Categories
ಸಿನಿಮಾ

ಅಶ್ವಿನಿ ಪುನೀತ್ ರಾಜಕುಮಾರ್ ಜೊತೆಗೆ ವೇದಿಕೆ ಮೇಲೆ ಮಾತನಾಡಿದ ಮಗಳು… ಆ ಒಂದು ಮಾತಿಗೆ ಕಣ್ಣೀರಿಟ್ಟ ಅಶ್ವಿನಿ ಪುನೀತ್..ಅಷ್ಟಕ್ಕೂ ಏನು ಹೇಳಿದರು ನೋಡಿ…

ದೇಹ ಒಂದೇ ಜೀವದಂತಿದ್ದ ಅಪ್ಪು ಹಾಗು ಅಶ್ವಿನಿಯ ಮುದ್ದಾದ ದಂಪತಿಗಳ ಮೇಲೆ ಅದ್ಯಾರ ವಕ್ರದೃಷ್ಟಿ ಬಿತ್ತೋ ಗೊತ್ತಿಲ್ಲ ಕೇವಲ ಇಪ್ಪತ್ಮೂರು ವರ್ಷದ ಸಾಂಸಾರಿಕ ಜೀವನಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಂದಿ ಹಾಡಿ ತಮ್ಮ ಬದುಕಿನ ಪಯಣವನ್ನ ನಿಲ್ಲಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ ಆದರೆ ಅಪ್ಪುವನ್ನ ಮರೆಯಲಾಗದೆ ಅಶ್ವಿನಿ ಅವರು ಪ್ರತಿಯೊಂದು ವೇದಿಕೆಯಲ್ಲಿಯೂ ಕಣ್ಣೀರು ಹಾಕ್ತಿರೋದನ್ನ ನೋಡಿದ್ರೆ ಇಡೀ ಕರ್ನಾಟಕದ ಜನತೆ ಹೃದಯ ಹೊಡೆದು ಚೂರು ಚೂರು ಆಗ್ತಾ ಇದೆ,

ಹೌದು ಸ್ನೇಹಿತರೆ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅಪ್ಪು ಅವರನ್ನು ನೆನೆದು ಆಡಿದ ಭಾವುಕ ನುಡಿಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿ ಹೌದು ಪುನೀತ್ ರಾಜಕುಮಾರ್ ಅವರ ಅಗಲಿಕೆ ಅವರ ಅಭಿಮಾನಿಗಳಾದಂತಹ ನಮಗೆ ತುಂಬಾ ತುಂಬಲಾರದ ನಷ್ಟವನ್ನು ನೋವನ್ನು ಉಂಟು ಮಾಡಿದೆ ಹೀಗಿರುವಾಗ ಬರೋಬ್ಬರಿ ಇಪ್ಪತ್ತಮೂರು ವರ್ಷಗಳ ಕಾಲ ಸಣ್ಣ ಜಗಳ ವೈಮನಸ್ಸು ಮನಸ್ತಾಪಗಳು ಯಾವುದು ಕೂಡ ಇಲ್ಲದೆ ,

ಬಹಳ್ ಪ್ರೀತಿಯಿಂದ ಸಾಂಸಾರಿಕ ಜೀವನವನ್ನ ನಡೆಸಿ ಇವರ ಪ್ರೀತಿಗೆ ಸಾಕ್ಷಿ ಎಂಬಂತೆ ಎರಡು ಮುದ್ದಾದ ದೃತಿ ಮತ್ತು ವಂದಿತ ಎಂಬ ಹೆಣ್ಣು ಮಕ್ಕಳಿದ್ದಾರೆ ಹೀಗಿರುವಾಗ ಅಶ್ವಿನಿ ಅವರನ್ನ ಒಬ್ಬಂಟಿಯಾಗಿ ಬಿಟ್ಟು ಭಾರದೂರಿಗೆ ತೆರಳಿದ್ದಾರೆ ಪತಿಯ ಅಗಲಿಕೆಯ ನೋವು ಪತ್ನಿಗೆ ಎಷ್ಟರ ಮಟ್ಟಿಗೆ ಕಾಡುತ್ತಿರಬಹುದು ಎಂಬುದನ್ನ ನೀವೇ ಯೋಚಿಸಿ ಹೇಗಿದ್ದರೂ ಕೂಡ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದಂತಹ ಕೆಲಸಗಳನ್ನ ಮತ್ತೆ ಮುಂದುವರಿಸಿಕೊಂಡು ಹೋಗುವ ಸಲುವಾಗಿ ಅಶ್ವಿನಿ ಅವರು ಧೈರ್ಯ ತುಂಬಿಕೊಂಡು ಅಶ್ವಿನಿ ಅವರು ಸಾಕಷ್ಟು ರಿಯಾಲಿಟಿ ಷೋಗಳ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ,

ಹೀಗೆ dancing champion ಕಾರ್ಯಕ್ರಮಕ್ಕೆ ಬಂದ ಅಶ್ವಿನಿ ಅವರನ್ನು ಮೇಘನಾ ರಾಜ್ ಹಾಗೂ ವಿಜಯ್ ರಾಘವೇಂದ್ರ ಹಾಗೂ ನಟಿ ಮಯೂರಿ ಆದರದಿಂದ ಸ್ವಾಗತಿಸಿದರು ಈ ವೇಳೆ ಅಲ್ಲಿದ್ದ contestant ಗಳು ಪುನೀತ್ ರಾಜಕುಮಾರ್ ಅವರ dialogue ಹಾಗೂ ಹಾಡು ಹೇಳುವ ಮೂಲಕ ಅಪ್ಪುಗೆ tribute ನೀಡಿದ ಮಧುರ ಕ್ಷಣಗಳನ್ನ ನೋಡಿ ನನ್ನ ಪತಿ ಇನ್ನು ಇರಬಾರದಿತ್ತು ಅಂತ ಭಾವುಕರಾಗಿದ್ದಾರೆ ಅಶ್ವಿನಿ ನೀವು ಕೂಡ ಅಶ್ವಿನಿ ಅವರಂತೆ ಪುನೀತ್ ರಾಜಕುಮಾರ್ ಅವರನ್ನ miss ಮಾಡಿಕೊಳ್ಳುತ್ತಿದ್ದಾರೆ

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.