Categories
ಸಿನಿಮಾ

ಡಿ ಬಾಸ್ ಮಗನ ಸ್ಕೂಲ್ ಫೀಸ್ ಎಷ್ಟು ಲಕ್ಷ ಗೊತ್ತಾ.?ಯಾವ ನಟನೂ ಲೆಕ್ಕಕ್ಕಿಲ್ಲ.! ಶಾಕಿಂಗ್

ನಮಸ್ಕಾರ ಸ್ನೇಹಿತರೆ ಕನ್ನಡ ಚಿತ್ರರಂಗದ most expected ಸಿನಿಮಾಗಳಲ್ಲಿ ಕ್ರಾಂತಿ ಸಿನಿಮಾ ಕೂಡ ಒಂದಾಗಿದ್ದು ಕಳೆದ ಕೆಲವು ದಿನಗಳಿಂದ ಕ್ರಾಂತಿ ಸಿನಿಮಾ ರಿಲೀಸ್ ಬಗ್ಗೆ ಅಪ್ಡೇಟ್ ನೀಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದರು ಹೌದು ಅದಕ್ಕೀಗ ಚಿತ್ರತಂಡ ಸ್ಪಷ್ಟನೆ ನೀಡಿದ್ದು ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ರಿಲೀಸ್ ಬಗ್ಗೆ ಗೊಂದಲವಿತ್ತು ಸದ್ಯ ಇದೆ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಗುಲ್ ಎದ್ದಿತ್ತು ಇನ್ನೊಂದು ಕಡೆ ಇನ್ನು ಸಿನಿಮಾ ಮುಗಿದಿಲ್ಲ ರಿಲೀಸ್ ತಡವಾಗುತ್ತದೆ .

ಎನ್ನಲಾಗ ಇತ್ತು ಸದ್ಯ ಅದೆಲ್ಲದಕ್ಕೂ ತೆರೆ ಎಳೆದಿದ್ದು ಎರಡು ಸಾವಿರದ ಇಪ್ಪತ್ತಮೂರು ಜನವರಿ ಇಪ್ಪತ್ತಾರಕ್ಕೆ ಸಿನಿಮಾ ರಿಲೀಸ್ ಆಗುತ್ತೆ ಎಂದು ಕ್ರಾಂತಿ ತಂಡ ಹೇಳಿದೆ ಹಾಗೆ ಕ್ರಾಂತಿ ಪಾನ ಇಂಡಿಯಾ ಸಿನಿಮಾ ಹೌದ ಅಲ್ವ ಅನ್ನೋ ಗೊಂದಲಕ್ಕೂ ತೆರೆ ಬಿದ್ದಿದ್ದು ಸ್ವತಃ ದರ್ಶನ್ ಕ್ರಾಂತಿಯನ್ನು ಏನು ಪ್ಯಾನ್ ಇಂಡಿಯಾ ಹೌದ ಅಲ್ವಾ ಸಿನಿಮಾ ಕಥೆ ಏನು ಅನ್ನೋದನ್ನ ಸವಿಸ್ತಾರವಾಗಿ ಬಿಡಿಸಿ ಇಟ್ಟಿದ್ದಾರೆ ಅಲ್ಲದೆ ಶಿಕ್ಷಣ ವ್ಯವಸ್ಥೆ ಕುರಿತು ಕೂಡ ಮಾತನಾಡಿದ್ದ ದಚ್ಚು ಮಗನ ಶಾಲೆಯ fees ಬಗ್ಗೆ ಕೂಡ ಹೇಳಿದ್ದಾರೆ ಈ ಕುರಿತು ಮಾತನಾಡಿರುವ ದಚ್ಚು ನಾವು ಪ್ರಮುಖವಾಗಿ ಕನ್ನಡ ಸಿನಿಮಾ ಮಾಡುತ್ತಿದ್ದು pan India ಸಿನಿಮಾವನ್ನೆಲ್ಲ ನಾವು ಯೋಚನೆ ಮಾಡಿಲ್ಲ ನಾವು dub ಮಾಡುತ್ತೇವೆ ಕೊಡುತ್ತೇವೆ .

ನಾವು ಅಲ್ಲಿಗೆ ಯಾವ ಪ್ರಚಾರಕ್ಕೂ ಕೂಡ ಹೋಗುವುದಿಲ್ಲ ನಾನಂತೂ ಹೋಗುತ್ತಿಲ್ಲ ಸಾಕು ನಾನು ಇಲ್ಲಿ ಪ್ರಚಾರ ಮಾಡಿಕೊಳ್ಳುತ್ತೇನೆ ಮೇರಾ ಕುತ್ತ ಮೇರಾ ಗಲಿಮೆ ಶೇರ್ ಆ ಜಾತಿಗೆ ಸೇರಿದವನು ನಾನು ಎಂದು ದರ್ಶನ್ ಪ್ಯಾನ್ ಇಂಡಿಯಾ ಬಗ್ಗೆ ಮಾಹಿತಿ ನೀಡಿದ್ದಾರೆ ಬಿ ಸುರೇಶ್ classic director ಅನ್ನಬಹುದಾಗಿದ್ದು ಹರಿಕೃಷ್ಣ ಮಾಸಿ director ಅಂತ ಹೇಳಬಹುದು ಯಜಮಾನ ನೋಡಿದಾಗ ನಿಮಗೆ ಏನು ಅನ್ನಿಸುತ್ತದೆ ಇತ್ತ ಕ್ಲಾಸ್ ಇದೆ ಅತ್ತ ಮಾಸು ಇದೆ ಅಂತ ಅನಿಸುತ್ತದೆ ಹರಿ ಪಕ್ಕ ಮಾಸು ಅವರಿಗೆ ಕ್ಲಾಸ್ ಎಲ್ಲಾ ಬರಲ್ಲ ಹರಿ ಮಾತು ಎತ್ತಿದರೆ ಮೇಲೇನೆ ಹಾರುತ್ತಿರಬೇಕು ಇವರು ಹಾಗಲ್ಲ ಕೆಳಗಡೆಯಿಂದ ಹೋಗಿ ಅಂತಾರೆ ಸದ್ಯ ಇವರಿಬ್ಬರ combination ನಲ್ಲಿ ಮಾಡಿದಂತಹ ಸಿನಿಮಾ ಜನರಿಗೆ ಚಪ್ಪಾಳೆ ಹೊಡೆಯುವುದಕ್ಕೆ ಶಿಳ್ಳೆ ಹೊಡೆಯುವುದಕ್ಕೆ ಕೂಗಾಡುವುದಕ್ಕೆ ಕಿರುಚಾಡುವುದಕ್ಕೆ ಹಾಗೆ ನೀತಿಕಥೆ ಹೇಳುವುದಕ್ಕೆ ಕ್ರಾಂತಿ ಸಿನಿಮಾವಿದೆ ಎಂದಿದ್ದಾರೆ.

ಇನ್ನು ಶಿಕ್ಷಣದ ವ್ಯವಸ್ಥೆ ಕುರಿತು ಮಾತನಾಡಿರುವ ದರ್ಶನ್ ಅವರು ಹೊರಗಡೆ ನಾನು ನೋಡಿದ್ದೇನೆ Europe ಆಗಬಹುದು US ಆಗಬಹುದು ಶಿಕ್ಷಣ ಮತ್ತು ಆರೋಗ್ಯ ಎರಡು ಅಲ್ಲಿ ಉಚಿತ ತಾರಕ್ shoot ಮಾಡುವಾಗ ವೆನಿಸ್ ಗೆ ಹೋಗಿದ್ದೆ ಪ್ಲಾಸ್ಟಿಕ್ ರೈಸ್ ಅಂತ ಚೀನಾದ ಅಕ್ಕಿಯನ್ನೇ ನಿಲ್ಲಿಸಿ ಬಿಟ್ಟರು ಯಾಕೆ ನಿಲ್ಲಿಸಿದರು ಅಂದ್ರೆ ಆ ಅಕ್ಕಿ ತಿಂದು ಏನಾದರೂ ಆದರೆ ಆಸ್ಪತ್ರೆಗೆ ನಾನು ದುಡ್ಡು ಕಟ್ಟಬೇಕಲ್ಲ ಅಂತ ನಿಲ್ಲಿಸಿತ್ತು ನಮ್ಮಲ್ಲಿ ಇಲ್ಲವಲ್ಲ ಇಲ್ಲಿ ನಾನು ಸಿನಿಮಾ ಮಾಡಿದ ಕೂಡಲೇ ಎಜುಕೇಶನ್ ಸಿಸ್ಟಮ್ ಬದಲಾಗುತ್ತೆ ಅಂತ ಅಲ್ಲ ಇವತ್ತು ಹಸು ಕರ ಹಾಕಿದ್ರೆ ಎರಡು ವರ್ಷ ಬೇಕು ಅಲ್ಲಿಯವರೆಗೂ ಕಾಯಬೇಕು .

ನಾನು ಓದಬೇಕಾಗಿದ್ದರೆ ನಲವತ್ತರಿಂದ ಐವತ್ತು ರೂಪಾಯಿ ಫೀಸ್ ಇತ್ತು ಆದರೆ ಇಂದು ನಾನು ನನ್ನ ಮಗನನ್ನ ಓದಿಸುತ್ತಿದ್ದೇನೆ ಅವನಿಗೆ ವರ್ಷಕ್ಕೆ ಎಂಟು ಲಕ್ಷ ರೂಪಾಯಿ ಫೀಸ್ ಇದೆ ಈಗ ಎಷ್ಟು ಜನ ಇಂಜಿನಿಯರಗಳು, ಡಾಕ್ಟರಗಳು, ಸರ್ಕಾರಿ ಶಾಲೆಯಿಂದಾನೆ ಬಂದಿದ್ದಾರೆ.

ಸರ್ಕಾರಿ ಹಾಗು ಖಾಸಗಿ ಶಾಲೆಗಿಂತ ಹಾಗು ಕೆಲವು ಕಷ್ಟಗಳ ಕುರಿತು ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ D ಬಾಸ್ ದರ್ಶನ್ ಅವರು ಒಟ್ಟಾರೆಯಾಗಿ ಕ್ರಾಂತಿ ಸಿನಿಮಾ ಶಿಕ್ಷಣ ವ್ಯವಸ್ಥೆಯ ಕುರಿತು ಇರಲಿದೆ ಎಂಬುದು ದರ್ಶನ್ ಅವರ ಮಾತಿನಿಂದ ಕಂಡುಬಂದಿದ್ದು ಸಿನಿಮಾಗಾಗಿ ಜನವರಿ ತಿಂಗಳವರೆಗೂ ಕಾಯಬೇಕಿದೆ

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.