ತಂದೆ ತಾಯಿ ಬಳಿ ಮಗು ಬಿಟ್ಟು Tailand ನಲ್ಲಿ ಮೇಘನಾ ರಾಜ್ ಮೋಜು ಮಸ್ತಿ ಎಂದವರಿಗೆ ತಂದೆಯ ತಿರುಗೇಟು ಕನ್ನಡದ ನಟಿ ಮೇಘನಾ ರಾಜ್ ಬಾಳಲ್ಲಿ ಕಹಿ ಘಟನೆ ಒಂದು ನಡೆದು ಹೋಗಿದೆ ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ನೋವಿನಿಂದ ನಿಧಾನವಾಗಿ ಹೊರಬರುವ ಪ್ರಯತ್ನ ಮಾಡುತಿದ್ದಾರೆ ಈಗೀಗ ಸಿನಿಮಾ reality ಶೋ ಅಂತ ನೋವು ಮರೆಯಲು ಮುಂದಾಗುತ್ತಿದ್ದಾರೆ ಇತ್ತೀಚಿಗೆ ಮೇಘನಾ ರಾಜ್ ತಮ್ಮ ಗೆಳೆಯರೊಂದಿಗೆ ಥೈಲ್ಯಾಂಡ್ ಗೆ ಪ್ರವಾಸ ಹೋಗಿದ್ದಾರೆ. ಅವರೊಂದಿಗೆ ಅಲ್ಲಿ ಕಳ ಕೆಲವು ಸುಂದರ […]
