Categories
ಸಿನಿಮಾ

ಪುನೀತ್ ಗೆ ಅಶ್ವಿನಿ ಮೇಡಂ ಹೇಗೆ ಪರಿಚಯ.! ನಿಜಕ್ಕೂ ಅಶ್ವಿನೀ ಮೇಡಂ ಯಾರು ಗೊತ್ತಾ

ನಮಸ್ಕಾರ ಸ್ನೇಹಿತರೆ ಅಪ್ಪುಗೆ ಅಶ್ವಿನಿ ಪರಿಚಯವಾಗಿದ್ದು ಹೇಗೆ ಗೊತ್ತೇ ನಿಜಕ್ಕೂ ಅಶ್ವಿನಿ ಯಾರು ಸಂಪೂರ್ಣ ಮಾಹಿತಿ ನೋಡೋಣ ಪವರ್ ಸ್ಟಾರ್ ಎಂದೇ ಪ್ರಸಿದ್ಧರಾಗಿರುವ ಯುವ ರತ್ನ ಪುನೀತ್ ರಾಜಕುಮಾರ್ ಅವರು ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಆಕೆಯೇ ಅನೇಕ ಜನರಿಗೆ ಸಹಾಯ ಮಾಡಿದ್ದಾರೆ ಶಿವರಾಜಕುಮಾರ್ ಹುಟ್ಟಿ ಹದಿಮೂರು ವರ್ಷಕ್ಕೆ ಪುನೀತ್ ರಾಜಕುಮಾರ್ ಹುಟ್ಟಿದರು ಆದರೆ ವಿಧಿ ಆಟದ ಮುಂದೆ ಏನು ಇಲ್ಲ ಪುನೀತ್ ಅವರು ಕುಟುಂಬ ಮತ್ತು ಅಭಿಮಾನಿಗಳನ್ನಾಗಲಿ ಸುಮಾರು ಒಂದು ವರ್ಷವಾಗಿದೆ .

ಪುನೀತ್ ಅವರ ಮಗ ವಿನಯ್ ಅವರು ಪುನೀತ್ ಅವರ ಎಲ್ಲ ಕಾರ್ಯ ಮಾಡಿದ್ದಾರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದೇಶದ ಬಾವುಟವನ್ನ ಪುನೀತ್ ಅವರ ಕುಟುಂಬಕ್ಕೆ ನೀಡಿದ್ದಾರೆ ಈ ಮೂಲಕ ಸಕಲ ಸರ್ಕಾರಿ ಗೌರವವನ್ನ ನೀಡಿದ್ದಾರೆ ಪುನೀತ್ ರಾಜಕುಮಾರ್ ಅವರು ಎರಡು ಕಣ್ಣುಗಳನ್ನ ದಾನ ಮಾಡಿದ್ದಾರೆ ಹಾಗೆ ಅವರ ಕಣ್ಣನ್ನ ಪಡೆದ ಆ ವ್ಯಕ್ತಿಗಳೇ ಪುಣ್ಯವಂತರು ಸಾವಿನಲ್ಲೂ ಕೂಡ ಸಾರ್ಥಕತೆ ಪಡೆದ ವ್ಯಕ್ತಿತ್ವ ಅವರದಾಗಿತ್ತು ಅಂಧರ ಬಾಡಿಗೆ ಬೆಳಕಾಗಿದ್ದಾರೆ .

ನಾವು ಈ ಲೇಖನದ ಮೂಲಕ ಪುನೀತ್ ರಾಜಕುಮಾರ್ ಅವರ ಡ್ಯಾಮ್ ಜೀವನ ಮತ್ತು ಅವರ ಪತ್ನಿ ಅಶ್ವಿನಿ ಅವರ ಬಗ್ಗೆ ತಿಳಿದುಕೊಳ್ಳೋಣ ಪುನೀತ್ ರಾಜಕುಮಾರ್ ಅವರು ಆಗಲಿ ಒಂದು ವರ್ಷವೇ ಕಳೆದಿದೆ ಹಾಗೆಯೇ ಕುಟುಂಬದವರು ಮತ್ತು ಅಭಿಮಾನಿಗಳಲ್ಲಿ ಪುನೀತ್ ಅಗಲಿದ ದುಃಖ ಇನ್ನು ಕಡಿಮೆಯಾಗಿಲ್ಲ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮಪತ್ನಿ ಅಶ್ವಿನಿ ಅವರು ಪತಿಯ ಹಿಂದಿನ ಪವರ್ ಆಗಿದ್ದರು ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ಅವರು ಆದರ್ಶ ದಂಪತಿಗಳಾಗಿದ್ದರು ಪುನೀತ್ ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಕೂಡ ಅಶ್ವಿನಿ ಅವರು ಬೆನ್ನೆಲುಬಾಗಿದ್ದರು ಇವರ ಪುನೀತ್ ರಾಜಕುಮಾರ್ K ಅಶ್ವಿನಿ ಅವರು ಸರಳ ಸ್ವಭಾವದವರಾಗಿದ್ದರೆ ಅಶ್ವಿನಿ ಮತ್ತು ಪುನೀತ್ ಅವರದ್ದು ಪ್ರೇಮ ವಿವಾಹ ಹೇಗೆಂದರೆ,

ಪುನೀತ್ ಅವರ ಸ್ನೇಹಿತನ ಮೂಲಕ ಅಶ್ವಿನಿ ಅವರ ಪರಿಚಯವಾಗಿ ಈಕೆ ಒಬ್ಬರನ್ನೊಬ್ಬರು ಪ್ರೀತಿಸಲು ಪ್ರಾರಂಭವಾಗಿ ಪುನೀತ್ ಮತ್ತು ಅಶ್ವಿನಿ ಅವರ ಪ್ರೀತಿಯ ಬಗ್ಗೆ ಪುನೀತ್ ಅವರ ಮನೆಯಲ್ಲಿ ಒಪ್ಪಿಗೆ ಸಿಕ್ಕಿದ್ದು ಅಶ್ವಿನಿ ಅವರ ಮನೆಯಲ್ಲಿ ಒಪ್ಪಿಸಲು ಸ್ವಲ್ಪ ಕಷ್ಟವಾಯಿತು ಎರಡು ಕುಟುಂಬದ ಒಪ್ಪಿಗೆ ಪಡೆದು ಡಿಸೆಂಬರ್ ಒಂದ ರಂದು ಮದುವೆಯಾದರು ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಮತ್ತು ರಾಜರಾಜೇಶ್ವರಿ ನಗರದ ಒಂದು ಹಾಲನಲ್ಲಿ ಜರುಗಿತ್ತು ವಿವಾಹವಾಗಿದ್ದರಿಂದ ಪತಿಗೆ ಒಂದು ಶಕ್ತಿಯಾಗಿ ಅಶ್ವಿನಿ ಅವರು ನಿಂತರು ಹಾಗೆಯೇ ಗೃಹಿಣಿಯಾಗಿ ತಾಯಿಯಾಗಿ ಮಕ್ಕಳ ಲಾಲನೆ ಪಾಲನೆ ಎಲ್ಲವನ್ನು ಅಶ್ವಿನಿ ಅವರು ಬಹಳ ಅಚ್ಚುಕಟ್ಟಾಗಿ ನಡೆಸಿದರು.

ಅಶ್ವಿನಿ ಅವರ ತಂದೆ ರೇವನಾಥ್ ಮತ್ತು ಅಶ್ವಿನಿ ಅವರ ತಂದೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಸಿಸ್ಟೆಂಟ್ executive ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು ಅಶ್ವಿನಿ ಅವರ ತಾಯಿ ವಿಜಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದರು ಆಕೆಯೇ ಅಶ್ವಿನಿ ಅವರ ತಂಗಿ ಡಿಂಪಲ್ ಹಾಗು ತಮ್ಮನ ಹೆಸರು ವಿನಯ್ ಅಶ್ವಿನಿ ಅವರ ಕುಟುಂಬ ಮೂಲತಃ ಚಿಕ್ಕಮಂಗಳೂರು ತಾಲೂಕಿನ ಮೂಡಿಗೆರೆಯವರು ಈ ಕೆ ಅಶ್ವಿನಿ ಅವರು ಅಪ್ಪು ಅವರ ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸಿದರು ಪುನೀತ್ ಅವರ ಅಜ್ಜಿ ಲಕ್ಷ್ಮಮ್ಮ ಪ್ರೀತಿಯಿಂದ ಪುನೀತ್ ಅವರಿಗೆ ಅಪ್ಪು ಎಂದು ಕರೆಯುತ್ತಿದ್ದರು ಕುಟುಂಬದಲ್ಲಿ ಎಲ್ಲರೂ ಅಪ್ಪು ಎಂದೇ ಕರೆಯುತ್ತಿದ್ದರು.

ಪುನೀತ್ ಅವರು ನಟಿಸಿದ ಮೊದಲ ಸಿನಿಮಾ ಅಪ್ಪು ಎಲ್ಲರ ತಂದೆ ತಾಯಿಯಂತೆ ರಾಜಕುಮಾರ್ ಅವರಿಗೂ ಕೂಡ ಪುನೀತ್ ಅವರು ನೂರಾರು ವರ್ಷ ಬದುಕ ಬಾಳಬೇಕೆಂಬ ಆಸೆ ಇತ್ತು ಹೀಗಾಗಿ ಹಿರಿಯರು ಹೇಳಿದ ಮಾತನ್ನ ಚಾಚು ತಪ್ಪದೆ ಲೋಹಿತ್ ಎಂಬ ಹೆಸರನ್ನು ಪುನೀತ್ ಎಂದು ನಾಮಕರಣ ಮಾಡಿದರು ಈಕೆಯ ಹೆಸರು ಬದಲಾಯಿಸಿದರು ಅಪ್ಪುವಿಗೆ ಆಯಸ್ಸು ಹೆಚ್ಚಲಿಲ್ಲ ವಿಧಿ ಆಟದ ಮುಂದೆ ಏನು ಇಲ್ಲ ಅಪ್ಪು ನಲವತ್ತು ಆರು ವರ್ಷಕ್ಕೆ ನಮ್ಮನ್ನು ಅಗಲಿದ್ದಾರೆ ಅವರ ಅಭಿಮಾನಿಗಳನ್ನು ತಬ್ಬಲಿ ಮಾಡಿದ್ದಾರೆ ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ

Leave a Reply

Your email address will not be published. Required fields are marked *