ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮ ನೆಲ ಹಗಲಿ ಅದಾಗಲೆ ಒಂದು ವರ್ಷ ಕಳೆದಿದೆ ಆದರೆ ಅವರ ಅಗಲಿಕೆಯಿಂದ ಎಲ್ಲರಿಗಿಂತ ಹೆಚ್ಚು ದುಃಖಪಟ್ಟಿದ್ದು ಅವರ ಮಡದಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಂದರೆ ತಪ್ಪಾಗಲಾರದು ಹೌದು ನಿಜಕ್ಕೂ ಅವರ ನಷ್ಟವನ್ನು ಯಾರು ಕೂಡ ತುಂಬಲಾಗದ ಪರಿಸ್ಥಿತಿ ಆ ಸಂದರ್ಭದಲ್ಲಿ ನಿರ್ಮಾಣವಾಗಿತ್ತು ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅವರ ಜೀವನದಲ್ಲಿ ಅವರ ದೊಡ್ಡ ಬೆಂಬಲವಾಗಿ ಹಾಗೂ ಅವರ ಪ್ರತಿಯೊಂದು ಕಾರ್ಯಗಳಿಗೆ ಸಪೋರ್ಟ್ ಆಗಿ ಅವರ ಪತ್ನಿ […]
