ಏಷ್ಯಾ ಖಂಡದಲ್ಲೇ ಜಾಕಿ ಚಾನ್ ಅವರ ಹೆಸರು ಯಾರಿಗೆ ಪರಿಚಯವಿಲ್ಲ ಹೇಳಿ ಹೌದು ಫ್ರೆಂಡ್ಸ್ ಅಡ್ವರ್ಟೈಸ್ಮೆಂಟ್ ನಲ್ಲಿಯೂ ಕೂಡಾ ನೀವು ಜಾಕಿ ಚಾನ್ ಅವರ ಹೆಸರನ್ನು ಕೇಳಿರಬಹುದು ಅಷ್ಟು ಪ್ರಸಿದ್ಧತೆ ಅನ್ನೋ ಪಡೆದುಕೊಂಡ ಈ ನಟ ಈತ ಆಗರ್ಭ ಶ್ರೀಮಂತ ಹೌದು ಈತ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದ ನಟ ಜಾಕಿಚಾನ್ ಅಂದರೆ ಸಾಕು ಕೆಲವರಿಗೆ ಕರಾಟೆ ಕುಂಗ್ ಫು ಫೈಟಿಂಗ್ ಇವುಗಳ ನೆನಪಿಗೆ ಬರುತ್ತದೆ ಮತ್ತು ಅವರ ಅದ್ಭುತವಾದ ನಟನೆ ಪ್ರತಿಯೊಬ್ಬರೂ ಕೂಡ ಅವರನ್ನು ಅವರ ನಟನೆಯಿಂದ […]
