Categories
ಸಿನಿಮಾ

ಪುನೀತ್ ರಾಜಕುಮಾರ್ ಅವರಂತೆ ಮತ್ತೊಬ್ಬ ಸ್ಟಾರ್ ನಟನ ಸಾ ವು! ಜಿಮ್ನಲ್ಲೇ ಕುಸಿದು ಬಿದ್ದ ನಟ…ಮನಕಲುಕುವ ದೃಶ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ…

ಅಪ್ಪು ಅವರಂತೆ ಮತ್ತೊಬ್ಬ ನಟ ಹೃದಯಾಘಾತದಿಂದ ಅಗಲಿದ್ದಾರೆ, ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ. ಸಮಸ್ತ ಹಿರಿಯರು ಮಾತೊಂದನ್ನು ಹೇಳುತ್ತಾರೆ ಇಲ್ಲಿ ಹುಟ್ಟು ಖಚಿತ ಆದರೆ ಸಾವು ಅನಿಶ್ಚಿತ ಅಂತ ಈ ಮಾತು ಅದೆಷ್ಟರ ಮಟ್ಟಿಗೆ ಸತ್ಯ ಅಂದರೆ ಮನುಷ್ಯ ಈ ಮಾತನ್ನು ತಪ್ಪದೆ ತಿಳಿದಿರಬೇಕು ಹೌದು ಇಲ್ಲಿ ಯಾರೂ ಕೂಡ ಶಾಶ್ವತವಲ್ಲ ಇದ್ದು ಹೋಗೋದಕ್ಕೆ ಯಾಕಷ್ಟು ಬಡಿದಾಡುತ್ತಾರೆ ಎಂಬುದು ಕೂಡ ತಿಳಿಯುತ್ತಿಲ್ಲ ಇದ್ದಷ್ಟು ದಿನ ನಮ್ಮ ಈ ಮನುಷ್ಯ ಜೀವನದ ಹೊಟ್ಟೆಯ ಸಾರ್ಥಕತೆಯನ್ನು ತರಬೇಕು […]