ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರು ಇದೀಗ ಕೇವಲ ನೆನಪು ಮಾತ್ರ ಎಂಬ ಸತ್ಯವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ ಹೌದು ಇದೀಗ ನಮ್ಮ ಪ್ರೀತಿಯ ಅಪ್ಪು ಭೂತಾಯಿಯ ಮಡಿಲು ಸೇರಿ ಒಂದು ವರುಷವೇ ಕಳೆದು ಹೋಗಿದ್ದು ಈಗಲೂ ಕೂಡ ದೊಡ್ಡ ಮನೆಯ ಕುಟುಂಬಸ್ಥರು ಅಪ್ಪು ಅವರ ಅಗರಿಕೆಯಿಂದ ಕಣ್ಣೀರು ಸುರಿಸುತ್ತಲೇ ಇದ್ದಾರೆ ಇನ್ನು ಇದೆಲ್ಲದರ ನಡುವೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ದೊಡ್ಡ ನಿರ್ಧಾರವೊಂದನ್ನು ಕೂಡ ತೆಗೆದುಕೊಂಡಿದ್ದು. ನಟ ಪುನೀತ್ ರಾಜಕುಮಾರ್ ಕೇವಲ ಸಿನಿಮಾದ […]
