Categories
ಸಿನಿಮಾ

ಸಾಲ ಮಾಡಿ ರವಿಚಂದ್ರನ್ ಮನೆ ಕಳೆದುಕೊಂಡಿದ್ದಕ್ಕೆ ಮಗ ಮನೋರಂಜನ್ ಹೇಳಿದ್ದೇನು ಗೊತ್ತಾ ? ಕಣ್ಣೀರಿಟ್ಟ ತಾಯಿ !

ಕನ್ನಡದ ಇಂಡಸ್ಟ್ರಿಯಲ್ಲಿ ಬಹಳಷ್ಟು ಹೆಸರು ಮಾಡಿದಂತ ಕಲಾವಿದ ಮತ್ತು ಹಿರಿಯ ನಟನೆಂದೇ ಕರೆಸಿಕೊಳ್ಳುವಂತಹ ಕಲಾವಿದೆ ಅಂದ್ರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇನ್ನು ರವಿಚಂದ್ರನ್ ಅವರ ಹಲವು ಸಿನಿಮಾಗಳು ಇತ್ತೀಚಿಗೆ ರಿಲೀಸ್ ಆದರೂ ಕೂಡ ಅವೆಲ್ಲವೂ ಕೂಡ ಫ್ಲಾಪ್ ಆಗಿದೆ , ಹಾಗಾಗಿ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ನೋವುಗಳನ್ನು ಅನುಭವಿಸುತ್ತಿದ್ದಾರೆ ಎಂಬ ಮಾತನ್ನು ತಾವೇ ಸ್ವತಃ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು ಅದನ್ನು ನೆನೆಯುತ್ತ ಅವರು ಭಾವುಕರಾಗಿದ್ದರು ಮತ್ತು ಅವರು ಹೇಳಿಕೊಂಡ ಅನೇಕ ಘಟನೆಗಳು ಎಲ್ಲರನ್ನು […]