ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಷ್ಟು ದಿನಗಳು ಕಳೆಯುತ್ತ ಬಂದರೂ ಸಹ ಅಪ್ಪು ಅಭಿಮಾನಿಗಳ ಮನಸ್ಸಿನಿಂದ ದೂರವಾಗಿಲ್ಲ ಕಾರಣ ಅವರು ನಟಿಸಿರುವ ಸಿನಿಮಾಗಳು ಮಾತ್ರವಲ್ಲ ಅವರು ಮಾಡಿರುವಂತಹ ಕೆಲಸಗಳು ಕೂಡ ಒಂದಾಗಿದೆ ಹೌದು ಈಗ ಪುನೀತ್ ರಾಜಕುಮಾರ್ ಅವರ ರೈತ ಅಭಿಮಾನಿಯೊಬ್ಬ ಮಾಡಿರುವ ಕೆಲಸವನ್ನು ಕೇಳಿದರೆ ನಿಜಕ್ಕೂ ಒಂದು ಕ್ಷಣ ಎಂಥವರಿಗಾದರೂ ಆನಂದ ಬಾಷ್ಪ ಉಕ್ಕಿ ಬರುತ್ತೆ,
ಕಣ್ಣಾಲಿಗಳಲ್ಲಿ ನೀರು ತುಂಬಿ ಬರುತ್ತದೆ ಅಪ್ಪು ಇಂತಹ ಬದುಕು ಬಾಡಿದ್ರಲ್ಲ ಅಂತ ಒಂದು ಸಮಾಧಾನಕರ ತೃಪ್ತಿ ಮನಸ್ಸಿನಲ್ಲಿ ಮೂಡುತ್ತದೆ ಹೌದು ಸೀಗೆ ಹುಣ್ಣಿಮೆಯ ದಿನ ರೈತರೊಬ್ಬರು ತಮ್ಮ ಹೊಲದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಪೂಜೆಯನ್ನು ಸಲ್ಲಿಸಿದ್ದಾರೆ ಧಾರವಾಡ ಜಿಲ್ಲೆ ಅಣ್ಣಗೆರೆ ತಾಲೂಕಿನ ರೈತರೊಬ್ಬರು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಹೊಲದಲ್ಲಿ ಇಟ್ಟು ಪೂಜೆಯನ್ನು ಮಾಡಿದ್ದಾರೆ ,
ಹೌದು ಮನುಷ್ಯ ಬದುಕಿದ್ದಾಗ ಏನು ಮಾಡುತ್ತಾನೋ ಗೊತ್ತಿಲ್ಲ ಆದರೆ ಅವನು ಹೋದ ಮೇಲೆ ದೇವರ ರೀತಿ ಪೂಜಿಸಬೇಕು ಅಂದರೆ ಇಂತಹ ಕೆಲಸಗಳನ್ನು ಮಾಡಿದರೆ ಮಾತ್ರ ಸಾಧ್ಯವಾಗುತ್ತೆ ರೈತರು ಮಾಡಿರುವಂತಹ ಈಕೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ ಬನ್ನಿ ಬನ್ನಿ ಮರದ ಕೆಳಗೆ ಅಡುಗೆ ಮಾಡಿ ಎಡೆಯಿಟ್ಟು ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಇಟ್ಟು ಪೂಜಿಸಿದ್ದಾರೆ ಇದಲ್ಲವೇ ನಿಜವಾದ ದೈವತ್ವ ಹಳ್ಳಿಯ ರೈತರಿಗೆ ಭೂಮಿ ತಾಯಿಯೇ ಒಂತರ ಜೀವಾಳ ಹಾಗೆಯೇ ಪ್ರತಿಯೊಬ್ಬರನ್ನ ಪೂಜಿಸುತ್ತಾರೆ.
ಹಾಗೆ ಇಲ್ಲದೆ ಏನು ಕೂಡ ಹೊಟ್ಟೆ ತುಂಬುವುದಿಲ್ಲ ಅಂತ ರೈತರು ಭಾವಿಸುತ್ತಾರೆ ಇನ್ನು ಭೂಮಿ ತಾಯಿಯನ್ನು ಪೂಜೆ ಮಾಡುವ ರೀತಿಯಲ್ಲಿ ಸೀಗೆ ಹುಣ್ಣಿಮೆಯ ವೇಳೆಯಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಇಟ್ಟು ಪೂಜೆ ಮಾಡಿರುವುದು ನಿಜಕ್ಕೂ ಪುನೀತ್ ರಾಜಕುಮಾರ್ ಅವರ ದೇವರಿಗೆ ಸಮ ಎನ್ನುವುದು ಮಾತ್ರ ಇದರಿಂದ ತಿಳಿದು ಬರುತ್ತೆ,
ಅಪ್ಪು ಅಭಿಮಾನಿಗಳ ಫೋಟೋವನ್ನು ಸಾಕಷ್ಟು ಕಡೆಗಳಲ್ಲಿ ನೋಡಿರುತ್ತೀವಿ ಈ ರೀತಿ ರೈತರು ಹೊಲದಲ್ಲಿ ಇಟ್ಟು ಪೂಜೆ ಮಾಡುತ್ತಾರೆ ಅಂದರೆ ಅವರು ಯಾವ ರೀತಿ ಬದುಕಿದ್ದಾರೆ ಅಲ್ವಾ ಪುನೀತ್ ರಾಜಕುಮಾರ್ ಅವರನ್ನು ನೀವು ಕೂಡ ಮಿಸ್ ಮಾಡಿಕೊಳ್ಳುತ್ತೀರಾ ರೈತರ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ಪ್ರತಿಯೊಬ್ಬರೂ ಕಾಮೆಂಟ್ ಬಾಕ್ಸನಲ್ಲಿ ಬರೆಯಲೇಬೇಕು thank you