Categories
ಸಿನಿಮಾ

ಪುನೀತ್ ಪತ್ನಿ ಅಶ್ವಿನಿ ಮೇಡಂ ಹಾಕಿಕೊಂಡಿರುವ ವಾಚ್ ಬೆಲೆ ಎಷ್ಟು ಗೊತ್ತಾ.? ಕೇಳಿದ್ರೆ ಶಾಕ್ ಆಗುತ್ತೇ..

ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಬ್ಬ ಜವಾಬ್ದಾರಿಯುತ ನಟನಾಗಿ ಎಷ್ಟೆಲ್ಲ ಜವಾಬ್ದಾರಿಯುತ ಸಿನಿಮೇತರ ಕೆಲಸಗಳನ್ನ ಕೂಡ ಮಾಡ್ತಾ ಇದ್ರೂ ಸಾಮಾಜಿಕ ಕಾರ್ಯಗಳಿಂದ ಹಿಡಿದು ತಮ್ಮ PRK ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ ಮಾಡುವ ಕಾರ್ಯವನ್ನ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೊಂದಿದ್ರು ಈ ಎಲ್ಲ ಜವಾಬ್ದಾರಿಗಳನ್ನ ಕೂಡ ಅಪ್ಪು ಅಚ್ಚುಕಟ್ಟಾಗಿ ನಡೆಸ್ತಾ ,

ಇದ್ರೂ ಈಗ ಅವರ ಅಗಲಿಕೆಯಿಂದ ಈ ಸ್ಥಾನಕ್ಕೆ ಒಬ್ಬ ವ್ಯಕ್ತಿ ಬರೋಕೆ ಸಾಧ್ಯವಿಲ್ಲ ಎಂಬುದಾಗಿ ಎಲ್ಲರು ಕೂಡ ಭಾವಿಸಿದರು ಆದರೆ power star ಪುನೀತ್ ರಾಜಕುಮಾರ್ ಅವರ ಪತ್ನಿ ಆಗಿರುವಂತಹ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಆ ಸ್ಥಾನಕ್ಕೆ powerಅನ್ನ ತುಂಬಿದ್ದಾರೆ ಅಂತ ಅಂದರೆ ತಪ್ಪಾಗುವುದಿಲ್ಲ power star ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಾ ಇದ್ದಂತಹ ಎಲ್ಲ ಕಾರ್ಯಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಈಗ ಮುಂದೆ ನಿಂತು ನಡೆಸಿಕೊಂಡು ಹೋಗುತ್ತಿದ್ದಾರೆ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಹೆಚ್ಚಾಗಿ ಮನೆಯಿಂದ ಹೊರಬರ್ತಾಯಿರ್ಲಿಲ್ಲ,

ಹಾಗು ಯಾವುದೇ ಕಾರ್ಯಕ್ರಮವನ್ನ attend ಮಾಡ್ತಾ ಇರ್ಲಿಲ್ಲ ಆದ್ರೆ ಈಗ PRK productions ಕೆಲಸ ಸೇರಿದಂತೆ ಅಪ್ಪು ಅವರು ನಡೆಸಿಕೊಂಡು ಬರ್ತಿದ್ದಂತಹ ಬಹುತೇಕ ಎಲ್ಲ ಕೆಲಸವನ್ನ ತಾವೇ ಒಬ್ಬರೇ ಮುಂದೆ ನಿಂತು ಮುಂದುವರಿಸ್ತಾಯಿರೋದು ನಿಜಕ್ಕೂ ಕೂಡ ಅವರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಅಂತಾನೆ ಹೇಳಬಹುದಾಗಿದೆ ಇನ್ನು ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಧರಿಸಿರುವಂತಹ Rolex watch ಎಲ್ಲ ಗಮನವನ್ನ ಸೆಳೆದಿದೆ ಹೌದು ಗೆಳೆಯರೇ ಅಶ್ವಿನಿ ಪುನೀತ್,

ರಾಜಕುಮಾರ್ ಅವರು ದುಬಾರಿ watch ಸಂಸ್ಥೆ ಆಗಿರುವಂತಹ ಪ್ರತಿಷ್ಠಿತ Rolex ಸಂಸ್ಥೆಯ watch ಅನ್ನ ಧರಿಸಿದ್ದು ಇದರ ಬೆಲೆ ಬಗ್ಗೆ ಎಲ್ಲರು ಕೂಡ ಕುತೂಹಲದಿಂದ ನೋಡುತ್ತಾ ಇದ್ದಾರೆ ಕೊನೆಗೂ ಇದರ ಬೆಲೆ ತಿಳಿದು ಬಂದಿದ್ದು ಈ Rolex watchನ ನಿಜವಾದ ಬೆಲೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಆಗಿದೆ ಎಂಬುದಾಗಿ ತಿಳಿದು ಬಂದಿದೆ

Leave a Reply

Your email address will not be published. Required fields are marked *