ನಮಸ್ಕಾರಗಳು ಎಲ್ಲದರಿಂದ ಬ್ರೇಕ್ ತೆಗೆದುಕೊಂಡ ನಟಿ ಮೇಘನಾ ರಾಜ್, ತಮ್ಮ ಮಗನನ್ನು ಬಿಟ್ಟು ಹೋಗಿದ್ದಾದರೂ ಎಲ್ಲಿಗೆ ಗೊತ್ತಾ! ಇಲ್ಲಿದೆ ನೋಡಿ ಕುರಿತು ಸಂಪೂರ್ಣ ಮಾಹಿತಿ. ಹೌದು ನಟಿ ಮೇಘನಾ ರಾಜ್ ನಮ್ಮ ಕನ್ನಡ ಸಿನಿಮಾರಂಗದ ಪ್ರತಿಭಾವಂತ ನಟಿ, ಚಿರು ಅವರನ್ನು ಪ್ರೀತಿಸಿ, ಇಬ್ಬರು ಕುಟುಂಬದವರ ಒಪ್ಪಿಗೆ ಪಡೆದು ಮದುವೆ ಆದರು. ಆದರೆ ವಿಧಿ ಆಟವೇ ಬೇರೆ ಇತ್ತು. ನಟಿ ಮೇಘನಾ ರಾಜ್ ಅವರ ಬಾಳಿನಲ್ಲಿ ವಿಧಿ ಬೇರೆ ಪ್ರೀತಿಯಲ್ಲಿ ಆಟವಾಡಿ ಅವರ ಪ್ರೀತಿ ಪತಿ ಅನ್ನು ಚಿಕ್ಕವಯಸಿಗೆ […]
