Categories
ಸಿನಿಮಾ

ಇದೀಗ ರೈತನ ಹೊಲದಲ್ಲಿ ಅಪ್ಪು ಪ್ರತ್ಯಕ್ಷ.! ನೋಡಿ ಎಲ್ಲರೂ ಮಾಡಿದ್ದೇನು ಗೊತ್ತಾ.? ಕಣ್ಣೀರು ಬರುತ್ತೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಷ್ಟು ದಿನಗಳು ಕಳೆಯುತ್ತ ಬಂದರೂ ಸಹ ಅಪ್ಪು ಅಭಿಮಾನಿಗಳ ಮನಸ್ಸಿನಿಂದ ದೂರವಾಗಿಲ್ಲ ಕಾರಣ ಅವರು ನಟಿಸಿರುವ ಸಿನಿಮಾಗಳು ಮಾತ್ರವಲ್ಲ ಅವರು ಮಾಡಿರುವಂತಹ ಕೆಲಸಗಳು ಕೂಡ ಒಂದಾಗಿದೆ ಹೌದು ಈಗ ಪುನೀತ್ ರಾಜಕುಮಾರ್ ಅವರ ರೈತ ಅಭಿಮಾನಿಯೊಬ್ಬ ಮಾಡಿರುವ ಕೆಲಸವನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಎಂಥವರಿಗಾದರೂ ಆನಂದ ಬಾಷ್ಪ ಉಕ್ಕಿ ಬರುತ್ತೆ, ಕಣ್ಣಾಲಿಗಳಲ್ಲಿ ನೀರು ತುಂಬಿ ಬರುತ್ತದೆ ಅಪ್ಪು ಇಂತಹ ಬದುಕು ಬಾಡಿದ್ರಲ್ಲ ಅಂತ ಒಂದು ಸಮಾಧಾನಕರ ತೃಪ್ತಿ […]