Categories
ಸಿನಿಮಾ

ಕುಡಿದ ಮತ್ತಿನಲ್ಲಿ “ಮಿಡಲ್‌ ಫಿಂಗರ್‌” ತೋರಿಸಿ ಮಾತನಾಡಿದ ಅಶಿಕಾ ರಂಗನಾಥ್

ಹಾಯ್ ಹಲೋ ನಮಸ್ಕಾರ ವೀಕ್ಷಕರೇ ಆಶಿಕಾ ರಂಗನಾಥ್ ಅವರ ಒಂದು ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗ್ತಾ ಇದೆ ಸೊ ಆಶಿಕಾ ರಂಗನಾಥ್ ಕುಡಿದು ಗಲಾಟೆ ಮಾಡಿದ್ರಾ ಸಿನಿಮಾ ಸೆಟ್ ನಲ್ಲಿ ಕುಡಿದು ಗಲಾಟೆ ಮಾಡಿದ್ರ ರಂಪಾಟ ಮಾಡಿದ್ರ ಅನ್ನೋ ಒಂದು ಚರ್ಚೆ ಆಗ್ತಾ ಇದೆ ತಮ್ಮ ಕಾರನ್ನ ಆಕ್ಸಿಡೆಂಟ್ ಮಾಡಿ ಓ ಇಳಿದ ಮೇಲೆ ಅವರು ಕುಡಿದು ಬರ್ತಾ ಇರತಕ್ಕಂತಹ ದೃಶ್ಯ ಅದು ಒಂದು ಐದಾರು ಸೆಕೆಂಡ್ ಇರಬಹುದು . ಅಷ್ಟೇ ಆ […]