Best WooCommerce Themes
Sale

14000+ ಮಕ್ಕಳ ವರ್ಕ್‌ಶೀಟ್‌ಗಳು – ಇದನ್ನ ಕೊಟ್ಟು ನೋಡಿ ಮೊಬೈಲ್ ಬೇಡ ಅಂತಾವೆ ಮಕ್ಕಳು ..( ಕೇವಲ 199 Rs ) Print ಮಕ್ಕಳಿಗೆ ಕೊಡಿ

Brand: Daily live feeds
(23 customer reviews)
27 people are viewing this product right now

Original price was: ₹299.00.Current price is: ₹199.00.

ಇದು ಡಿಜಿಟಲ್ ಪ್ರಾಡಕ್ಟ್ ನೀವು ಕೊಂಡ ನಂತರ ಎಲ್ಲ ಫೈಲ್ಸ್ ನಿಮಗೆ ಇಮೇಲ್ ಮುಖಾಂತರ ನಿಮ್ಮ ಇಮೇಲ್ ಗೆ ಬರುತ್ತದೆ . 

or

ನಿಮ್ಮ ಮಗುವಿನ ಆಸಕ್ತಿಯನ್ನು ಆಕರ್ಷಿಸಲು ಮತ್ತು ಅವರ ಆರಂಭಿಕ ಬೆಳವಣಿಗೆಯನ್ನು ಹೆಚ್ಚಿಸಲೆಂದೇ ಪರಿಣಿತ ಶಿಕ್ಷಕರಿಂದ ವಿನ್ಯಾಸಗೊಳಿಸಲಾದ ನಮ್ಮ 14000+ ಪ್ರಿಂಟ್ ಮಾಡಿ ಬಳಕೆ ಮಾಡಬಹುದಾದ ವರ್ಕ್‌ಶೀಟ್‌ಗಳೊಂದಿಗೆ ಆಟದ ಜೊತೆಗೆ ಕಲಿಕೆಯನ್ನ ಅನುಭವವಾಗಿ ಪರಿವರ್ತಿಸಿ! ಮಕ್ಕಳು ಬೆಳೆಯುತ್ತಲೇ ಅವರ ಮೆದುಳನ್ನ ಶಾರ್ಪ್ ಮಾಡುವ ಅದ್ಬುತ ಪ್ರಾಡಕ್ಟ್ ಇದು .. 

Minimize screen time and involve your child in stimulating worksheets.

 

  1. 14,000 ಯಾವಾಗ ಬೇಕಾದ್ರು ಪ್ರಿಂಟ್ ತಗೋಬಹುದಾದ ವರ್ಕ್‌ಶೀಟ್ PDF ಗಳು – ನಿಮ್ಮ ಮಕ್ಕಳನ್ನ ಯಾವಾಗಲು ಕಲಿಕೆಯಲ್ಲಿ ಎಂಗೇಜ್ ಮಾಡಲು ಸಹಾಯ ಮಾಡುತ್ತದೆ ..
  2. ನಿಮ್ಮ ಮಗು ಆಟ ಆಡುವಾಗ ಮಗುವಿಗೆ ಗೊತ್ತಿಲ್ಲದ ಹಾಗೆ ಅಗತ್ಯ ಕೌಶ್ಯಲ್ಯಗಳನ್ನ ಹೆಚ್ಚಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ .
  3. 2.5 ವರ್ಷಗಳ ಸತತ ಪ್ರಯತ್ನದಿಂದ ಹಲವಾರು ಪ್ರಸಿದ್ಧ ಟೀಚರ್ಸ್ ಗಳು ಸೇರಿ ಮಾಡಿರೋ ಅದ್ಬುತ ಪ್ರಾಡಕ್ಟ್ .
  4. ಈತರದ ಕೈಬರಹದ ಹಾಳೆಗಳನ್ನ ಅಭ್ಯಾಸ ಮಾಡೋದರಿಂದ ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ .
  5. ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಪ್ರಿಂಟ್ ಮಾಡಿಕೊಂಡು ಮಕ್ಕಳಿಗೆ ಕೊಡಬಹುದಾದ ಪ್ರಾಡಕ್ಟ್ ಇದು .

 

see_how_it_works-min

2 ರಿಂದ 7 ವರ್ಷ ವಯಸ್ಸಿನ ಮಕ್ಕಳಲ್ಲಿ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಹಾಗು ಬುದ್ದಿಯನ್ನ ಚುರುಕು ಮಾಡುವಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ . . 

ಸದ್ಯಕ್ಕೆ ಈ ಪ್ರಾಡಕ್ಟ್ ಎಷ್ಟು ಬೇಡಿಯಲ್ಲಿದೆ ಅಂದರೆ ಕಳೆದ  24 ಗಂಟೆಗಳಲ್ಲಿ 148 ಜನರು ಇದನ್ನು ಖರೀದಿಸಿದ್ದಾರೆ.

ಡಿಜಿಟಲ್ ಡೌನ್‌ಲೋಡ್
ಡಿಜಿಟಲ್ ಫೈಲ್ PDF ನಲ್ಲಿ ಇರುತ್ತವೆ

ನಿಮಗೆ ತಿಳಿದಿದೆಯೇ?

ಮೊಬೈಲ್ ಫೋನ್ ಚಟವು ಮಕ್ಕಳ ಮೇಲೆ ಕೆಟ್ಟ ಪರಿಣಾಮಗಳನ್ನ ಬೀರಬಹುದು, ಅವುಗಳೆಂದರೆ:

ಮಾನಸಿಕ ಆರೋಗ್ಯ

🧠 ಮಾನಸಿಕ ಆರೋಗ್ಯ : ಖಿನ್ನತೆ, ಆತಂಕ, ಒಸಿಡಿ, ಗಮನ ಕೊರತೆ ಅಸ್ವಸ್ಥತೆ (ಎಡಿಡಿ) ಮತ್ತು ಇತರ ಮಾನಸಿಕ ಅಸ್ವಸ್ಥತೆಗಳು

ಶೈಕ್ಷಣಿಕ ಸಾಧನೆ:

📖 ಶೈಕ್ಷಣಿಕ ಸಾಧನೆ: ಕಳಪೆ ಪ್ರದರ್ಶನ ಹಾಗು ಸ್ವಂತವಾಗಿ ಆಲೋಚನೆ ಮಾಡದೆ ಇರುವುದು .

ಶೈಕ್ಷಣಿಕ ಸಾಧನೆ:

👁️ ನಿದ್ರೆ : ಮಕ್ಕಳು ಸರಿಯಾಗಿ ನಿದ್ರೆ ಮಾಡೋದಿಲ್ಲ , ಇದರಿಂದ ಅರೋಗ್ಯ ಸಮಸ್ಸೆಗಳು ಉಂಟಾಗುತ್ತವೆ .

ಶೈಕ್ಷಣಿಕ ಸಾಧನೆ:

👥 ಸಾಮಾಜಿಕ ಕೌಶಲ್ಯಗಳು : ಮಕ್ಕಳು ಸಾಮಾಜಿಕವಾಗಿ ಬೇರೆಯೋದಿಲ್ಲ ಮಂಕಾಗುತ್ತವೆ , ಇದರಿಂದ ಮುಂದಿನ ವಿದ್ಯಾರ್ಥಿ ಭವಿಷ್ಯಕ್ಕೆ ತೊಂದರೆ ಆಗುತ್ತೆ .

ಶೈಕ್ಷಣಿಕ ಸಾಧನೆ:

👨🏽‍⚕️ ವರ್ತನೆಯ ಸಮಸ್ಯೆಗಳು : ಮಕ್ಕಳಲ್ಲಿ ತಕ್ಷಣಕ್ಕೆ ಕೋಪ , ಎಲ್ಲದಕ್ಕೂ ಭಾವನಾತ್ಮಕವಾಗುವುದು , ಎಲ್ಲದಕ್ಕೂ ಅಳುವುದು ಮಕ್ಕಳಲ್ಲಿ ಕಂಡುಬರುತ್ತೆ .

ಶೈಕ್ಷಣಿಕ ಸಾಧನೆ:

💉 ದೈಹಿಕ ಆರೋಗ್ಯ : ಕಣ್ಣಿನ ಆಯಾಸ, ತಲೆನೋವು, ಕುತ್ತಿಗೆ ನೋವು, ಬೆನ್ನು ನೋವು ಮತ್ತು ಮಕ್ಕಳು ಬಹುಬೇಗ ಬೊಜ್ಜು ಬೆಳೆಸಿಕೊಂಡು ದಪ್ಪ ಆಗುತ್ತಾರೆ .

ನಮ್ಮಲ್ಲಿ ಮಾತ್ರ ಲಭ್ಯ

ಈಗ ಮಕ್ಕಳ ವರ್ಕ್‌ಶೀಟ್‌ಗಳನ್ನು ಪಡೆಯಿರಿ!

ಕೇವಲ Rs. 199 /- ಮಾತ್ರ

0 Days
0 Hours
0 Minutes
0 Seconds

ನಿಮ್ಮ ಮಗುವಿಗೆ ಏನು ನೀಡಲು ಹೊರಟಿದೀರಿ ?

ನಾವೇ ಯಾಕೆ ಸೂಕ್ತ ? ನಮ್ಮನೇ ಯಾಕೆ ಆರಿಸಿಕೊಳ್ಳಬೇಕು ?

🖨️ Skill Development:

ಈ ವರ್ಕ್ ಶೀಟ್ ನಲ್ಲಿ ಮಕ್ಕಳು ಅಭ್ಯಾಸ ಮಾಡುತ್ತ ಹೋದಲ್ಲಿ ದಿನದಿಂದ ದಿನಕ್ಕೆ ಮಗುವಿನ ಸ್ಕಿಲ್ ಹೆಚ್ಚಾಗುತ್ತದೆ . ಅದರಲ್ಲೂ ಬಾಷೆಯಲ್ಲಿ ಹಿಡಿತ , ಪ್ರಾಬ್ಲೆಮ್ಸ್ ನ ನೀಲಾಜಾಲವಾಗಿ ಬಿಡಿಸುವ ಕೆಪ್ಯಾಸಿಟಿ ಮಗುವಿನಲ್ಲಿ ಬರುತ್ತದೆ . ಅದಲ್ಲದೆ ನಾವು ಕೊಡುವ ಈ ವರ್ಕ್ ಶೀಟ್ ನಲ್ಲಿ ಮಕ್ಕಳು ಯಾವ ಏರಿಯಾ ದಲ್ಲಿ ವೀಕ್ ಇದ್ದಾರೆ ಅಂತ ತಿಳಿದುಕೊಳ್ಳಬಹುದು . 

🖨️ Transform Screen Time into Learning Time:

ಮೊಬೈಲ್ ಹಾಗು ಟೀವಿ ಮನೋರಂಜನೆಗೆ ಈಗ ಹೇಳಿ ಗುಡ್ ಬೈ .. ನಿಮ್ಮ ಮಕ್ಕಳಿಗೆ ನಮ್ಮ ವರ್ಕ್ ಶೀಟ್ ಕೊಟ್ಟರೆ ಆಡುತ್ತ ಪಾಠವನ್ನ ಕಲಿಯುತ್ತಾರೆ . . ಯಾವುದೇ ಮನುಷ್ಯನಿಗೆ ಎಂಜಾಯ್ ಮಾಡುತ್ತ ಯಾವುದೇ ಕೆಲಸ ಮಾಡಿದರೆ ಅದು ಹಲವಾರು ವರ್ಷಗಳ ಕಾಲ ನೆನಪಿರುತ್ತೆ .  

🖨️ Independent Learning:

ನಮ್ಮ ವರ್ಕ್ ಶೀಟ್ ಇಂಟೆರೆಸ್ಟಿಂಗ್ ಇರೋದರಿಂದ ಅಪ್ಪ ಅಮ್ಮ ಓದು ಅಂತ ಹೇಳೋ ಅವಶ್ಯಕತೆ ಇಲ್ಲ ಮಕ್ಕಳು ತನ್ನಷ್ಟಕ್ಕೆ ತಾವೇ ಇಷ್ಟ ಪಟ್ಟು ಓಡುತ್ತಾವೆ . . ಇದರಿಂದಾಗಿ ಸ್ವಂತವಾಗಿ ಎಂತ ಕಠಿಣ ಸಮಸ್ಸೆ ಇದ್ದರು ಸಹ ಅದನ್ನ ನಿವಾರಣೆ ಮಾಡುವಂತ ಶಕ್ತಿ ಹಾಗು ಇಂಟೆಲಿಜೆನ್ಸ್ ಮಕ್ಕಳಲ್ಲಿ ಬರುತ್ತದೆ . .  

🖨️ Visual Learning:

ನಮ್ಮ ಈ ವರ್ಕ್ ಶೀಟ್ ನಲ್ಲಿ ರೊ  ಇಮೇಜುಗಳು , ತರ ತರನಾದ ಚಿತ್ರಗಳು , ಹೋಲಿಕೆಯ ಚಿತ್ರಗಳು ಹೀಗೆ ನಾನಾ ಚಿತ್ರಗಳು ಇರೋದ್ರಿಂದ ಮಕ್ಕಳಿಗೆ ಸಮಸ್ಸೆಗಳನ್ನ ನಿವಾರಣೆ  ಮಾಡುವಂತಹ ಶಕ್ತಿ ನೀಲಾಜಾಲವಾಗಿ ಬರುತ್ತದೆ .. ಇದರಿಂದ ದೊಡ್ಡವಾರಾದಮೇಲೆ ಎಂತ ಕಷ್ಟ ಬಂದರು ಸಹ ಅದನ್ನ ಆರಾಮಾಗಿ ಹ್ಯಾಂಡಲ್ ಮಾಡುತ್ತಾರೆ . 

🖨️ Preparation for School Success: 

ಈ ವರ್ಕ್ ಶೀಟ್ ನಲ್ಲಿ ಮಕ್ಕಳು ಅಭ್ಯಾಸ ಮಾಡುತ್ತ ಹೋದಲ್ಲಿ ಧನಾತ್ಮಕ ಚಿಂತನೆಗಳು ಬರುತ್ತವೆ , ಹಠ ಮಾಡೋದು ಚಂಡೆ ಹಿಡಿಯೋದು ಕಡಿಮೆ ಆಗುತ್ತದೆ . ಸಮಸ್ಸೆಯನ್ನ ಅದರ ಬುಡದಿಂದ ನಿವಾರಣೆ ಮಾಡುವಂತಹ ಅತ್ಯದ್ಭುತ ಟ್ಯಾಲೆಂಟ್ ನಿಮ್ಮ ಮಗುವಿನಲ್ಲಿ ಬರುತ್ತದೆ . . 

🖨️ Foster confidence in both academics and creativity:

ವರ್ಕ್‌ಶೀಟ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ , ಹೊಸ ಕೌಶಲ್ಯಗಳು ಮತ್ತು ಸಾಮರ್ಥ್ಯಗಳು  ನಿಮ್ಮ ಮಗುವಿನ ಆತ್ಮವಿಶ್ವಾಸ ವನ್ನ ಹೆಚ್ಚಿಸುತ್ತದೆ .  

ಈ ವರ್ಕ್ ಶೀಟ್ ಬಂಡಲ್ ಒಳಗೆ ಏನೆಲ್ಲಾ ಇರುತ್ತದೆ ನೋಡಿ

ಇನ್ನು ಹೆಚ್ಚು ..! ಸಾವಿರಾರು ವರ್ಕ್ ಶೀಟ್ಸ್ ಇಲ್ಲಿ ಲಭ್ಯ ಮಕ್ಕಳು ಆಡುತ್ತಾ ಕಲಿಬಹುದಾದ ಎಲ್ಲ ವರ್ಕ್ ಶೀಟ್ ಗಳು !

 

ಗಮನಿಸಿ : ಎಲ್ಲಾ ವರ್ಕ್ ಶೀಟ್ ಗಳು ಸಾಫ್ಟ್ ಕಾಪಿಯಲ್ಲಿ ಲಭ್ಯ . ನಿಮಗೆ ಇಮೇಲ್ ಮುಖಾಂತರ ಲಕ್ಷಣಕ್ಕೆ  ಸಿಗುತ್ತದೆ . 

ಈ ವರ್ಕ್ ಶೀಟ್ ಒಳಗೆ ಏನೆಲ್ಲಾ ಸಿಗಲಿದೆ ಗೊತ್ತ ?

ಮಾನಸಿಕ ಆರೋಗ್ಯ

✅ 40 ಕಿಂತ ಹೆಚ್ಚು ಸ್ಕಿಲ್ ಟ್ರಾಕಿಂಗ್ ಮಾಡುವ ಹಾಳೆಗಳು ಡಿಜಿಟಲ್ ರೂಪದಲ್ಲಿ ಸಿಗುತ್ತವೆ . ನೀವು ಯಾವಾಗ ಬೇಕಾದ್ರು ಪ್ರಿಂಟ್ ಮಾಡಿ ಬಳಕೆ ಮಾಡಬಹುದು .

ಮಾನಸಿಕ ಆರೋಗ್ಯ

✅ Handwriting Practice Sheets ಸಿಗುತ್ತವೆ .

ಮಾನಸಿಕ ಆರೋಗ್ಯ

✅ 3000+ ಕಲರಿಂಗ್ ಹಾಗು ಡ್ರಾಯಿಂಗ್ ವರ್ಕ್ ಶೀಟ್ ಗಳು ಸಿಗುತ್ತದೆ .

ಮಾನಸಿಕ ಆರೋಗ್ಯ

✅ 1300+ ಕಿಂತ ಹೆಚ್ಚು English Alphabet & Numbers ಇರುವ ಪ್ರಿಂಟ್ ಮಾಡಿ ಬಳಕೆ ಮಾಡಬಹುದಾದ ವರ್ಕ್ ಶೀಟ್ ಸಿಗುತ್ತವೆ .

ಮಾನಸಿಕ ಆರೋಗ್ಯ

✅ 350+ Number and Counting Worksheet ಸಿಗುತ್ತವೆ .

ಮಾನಸಿಕ ಆರೋಗ್ಯ

300+Word Search Worksheet ಅಂದ್ರೆ ಪದಗಳನ್ನ ಹುಡುಕುವ ಹಾಳೆಗಳು ಸಿಗುತ್ತವೆ.

ಹ್ಯಾಪಿ Parents - ಹ್ಯಾಪಿ Kids

ನಮ್ಮನ್ನ ನಂಬಬೇಡಿ , ಕೆಳಗೆ ನೋಡಿ 

Learning Made Fun!

87,000+ ಪೋಷಕರು ನಮ್ಮ ವರ್ಕ್ ಶೀಟ್ ಗಳು ದಿನನಿತ್ಯ ನಮ್ಮ ವರ್ಕ್ ಶೀಟ್ ದಿನನಿತ್ಯ ತಮ್ಮ ಮಕ್ಕಳಿಗೆ ಕೊಟ್ಟು ಪ್ರಾಕ್ಟೀಸ್ ಮಾಡಿಸುತ್ತಾ ಇದ್ದಾರೆ . ನೀವು ಕೂಡ ಜಾಯಿನ್ ಆಗಿ ನಿಮ್ಮ ಮಕ್ಕಳನ್ನ ಬುದ್ದಿಶಾಲಿಗಳಾಗಿ ಮಾಡಿ .  !

ನಿಮ್ಮ ಮಕ್ಕಳನ್ನ ಅದ್ಬುತ ಕ್ರಿಯಾಶೀಲರನ್ನಾಗಿ ಮಾಡಿ , 14,000 + ವರ್ಕ್ ಶೀಟ್ಗಳು ನಿಮ್ಮ ಮಕ್ಕಳನ್ನ ಬೇರೆ ಲೆವೆಲ್ ಗೆ ತಗೊಂಡು ಹೋಗುತ್ತದೆ .. 

ಈಗಾಗಲೇ 87,000 ಕ್ಕೂ ಹೆಚ್ಚು ಪೋಷಕರು  ನಮ್ಮ ಈ ವರ್ಕ್ ಶೀಟನ್ನ ಖರೀದಿ ಮಾಡಿದ್ದಾರೆ 

ನೋಡಿ  ಪೋಷಕರು ಏನು ಹೇಳಿದ್ದಾರೆ ?

ಮಕ್ಕಳ ಈ ಪ್ರೀಮಿಯಂ ವರ್ಕ್‌ಶೀಟ್ ಬಂಡಲ್ ಬಳಸೋದು ಹೇಗೆ ?

🖨️ ಪ್ರಿಂಟ್ ಮಾಡೋದು ಹೇಗೆ ?

ನಮ್ಮ ವರ್ಕ್ ಶೀಟ್ ನಲ್ಲಿರೋ ಯಾವುದಾದರೂ ಒಂದು ವಿಷಯವನ್ನ ಆಯ್ಕೆ ಮಾಡಿಕೊಂಡು , ಹತ್ತಿರದ ಜೆರಾಕ್ಸ್ ಅಂಗಡಿಯಲ್ಲಿ ಪ್ರಿಂಟ್ ಕಾಪಿ ತಂದು ನಿಮ್ಮ ಮಕ್ಕಳಿಗೆ ಕೊಡಿ .

 

🖨️ ನಿಮ್ಮ ಮಕ್ಕಳ ಪರ್ಫಾರ್ಮೆನ್ಸ್ ಟ್ರ್ಯಾಕ್ ಮಾಡಿ ?

ಪ್ರೋಗ್ರೆಸ್ ಶೀಟ್ ಟ್ರ್ಯಾಕರ್ ಮೂಲಕ ಮಗುವಿನ ದೈನಂದಿನ ಪ್ರಗತಿಯನ್ನು ಟ್ರ್ಯಾಕ್ ಮಾಡಿ.

 

🖨️ ಪ್ರಶಸ್ತಿ ?

ನಿಮ್ಮ ಮಕ್ಕಳು ಒಂದು ಬಾರಿ ಆಕ್ಟಿವಿಟಿ ಮಾಡಿದ ನಂತರ ಅವರಿಗೆ ಅವಾರ್ಡ್ ಕೊಡಿ , ಖುಷಿ ಆಗಿ ಇನ್ನಷ್ಟು ಮಾಡೋದಕ್ಕೆ ಮಕ್ಕಳಿಗೆ ಸ್ಪೂರ್ತಿ ಬರುತ್ತದೆ .

 

ಯಾಕೆ ಪೋಷಕರು ಹಾಗು ಟೀಚರ್ ಗಳು ನಮ್ಮನ್ನ ಶಿಫಾರಸ್ಸು ಮಾಡುತ್ತಾರೆ ..?

 

🛒 ತಕ್ಷಣಕ್ಕೆ ಡೌನ್ಲೋಡ್ ಆಗುತ್ತದೆ:

ನೀವು ಪರ್ಚರ್ಸ್ ಮಾಡಿದ ತಕ್ಷಣಕ್ಕೆ ನಮ್ಮ ಎಲ್ಲ ವರ್ಕ್ ಶೀಟ್ಗಳು ಡೌನ್ಲೋಡ್ ಆಗುತ್ತವೆ . ಹಾಗು ನಿಮಗೆ ಲೈಫ್ ಟೈಮ್ ಆಕ್ಸೆಸ್ ಕೂಡ ಇರುತ್ತದೆ .

✔️ ಅತ್ಯುತ್ತಮ ಕ್ವಾಲಿಟಿ:

ನೀವು ಪರ್ಚರ್ಸ್ ಮಾಡಿದ ತಕ್ಷಣಕ್ಕೆ ನಮ್ಮ ಎಲ್ಲ ವರ್ಕ್ ಶೀಟ್ಗಳು ಡೌನ್ಲೋಡ್ ಆಗುತ್ತವೆ . ಹಾಗು ನಿಮಗೆ ಲೈಫ್ ಟೈಮ್ ಆಕ್ಸೆಸ್ ಕೂಡ ಇರುತ್ತದೆ .

🆘 ಗ್ರಾಹಕ ಸೇವಾ ಕೇಂದ್ರ:

ನಿಮಗೆ ಯಾವ ಸಂದರ್ಭದಲ್ಲಿ ಇಶ್ಯೂ ಬಂದರು ಕೂಡ , ನಮ್ಮ ಕಡೆಯಿಂದ 24/7 ಸಪೋರ್ಟ್ ಸಿಗುತ್ತದೆ , ನಿಮ್ಮ ಹಣಕ್ಕೆ ತಕ್ಕ ಪ್ರಾಡಕ್ಟ್ ನಿಮಗೆ ಸಿಗುತ್ತದೆ..

ಯಾವುದನ್ನ ನೀವು ಸೆಲೆಕ್ಟ್ ಮಾಡ್ತೀರಾ ಹೇಳಿ ?

A . ಇಂತವುಕೆಲ್ಲ ಹಾಕೋದು ವೇಸ್ಟ್ 200 Rs ಗೆ ಬೇರೆ ಏನಾದ್ರು ಕೊಳ್ಳಬಹುದು

B. ಎಷ್ಟೋ ಖರ್ಚು ಮಾಡ್ತೀವಿ 200 Rs. ನ ನನ್ನ ಮಗುವಿಗೆ ಎಜುಕೇಶನ್ ಹಾಕೋಣ.

0 Days
0 Hours
0 Minutes
0 Seconds

Frequently Asked Questions

ಈ ಪ್ರಿಂಟೆಬಲ್ ವರ್ಕ್ ಶೀಟ್ ಯಾವ ಏಜ್ ಗ್ರೂಪ್ ಮಕ್ಕಳಿಗೆ ಸರಿ ಹೊಂದುತ್ತದೆ ?

ಈ ವರ್ಕ್‌ಶೀಟ್‌ಗಳನ್ನು 2.5 – 8 ವರ್ಷ ವಯಸ್ಸಿನ ಮಕ್ಕಳ ಒಟ್ಟಾರೆ ಕೌಶಲ್ಯ ಅಭಿವೃದ್ಧಿಯನ್ನು ಪೂರೈಸಲು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ವರ್ಕ್‌ಶೀಟ್‌ಗಳು ಮಕ್ಕಳಲ್ಲಿ 300 ಕ್ಕೂ ಹೆಚ್ಚು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

ಇ-ಬುಕ್ ಬಂಡಲ್ ಎಂದರೇನು?

ಇ-ಬುಕ್ ಬಂಡಲ್ ಮಕ್ಕಳು ಅಭ್ಯಾಸ ಮಾಡಬಹುದಾದ ಚಟುವಟಿಕೆ ಆಧಾರಿತ ಮುದ್ರಿಸಬಹುದಾದ ವರ್ಕ್‌ಶೀಟ್ ಆಗಿದೆ. ಮಕ್ಕಳು 47 ಪಟ್ಟು ಹೆಚ್ಚು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬಹುದು ಮತ್ತು ಉಳಿಸಿಕೊಳ್ಳಬಹುದು. ನೀವು ಕಲಿಸುವ ಮಕ್ಕಳಿಗೆ ಯಾವ ಚಟುವಟಿಕೆಗಳು ಪರಿಪೂರ್ಣವಾಗಿವೆ ಎಂಬುದನ್ನು ಕಂಡುಕೊಳ್ಳಿ ಮತ್ತು ವಿನೋದ ಮತ್ತು ಆಕರ್ಷಕವಾದ ಪಾಠಗಳನ್ನು ಯೋಜಿಸುವ ಸಮಯವನ್ನು ಉಳಿಸಿ.

ಇದು ಡಿಜಿಟಲ್ ಉತ್ಪನ್ನವೇ (ಇ-ಬುಕ್) ಅಥವಾ ಭೌತಿಕ ಉತ್ಪನ್ನವೇ?

ಪ್ರೀಮಿಯಂ ಇ-ಬುಕ್ಸ್ ಬಂಡಲ್ ಒಂದು ಡಿಜಿಟಲ್ ಉತ್ಪನ್ನವಾಗಿದ್ದು, ನೀವು ಪಾವತಿಯನ್ನು ಮಾಡಿದ ನಂತರ ನೀವು ತಕ್ಷಣ ಕ್ಕೆ ಸಿಗುತ್ತದೆ  ಮತ್ತು ನೀವು ಬಯಸಿದಾಗಲೆಲ್ಲಾ ಪ್ರಿಂಟ್ ಮಾಡಿ ಬಳಸಬಹುದು .

ಪ್ರಿಂಟ್  ಮಾಡಿರುವ ಹಾಳೆಯನ್ನ  ಬಳಸಲು ನನಗೆ ಯಾವುದೇ ವಿಶೇಷ ಕೌಶಲ್ಯಗಳು ಅಥವಾ ಜ್ಞಾನದ ಅಗತ್ಯವಿದೆಯೇ?

ಇಲ್ಲ! ಎಲ್ಲಾ ಕಾರ್ಯಗಳು ಸುಲಭ ಮತ್ತು ವಿನೋದಮಯವಾಗಿವೆ. ನೀವು ಅದನ್ನು ಪ್ರಿಂಟ್ ಮಾಡಲು  ಸಾಧ್ಯವಾಗುವವರೆಗೆ, ನೀವು ಯಾವುದೇ ಹೆಚ್ಚುವರಿ ಕೌಶಲ್ಯಗಳನ್ನು ಹೊಂದಿರಬೇಕಾಗಿಲ್ಲ.

ನಾನು ಯಾವ ಗಾತ್ರದ ಕಾಗದವನ್ನು ಮುದ್ರಿಸಬೇಕು?

ಅತ್ಯುತ್ತಮ ಮುದ್ರಣಕ್ಕಾಗಿ ನೀವು A4 ಗಾತ್ರದ ದಾಖಲೆಗಳನ್ನು ಪಡೆಯುತ್ತೀರಿ.

ನಾನು ಅವುಗಳನ್ನು ಕಲರ್ ಪ್ರಿಂಟರ್ ಬದಲಿಗೆ ಕಪ್ಪು ಮತ್ತು ಬಿಳಿ ಮುದ್ರಕದಿಂದ ಮುದ್ರಿಸಬಹುದೇ?

ಸಹಜವಾಗಿ! ನೀವು ಅದನ್ನು ಬಣ್ಣದಲ್ಲಿ ಅಥವಾ ಕಪ್ಪು ಮತ್ತು ಬಿಳಿಯಲ್ಲಿ ಮುದ್ರಿಸಲು ನಿರ್ಧರಿಸುತ್ತೀರಾ ಎಂಬುದು ನಿಮಗೆ ಬಿಟ್ಟದ್ದು. ಅದೇನೇ ಇದ್ದರೂ, ನಿಮ್ಮ ಮಗು ಅದರಿಂದ ಹೆಚ್ಚಿನ ಪ್ರಯೋಜನಗಳನ್ನು ಮತ್ತು ವಿನೋದವನ್ನು ಪಡೆಯುವುದರಿಂದ ಅದನ್ನು ಬಣ್ಣದಲ್ಲಿ ಮುದ್ರಿಸಲು ನಾವು ಶಿಫಾರಸು ಮಾಡುತ್ತೇವೆ.

ನಾನು ಪ್ರಿಂಟ್ಗಳನ್ನ  ಎಲ್ಲಿ ಡೌನ್‌ಲೋಡ್ ಮಾಡಬೇಕು?

ಒಮ್ಮೆ ನೀವು ಖರೀದಿಯನ್ನು ಮಾಡಿದ ನಂತರ, ನಿಮ್ಮ ಎಲ್ಲಾ ಖರೀದಿಸಿದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಲಿಂಕ್‌ಗಳೊಂದಿಗೆ ಇಮೇಲ್ ಅನ್ನು ನೀವು ಸ್ವೀಕರಿಸುತ್ತೀರಿ.

ನೀವು ಯಾವ ಪಾವತಿ ವಿಧಾನಗಳನ್ನು ಬೆಂಬಲಿಸುತ್ತೀರಿ?

ವ್ಯಾಲೆಟ್‌ಗಳು (Paytm, Phonepay, Gpay), ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು, ಇತ್ಯಾದಿ ಸೇರಿದಂತೆ ಪ್ರತಿಯೊಂದು ಪಾವತಿ ವಿಧಾನವನ್ನು ನಾವು ಒಳಗೊಂಡಿದೆ

ನಾವು ಪ್ರೀಮಿಯಂ ಇ-ಬುಕ್ ಬಂಡಲ್ ಅನ್ನು ಹೇಗೆ ರಚಿಸಿದ್ದೇವೆ?

ನಮ್ಮ ಪರಿಣಿತ ಪೋಷಕರು ಮತ್ತು ಶಿಕ್ಷಕರ ತಂಡವು ನಿಮ್ಮ ಚಿಕ್ಕ ಮಕ್ಕಳನ್ನು ಹೊಸ ಕೌಶಲ್ಯಗಳನ್ನು ಬೆಳೆಸಲು ಮತ್ತು ಆಟದ  ಕಲಿಕೆಯ ಪ್ರಯಾಣವನ್ನು ಹೊಂದಲು ಅಗತ್ಯವಿರುವ ಸಾಧನಗಳನ್ನು ನೀವು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಲು ಶ್ರಮಿಸುತ್ತಿದೆ.

ಹೋಮ್‌ಸ್ಕೂಲಿಂಗ್ ಮತ್ತು ಇ-ಲರ್ನಿಂಗ್ ಅನ್ನು ರೋಮಾಂಚನಕಾರಿ, ಸವಾಲಿನ ಮತ್ತು ಲಾಭದಾಯಕವಾಗಿಸುವ ಶೈಕ್ಷಣಿಕ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲು ನಾವು ಶ್ರಮಿಸುತ್ತಿದ್ದೇವೆ. 2000+ ಚಟುವಟಿಕೆ ಪುಟಗಳನ್ನು 20 ಮೋಜಿನ ಕೌಶಲ್ಯ ವಿಷಯಗಳು ಮತ್ತು ಥೀಮ್‌ಗಳಾಗಿ ವಿಂಗಡಿಸಲಾಗಿದೆ.

ಇ-ಬುಕ್ ಬಂಡಲ್ ಅನ್ನು ಏಕೆ ಖರೀದಿಸಬೇಕು?

  1. ಎಲ್ಲಾ ಗ್ರೇಡ್ ಹಂತಗಳಲ್ಲಿ ಎಲ್ಲಾ ವಿಷಯಗಳಲ್ಲಿ ಶೈಕ್ಷಣಿಕ ಪ್ರಾವೀಣ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡಿ
  2.  ಸಂಪೂರ್ಣ ಕಲಿಕೆಯ ಅನುಭವವನ್ನು ಮುಗ್ದ ಕಂದಮ್ಮ  ಮನಸ್ಸುಗಳಿಗೆ ಹೆಚ್ಚು ಆನಂದದಾಯಕವಾಗಿಸಲು ವಿನ್ಯಾಸಗೊಳಿಸಲಾಗಿದೆ. 
  3. ನಿಮ್ಮ ಮಗುವಿನ ಒಳಗೆ ಇರೋ  ಪ್ರತಿಭೆಯನ್ನು ಅನ್ವೇಷಿಸಿ, ದೌರ್ಬಲ್ಯಗಳನ್ನು ಗುರುತಿಸಿ ಮತ್ತು ನಮ್ಮ ವರ್ಕ್‌ಶೀಟ್‌ಗಳೊಂದಿಗೆ ಪ್ರಗತಿಯನ್ನು ಟ್ರ್ಯಾಕ್ ಮಾಡಿ.

ಈ ವರ್ಕ್‌ಶೀಟ್‌ನಿಂದ ಮಗುವಿಗೆ ಹೇಗೆ ಪ್ರಯೋಜನವಾಗುತ್ತದೆ?

  1. ನಿರರ್ಗಳ ಮತ್ತು ಹೊಂದಿಕೊಳ್ಳುವ ಚಿಂತನೆ ಹೆಚ್ಚಾಗುತ್ತದೆ ,
  2.  ಅತ್ಯುತ್ತಮ ತಾರ್ಕಿಕ ಕೌಶಲ್ಯಗಳು ಮತ್ತು ಅತ್ಯುತ್ತಮ ಸಮಸ್ಯೆ ಪರಿಹರಿಸುವ ಕೌಶಲ್ಯಗಳು ಬರುತ್ತದೆ .
  3. ಉದ್ದೇಶಿತ ಕೌಶಲ್ಯ ಅಭಿವೃದ್ಧಿ.  ಸ್ವತಂತ್ರ ಕಲಿಕೆಗೆ ಉತ್ತೇಜನ ನೀಡುತ್ತದೆ . 
  4.  ಬಲವಾದ ವಿಶ್ವಾಸವನ್ನು ನಿರ್ಮಿಸುವುದು.
  5. ಅರಿವಿನ ಕೌಶಲ್ಯಗಳನ್ನು ಹೆಚ್ಚಿಸಿ.
  6.  ಸೃಜನಶೀಲತೆ ಮತ್ತು ಕಲ್ಪನೆಯನ್ನು ಬೆಳೆಸಿಕೊಳ್ಳಿ.
  7. ಸ್ಮಾರ್ಟ್ ಕಲಿಕೆಯಾಗಿರೋದ್ರಿಂದ ಮಕ್ಕಳು ಬೇಗ ಚುರುಕ್ಕಾಗುತ್ತವೆ .

ನೀವು ಕಸ್ಟಮರ್ ಸಪೋರ್ಟ್ ಹೊಂದಿದ್ದೀರಾ?

ಸಂಪೂರ್ಣವಾಗಿ! ಟೂಲ್‌ಕಿಟ್ ಬಳಸುವಾಗ ನೀವು ಎದುರಿಸಬಹುದಾದ ಯಾವುದೇ ಪ್ರಶ್ನೆಗಳು ಅಥವಾ ಸವಾಲುಗಳೊಂದಿಗೆ ನಿಮಗೆ ಸಹಾಯ ಮಾಡಲು ನಾವು ಮೀಸಲಾದ ಬೆಂಬಲ ತಂಡವನ್ನು ಹೊಂದಿದ್ದೇವೆ. ಮಾರ್ಗದರ್ಶನ ಮತ್ತು ತಜ್ಞರ ಸಲಹೆಗಾಗಿ ನೀವು Support@http://dailylivefeeds.com ನಲ್ಲಿ ನಮ್ಮನ್ನು ಸಂಪರ್ಕಿಸಬಹುದು.

100% INSTANT DELIVERY GUARANTEE!

Receive your product directly to your email within moments of purchase. Enjoy immediate access, hassle-free! If any issues arise, Email as on [email protected] for swift resolution. Your satisfaction is our priority. Shop confidently with us!

Still have questions? mail us [email protected] (support 24×7, 365 Days a Year)

5.00

Based on 23 reviews
23
0
0
0
0

23 reviews for 14000+ ಮಕ್ಕಳ ವರ್ಕ್‌ಶೀಟ್‌ಗಳು – ಇದನ್ನ ಕೊಟ್ಟು ನೋಡಿ ಮೊಬೈಲ್ ಬೇಡ ಅಂತಾವೆ ಮಕ್ಕಳು ..( ಕೇವಲ 199 Rs ) Print ಮಕ್ಕಳಿಗೆ ಕೊಡಿ

  1. Priya S. (verified owner)

    “Absolutely love these worksheets! My 4-year-old is already recognizing letters and numbers. Perfect for early learners. Highly recommended!”

    1 product
    Is it helpful?
  2. Arjun M. (verified owner)

    “The activities are fun and engaging for my son. He loves the colorful designs, and I appreciate the educational value. Worth every penny!”

    1 product
    Is it helpful?
  3. Nidhi R. (verified owner)

    “These worksheets have been a blessing! My daughter looks forward to learning every day. They’re easy to print and super effective.”

    1 product
    Is it helpful?
  4. Kiran S. (verified owner)

    “Very well-made worksheets, great for keeping little minds busy. My son has improved so much in recognizing shapes and colors. Thank you!”

    1 product
    Is it helpful?
  5. Sneha P. (verified owner)

    “Highly impressed with the quality of content. It’s perfect for my 5-year-old. Keeps him engaged, and he’s learning new things every day!”

    1 product
    Is it helpful?
  6. Rajesh K. (verified owner)

    “The worksheets cover everything from ABCs to numbers, and my kids love them! I recommend this for all parents who want to boost their kids’ learning.”

    1 product
    Is it helpful?
  7. Deepa T. (verified owner)

    “These worksheets are colorful, fun, and packed with learning. My daughter is thrilled to work on them every morning. Great value!”

    1 product
    Is it helpful?
  8. Manoj H. (verified owner)

    “Simple and engaging! My 6-year-old son enjoys these worksheets, especially the counting exercises. Such a good learning tool!”

    1 product
    Is it helpful?
  9. Ankita J. (verified owner)

    “Perfect for kids starting school. My 3-year-old enjoys matching shapes and colors. The instructions are easy to follow for little ones.”

    1 product
    Is it helpful?
  10. Vikram L. (verified owner)

    “These are the best worksheets I’ve found. The designs are child-friendly, and my kids stay busy while learning.”

    1 product
    Is it helpful?
  11. Divya N. (verified owner)

    “Excellent content! It’s a lifesaver for parents who want to educate their kids at home. The activities are engaging and well-organized.”

    1 product
    Is it helpful?
  12. Akhil V. (verified owner)

    “My child is learning faster with these worksheets. The content is age-appropriate and keeps him focused. Really good resource!”

    1 product
    Is it helpful?
  13. Pooja B. (verified owner)

    “I’m thrilled with these printables! My 5-year-old is progressing so well with letters and numbers. Highly recommend.”

    1 product
    Is it helpful?
  14. Ravi G. (verified owner)

    “Brilliant resource for parents! The worksheets keep my son entertained while he learns something new every day. So happy with the purchase.”

    1 product
    Is it helpful?
  15. Rashmi M. (verified owner)

    “My daughter loves these worksheets! They are easy to use, colorful, and perfectly suited for her age group. A must-buy!”

    1 product
    Is it helpful?
  16. Ajay C. (verified owner)

    “These worksheets have been so helpful for my son’s learning. The activities are creative, and he’s improving daily.”

    1 product
    Is it helpful?
  17. Suman K. (verified owner)

    “Great worksheets for kids! They are colorful, engaging, and very easy to understand. My child is learning so much!”

    1 product
    Is it helpful?
  18. Rekha V (verified owner)

    “I am so happy I found these! My little one is so excited to learn every day. The worksheets are very engaging and fun.”

    1 product
    Is it helpful?
  19. Harish D (verified owner)

    “Good variety in the activities. My son enjoys learning his ABCs with these sheets. Highly recommended for young learners.”

    1 product
    Is it helpful?
  20. Meena L. (verified owner)

    “Lovely worksheets! The colors and images attract my daughter, and the activities are easy for her to understand.”

    1 product
    Is it helpful?
  21. Anil J. (verified owner)

    “Very useful resource! My daughter loves these activities. She’s been picking up her alphabets so well. Thank you!”

    1 product
    Is it helpful?
  22. Lakshmi R. (verified owner)

    “Perfect for young learners. The designs are adorable, and my 4-year-old looks forward to them every day.”

    1 product
    Is it helpful?
  23. Rakesh T. (verified owner)

    “These worksheets are fantastic! My son is learning so much faster and actually enjoys studying. Great value for money.”

    1 product
    Is it helpful?
Add a review

Your email address will not be published. Required fields are marked

Good quality.The product is firmly packed.Good service.Very well worth the money.Very fast delivery.

14000+ ಮಕ್ಕಳ ವರ್ಕ್‌ಶೀಟ್‌ಗಳು &#...

Original price was: ₹299.00.Current price is: ₹199.00.