Categories
ಸಿನಿಮಾ

ಅಪ್ಪು ಮನೆಗೆ ಬಂದ ಈ ವ್ಯಕ್ತಿ ಯಾರು? ಅಶ್ವಿನಿ ಮೇಡಂ ಖುಷಿಗೆ ಕಾರಣ ಏನು ಗೊತ್ತಾ…

ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ನಮ್ಮ ನೆಲ ಹಗಲಿ ಅದಾಗಲೆ ಒಂದು ವರ್ಷ ಕಳೆದಿದೆ ಆದರೆ ಅವರ ಅಗಲಿಕೆಯಿಂದ ಎಲ್ಲರಿಗಿಂತ ಹೆಚ್ಚು ದುಃಖಪಟ್ಟಿದ್ದು ಅವರ ಮಡದಿಯಾಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಂದರೆ ತಪ್ಪಾಗಲಾರದು ಹೌದು ನಿಜಕ್ಕೂ ಅವರ ನಷ್ಟವನ್ನು ಯಾರು ಕೂಡ ತುಂಬಲಾಗದ ಪರಿಸ್ಥಿತಿ ಆ ಸಂದರ್ಭದಲ್ಲಿ ನಿರ್ಮಾಣವಾಗಿತ್ತು ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್,

ಅವರ ಜೀವನದಲ್ಲಿ ಅವರ ದೊಡ್ಡ ಬೆಂಬಲವಾಗಿ ಹಾಗೂ ಅವರ ಪ್ರತಿಯೊಂದು ಕಾರ್ಯಗಳಿಗೆ ಸಪೋರ್ಟ್ ಆಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಿಂತಿದ್ದರು ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೂ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಜೀವನದ ಬೆಂಬಲವಾಗಿ ನಿಂತಿದ್ದರು ಆದರೆ ಅಪ್ಪು ಅವರ ಗಳಿಕೆ ಎನ್ನುವುದು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳ ಜೀವನದಲ್ಲಿ ದೊಡ್ಡ ರೀತಿಯ ವಿಪರೀತ ಪರಿಣಾಮವನ್ನು ಬೀರುತ್ತದೆ ಎನ್ನಬಹುದು.

ಹೇಗಿದ್ದರೂ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಪ್ಪು ಅವರ ನೆನಪಿನಲ್ಲಿ ಇಂದು ಅವರ ಕನಸುಗಳನ್ನು ಪೂರೈಸುವ ಕಡೆಗೆ ತಮ್ಮ ಕಾರ್ಯವನ್ನು ಜಾರಿಯಲ್ಲಿ ಇರಿಸಿದ್ದಾರೆ ಹೊಸ ಹೊಸ ಪ್ರತಿಭೆಗಳಿಗೆ PRK ಪ್ರೊಡಕ್ಷನ್ ಮೂಲಕ ಸಿನಿಮಾಗಳನ್ನು ಮಾಡುವುದು ಹಾಗೂ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಸೇರಿದಂತೆ ಅಪ್ಪರವರು ಮಾಡುತ್ತಿದ್ದ ದಾನ ಧರ್ಮಗಳನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನು ಅಶ್ವಿನಿ ಪ್ರಕಾಶ್ ಕುಮಾರ್ ಅವರು ಮಾಡುತಿದ್ದಾರೆ ಇನ್ನು ಇದೆ ಸಂದರ್ಭದಲ್ಲಿ ಅಪ್ಪು ಅವರ ಅಭಿಮಾನಿ ಒಬ್ಬರು ಹಲವಾರು ಸಮಯಗಳಿಂದ ಕಾದು ನಂತರ ಅವಕಾಶ ಸಿಕ್ಕ ಮೇಲೆ power star ಪುನೀತ್ ರಾಜಕುಮಾರ್ ಅವರ paintingನಲ್ಲೂ ಈಗ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ನೀಡಿದ್ದಾರೆ .

ಇದನ್ನ ನೋಡುತ್ತಿದ್ದಂತೆ ಶ್ರೀಪುತ್ ರಾಜಕುಮಾರ್ ಅವರ ಮುಖದಲ್ಲಿ ಈಗ ಮಂದಹಾಸ ಮಂದಹಾಸ ಮೂಡಿದ್ದು ಮನೆಯಲ್ಲಿರುವ ಅಪ್ಪು ಅವರ ಫೋಟೋದ ಎದುರುಗಡೆ ಈ ಫೋಟೋವನ್ನು ನೀಡುತ್ತೇನೆ ನಿಜಕ್ಕೂ ಕೂಡ ಈ ಫೋಟೋ ನೋಡಿ ನನಗೆ ತುಂಬಾ ಖುಷಿಯಾಯಿತು ಎಂಬುದಾಗಿ ಹೇಳಿದ್ದಾರಂತೆ ಆ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ ಹೌದು ವೀಕ್ಷಕರೇ ಹಾಗಾದರೆ ಈ ವೀಡಿಯೋ ಇಷ್ಟಕ್ಕೆ ಗಮನಿಸಿ ತಪ್ಪದೆ ಕಾಮೆಂಟ್ ಮಾಡಿ ಅಲ್ಲಿವರೆಗೂ ಶೇ ಮಾಡಿ

Leave a Reply

Your email address will not be published. Required fields are marked *