Categories
ಸಿನಿಮಾ

ಕುಡಿದ ಮತ್ತಿನಲ್ಲಿ “ಮಿಡಲ್‌ ಫಿಂಗರ್‌” ತೋರಿಸಿ ಮಾತನಾಡಿದ ಅಶಿಕಾ ರಂಗನಾಥ್

ಹಾಯ್ ಹಲೋ ನಮಸ್ಕಾರ ವೀಕ್ಷಕರೇ ಆಶಿಕಾ ರಂಗನಾಥ್ ಅವರ ಒಂದು ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗ್ತಾ ಇದೆ ಸೊ ಆಶಿಕಾ ರಂಗನಾಥ್ ಕುಡಿದು ಗಲಾಟೆ ಮಾಡಿದ್ರಾ ಸಿನಿಮಾ ಸೆಟ್ ನಲ್ಲಿ ಕುಡಿದು ಗಲಾಟೆ ಮಾಡಿದ್ರ ರಂಪಾಟ ಮಾಡಿದ್ರ ಅನ್ನೋ ಒಂದು ಚರ್ಚೆ ಆಗ್ತಾ ಇದೆ ತಮ್ಮ ಕಾರನ್ನ ಆಕ್ಸಿಡೆಂಟ್ ಮಾಡಿ ಓ ಇಳಿದ ಮೇಲೆ ಅವರು ಕುಡಿದು ಬರ್ತಾ ಇರತಕ್ಕಂತಹ ದೃಶ್ಯ ಅದು ಒಂದು ಐದಾರು ಸೆಕೆಂಡ್ ಇರಬಹುದು .

ಅಷ್ಟೇ ಆ ದೃಶ್ಯ ಆ ದೃಶ್ಯದಲ್ಲಿ ಅವರು ಕುಡಿದು ಹೋಗು ಒಂದು ಪದ ಕೂಡ ಇದೆ ಜೊತೆಗೆ ಒಂದು ಕೆಟ್ಟ symbol ಅನ್ನು ಕೂಡ ಅವರು ತೋರಿಸುತ್ತಾರೆ so ಅಲ್ಲಿಗೆ ಆ video ಮುಗಿಯುತ್ತೆ ಪದೇ ಪದೇ ಅದೇ repeat ಆಗುತ್ತೆ ಸದ್ಯ social media Facebook Twitter ಅಲ್ಲಿ ಈ video ತುಂಬಾನೇ viral ಆಗುತ್ತಿದೆ ಕೆಲವು ಮೂಲಗಳ ಪ್ರಕಾರ ಸಿನಿಮಾ ತಂಡ ಅದು ಏನು ಕೆಲವು ಮೂಲಗಳ ಪ್ರಕಾರ ಸಿನಿಮಾ ತಂಡದವರು ರೆಮೋ ಸಿನಿಮಾ ಟೀಮ್ ಅವರೇ ಇದನ್ನ ಬಿಡುಗಡೆ ಮಾಡಿ ಸಿನಿಮಾ ಪ್ರಮೋಷನ್ ಗೆ ಬಳಸಿಕೊಳ್ಳುತ್ತಿದ್ದಾರೆ ಅನ್ನೋ ಒಂದು ಚರ್ಚೆ ಆಗ್ತಾ ಇದೆ .

ಕೆಲವರು ನಿಜಕ್ಕೂ ಕೂಡ ಆಶಿಕರಣ ಕುಡಿದ ಮಾಡಿದರ ಅನ್ನುವಂತ ಚರ್ಚೆ ಆಗ್ತಿದೆ ಜೊತೆಗೆ ಇದು ನೋಡ್ತಾಯಿದ್ರೆ ಸಿನಿಮಾ ಸೆಟಲ್ಲಿ ಆಗಿರ್ತಕಂತದ್ದು ಸಿನಿಮಾದ ಯಾವುದೋ ಒಂದು ಶೂಟಿಂಗ್ ನ ಒಂದು ಭಾಗ ಇದು ಅದನ್ನ ಸಿನಿಮಾ ಟೀಮ್ ನವರೇ ವೈರಲ್ ಮಾಡ್ತಾ ಇದ್ದಾರೆ ಸುಮ್ನೆ ಎಲ್ಲ ಪ್ರಚಾರದ ಗಿಮಿಕ್ ಅಷ್ಟೇ ರಿಯಲ್ ಅಲ್ಲ ಇದು ರಿಯಲ್ ವೀಡಿಯೋ ಅನ್ನೋ ಒಂದು ಚರ್ಚೆ ಆಗ್ತಿದೆ ಒಟ್ಟಿನಲ್ಲಿ ಆಶಿತಾ ರಂಗನಾಥ್ ಅವರ ಈ ಒಂದು ವೀಡಿಯೋ ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿ ಹಾಗು ಕನ್ನಡ ಸಿನಿ ಪ್ರೇಕ್ಷಕರು ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ trend ಆಗ್ತಿದೆ ನಿಮಗೇನು ಅನ್ನ ಕಾಮೆಂಟ್ ನಲ್ಲಿ ತಿಳಿಸಿ ವೀಡಿಯೋ ಇಷ್ಟ ಆದಲ್ಲಿ ಲೈಕ್ ಮಾಡಿ ಶೇರ್ ಮಾಡಿ thank you

Leave a Reply

Your email address will not be published. Required fields are marked *