Categories
ಸಿನಿಮಾ

ಸಂದರ್ಶನದ ವೇಳೆ ರೊಚ್ಚಿಗೆದ್ದ ಡಿ ಬಾಸ್ ! ದರ್ಶನ್ ಹೇಳಿದ ಮಾತಿಗೆ ಚಿತ್ರರಂಗವೇ ಶಾಕ್ !

ದೇಶಾದ್ಯಂತ ದರ್ಶನ್ ಕ್ರಾಂತಿ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ ಸ್ವತಃ ದಚ್ಚು ಅಭಿಮಾನಿಗಳೇ ಅಖಾಡಕ್ಕೆ ಇಳಿದು ಕ್ರಾಂತಿ ಸಿನಿಮಾದ ಪ್ರಚಾರ ಮಾಡುತಿದ್ದಾರೆ ಫ್ಯಾನ್ಸ್ಗಳ ಈ ಕಾರ್ಯಕ್ಕೆ ಯಜಮಾನ ಫುಲ್ ಖುಷಿಯಾಗಿದ್ದು ನಾವು ಕ್ರಾಂತಿ ನಿರ್ಮಾಣ ಮಾಡುವವರೆಗೂ ಮಾತ್ರ ನಮ್ಮದು ಈಗ ವರದಿ ಎಂದು ಮತ್ತೊಮ್ಮೆ ಅಭಿಮಾನಿಗಳಿಂದಲೇ ನಾವು ಎಂಬ ಮಾತನ್ನು ಹಾಡಿದ್ದಾರೆ ಹೌದು ಸಾರಥಿಯ ಕ್ರಾಂತಿರಥ ಯಾತ್ರೆ ರಾಜ್ಯಾದ್ಯಂತ ಸಾಗಿದೆ .

ಊರು ಊರಿಗೆ ಹಳ್ಳಿ ಹಳ್ಳಿಗಳಲ್ಲೂ ಸಿನಿಮಾದ ಪ್ರಚಾರ ನಡೆಯುತ್ತಿದೆ ಸುಂಟರಗಾ ವೇಗದಂತೆ ದಾಸನ ಅಭಿಮಾನಿಗಳು ಸಹ ಕ್ರಾಂತಿ ಸಿನಿಮಾದ ಪ್ರಚಾರ ಮಾಡುತಿದ್ದಾರೆ ಇನ್ನು ಖಾಸಗಿ ವಾಹಿನಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಗಜ ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ ಹಾಳು ಮಾಡೋಕೆ ನೂರು ಜನ ಇದ್ದರೆ ಕಾಯೋಕೆ ಅಂತ ಒಬ್ಬ ಇರ್ತಾನೆ ನನ್ನ celebrityಗಳು ನನ್ನ ದೇವರುಗಳು ಅವರಿಂದಲೇ ನಾನು ಕ್ರಾಂತಿಯವರ ಸಿನಿಮಾ ಹಾಗಾಗಿ ಅವರು ಪ್ರಚಾರ ಮಾಡುತಿದ್ದರು,

ಕಾಲು ಎಳೆಯೋಕೆ ಅಂತ ಕೆಲವರು ಇರುತ್ತಾರೆ ಆದರೆ ನಮ್ಮ celebrity ಅಭಿಮಾನಿಗಳು ತನಕ ಯಾರು ಏನು ಮಾಡೋಕೆ ಆಗಲ್ಲ ಅಂತ ಗರಂ ಆಗಿದ್ದಾರೆ ಕನ್ನಡಿಗರು ಎಲ್ಲ ಕಡೆ ಇದ್ದಾರೆ ಅವರಿಂದಲೇ ನಾವು ನಮ್ಮಿಂದ ಅವರೆಲ್ಲ ಯಾವಾಗ ಅವರ ಕೈಗೆ ಸಿನಿಮಾ ಹೋಯಿತು ಅವಾಗಿಂದ ಅದು ಅವರ ಸಿನಿಮಾ ಆದರೆ ಅವರು ಈಗ ಎಷ್ಟು ಮೆರೆಸುತ್ತಿದ್ದಾರೋ ಅವರಿಗೆ ಹತ್ತು ಪೈಸೆಯಷ್ಟು ಚ್ಯುತಿ ಬರಲ್ಲ ಆ guarantee ನಾನು ಕೊಡ್ತೀನಿ ಎಂದು ಫ್ಯಾನ್ಸಗೆ ಕ್ರಾಂತಿ ಕುರಿತು ಚಾಲೆಂಜಿಂಗ್ ಸ್ಟಾರ್ ಭರವಸೆ ನೀಡಿದರು ದರ್ಶನ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ತಿಳಿಸಿ

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.