Categories
ಸಿನಿಮಾ

ಅಭಿಮಾನಿಗಳು ನಡೆದುಕೊಂಡ ವರ್ತನೆಗೆ ಅಪ್ಪು ಪುಣ್ಯಸ್ಮರಣೆಯ ದಿನ ಗಳಗಳನೆ ಕಣ್ಣೀರು ಸುರಿಸಿದ ಅಶ್ವಿನಿ ಪುನೀತ್ ರಾಜ್

ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆಗಲಿ ಇಂದಿಗೆ ಒಂದು ವರ್ಷ complete ಆಗಿದೆ ಅಂದ್ರೆ ನಂಬೋಕೆ ಸಾಧ್ಯವಿಲ್ಲ ನಿನ್ನೆ ಮೊನ್ನೆ ಪುನೀತ್ ಅವರು ನಮ್ಮನ್ನೆಲ್ಲ ಬಿಟ್ಟು ಹೋದ ಹಾಗಿದೆ ಇಂದು ಅಕ್ಟೋಬರ್ ಇಪ್ಪತ್ತೊಂಬತ್ತು ಎರಡು ಸಾವಿರದ ಇಪ್ಪತ್ತೆರಡು ಪುನೀತ್ ಅವರ ಒಂದು ವರ್ಷದ ಅವರ ಪುಣ್ಯ ಸ್ಮರಣೆ ಅಂದ್ರೆ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ ಒಂದು ವರ್ಷ ಕಾಲ ಇನ್ನು ಹತ್ತು ವರ್ಷ ಕಳೆದರು ಸಹ ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ , ಎಂಬ ಕಹಿ […]