ತಂದೆ ತಾಯಿ ಬಳಿ ಮಗು ಬಿಟ್ಟು Tailand ನಲ್ಲಿ ಮೇಘನಾ ರಾಜ್ ಮೋಜು ಮಸ್ತಿ ಎಂದವರಿಗೆ ತಂದೆಯ ತಿರುಗೇಟು ಕನ್ನಡದ ನಟಿ ಮೇಘನಾ ರಾಜ್ ಬಾಳಲ್ಲಿ ಕಹಿ ಘಟನೆ ಒಂದು ನಡೆದು ಹೋಗಿದೆ ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ನೋವಿನಿಂದ ನಿಧಾನವಾಗಿ ಹೊರಬರುವ ಪ್ರಯತ್ನ ಮಾಡುತಿದ್ದಾರೆ ಈಗೀಗ ಸಿನಿಮಾ reality ಶೋ ಅಂತ ನೋವು ಮರೆಯಲು ಮುಂದಾಗುತ್ತಿದ್ದಾರೆ ಇತ್ತೀಚಿಗೆ ಮೇಘನಾ ರಾಜ್ ತಮ್ಮ ಗೆಳೆಯರೊಂದಿಗೆ ಥೈಲ್ಯಾಂಡ್ ಗೆ ಪ್ರವಾಸ ಹೋಗಿದ್ದಾರೆ.
ಅವರೊಂದಿಗೆ ಅಲ್ಲಿ ಕಳ ಕೆಲವು ಸುಂದರ ಕ್ಷಣಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ ಆ ಫೋಟೋಗಳನ್ನೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು Instagram ನಲ್ಲಿ ಈ ಫೋಟೋಗಳು ಶೇರ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಮೋಜು ಮಸ್ತಿ ಅಂತ caption ನೀಡಲಾಗಿತ್ತು ಹಾಗೆ ಫೋಟೋಗಳಿಗೆ ಕಮೆಂಟ್ ಕೂಡ ಮಾಡಲಾಗಿತ್ತು ಇದರ ವಿರುದ್ಧ ಮೇಘನಾ ರಾಜ್ ತಂದೆ ಸುಂದರ್ ರಾಜ್ ಕಿಡಿ ಕಾರಿದ್ದಾರೆ .
ತಮ್ಮ ನೋವನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ ಇನ್ನು ಮೇಘನಾರಾ ಸ್ಟೈಲಂಡ್ ಫೋಟೋಗಳ್ಳನ ಇಟ್ಕೊಂಡು ಕೆಲವೆಡೆ ಶೀರ್ಷಿಕೆಯನ್ನು ಕೊಟ್ಟಿದ್ದಾರೆ ತಂದೆ ತಾಯಿ ಬಳಿ ಮಗು ಬಿಟ್ಟು ಮೋಜು ಮಸ್ತಿ ಅಂತೆಲ್ಲ ಬರೆದಿದ್ದಾರೆ ನಾವು ಈಗ ತಾನೇ ನೋವಿನಿಂದ ಹೊರಬರಲು ಪ್ರಯತ್ನ ಮಾಡುತ್ತಿದ್ದೇವೆ ಈ ಸಂದರ್ಭದಲ್ಲಿ ಇಂತಹ ಶೀರ್ಷಿಕೆಗಳು ನೀಡಿದ್ದು ಇದು ವಿಪರೀತ ಆಗಬಾರದು ಅಂತ ಅನ್ನೋ ಕಾರಣಕ್ಕೆ ಈ ಮಾತನ್ನು ಹೇಳುತ್ತಿದ್ದೇನೆ ಅಂತ ಸುಂದರ್ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ ಹಾಗಿದ್ದರೆ ಸುಂದರ್ ರಾಜ್ ಹೇಳಿದ್ದೇನು ,
ಇಲ್ಲಿ ಕೇಳೋಣ ಬನ್ನಿ ವೀಕ್ಷಕರೇ ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಂದರ್ ರಾಜ್ ಸೇರಿದಂತೆ ಫಿಲ್ಮ ಚೇಂಬರ್ ಸದಸ್ಯರು ಕನ್ನಡ ಚಿತ್ರರಂಗದಲ್ಲಿ ಬಾಲ ಕಲಾವಿದರಾಗಿದ್ದ ಮಿಂಚಿದ್ದ ನಟರನ್ನು ಅಭಿನಂದಿಸಿದ್ರು ಈ ವೇಳೆ ಮಾಸ್ಟರ್ ಆನಂದ್ ಮಾತನ್ನು ಮುಂದುವರೆಸುತ್ತಾ ತಮ್ಮ ಮಗಳ ಬಗ್ಗೆ ಬರೆದಿದ್ದನ್ನು ನೆನೆದು ಬೇಸರಗೊಂಡಿದ್ದಾರೆ ನೆನ್ನೆಯಷ್ಟೇ ನಡೆದ ಘಟನೆ ಯಾಕಂದ್ರೆ ಈ ಸಂದರ್ಭದಲ್ಲಿ ಹೇಳಿದೆ ಅಂದ್ರೆ ಅದು ವಿಪರೀತ ಆಗುತ್ತೆ ಅಂತ ಹೇಳುತ್ತಿದ್ದೇನೆ ನನ್ನ ಮಗಳು ಈಗ ಥೈಲ್ಯಾಂಡ್ ನಲ್ಲಿ ಇದ್ದಾಳೆ ಫ್ರೆಂಡ್ಸ್ ಜೊತೆ ಹೋಗಿದ್ದನ್ನು ಅವಳು Instagram ನಲ್ಲಿ ಫೋಟೋ ಹಾಕಿದ್ದಳು ತಕ್ಷಣ ಒಂದು ಶೀರ್ಷಿಕೆ ಹಾಕಿ ತಂದೆ ತಾಯಿಯ ಬಳಿ ಮಗುವನ್ನು ಬಿಟ್ಟು ಮೋಜು ಮಸ್ತಿ ಮಾಡುವುದಕ್ಕೆ ಹೋಗಿದ್ದಾರೆ.
ಮೇಘನಾ ರಾಜ್ ಅಂತ ಬರೆದಿದ್ದಾರೆ ಇದು ತುಂಬಾನೇ ಬೇಸರದ ಸಂಗತಿ ಮೇಘನಾ ರಾಜ್ ತಂದೆ ಯಾಕೆ ಬೇಸರ ಅನ್ನುವುದಕ್ಕೂ ಕಾರಣ ನೀಡಿದ್ದಾರೆ ಯಾಕೆ ಈ ಮಾತನ್ನು ಹೇಳುತ್ತೇನೆ ಅಂದರೆ ನಮ್ಮ ಮನೆಯಲ್ಲಿ ಒಂದು ಘಟನೆ ಆಗಿ ಹೋಗಿದೆ ಅದನ್ನು ನಾವು ಮರೆಯುತ್ತಿದ್ದೇವೆ ಆ ಮರೆಯೋ ಸಮಯದ ಇಡೀ ಚಿತ್ರರಂಗ ನಮ್ಮ ಜೊತೆಗೆ ಸಾಥ್ ಕೊಟ್ಟಿತ್ತು ಆ ಘಟನೆ ನಡೆದಾಗ ವಾಹಿನಿಯಲ್ಲಿ ಏನೋ ಒಂದು scrolling ನಲ್ಲಿ ಹೋಗುತಿತ್ತು ಆಗ ತಕ್ಷಣ ನಾನು ಮಂಡಳಿಯನ್ನು ಸಂಪರ್ಕ ಮಾಡಿದಾಗ ಅವತ್ತು ಮಂಡಳಿ ಜೊತೆ ನಿಂತು ನಾವು ನಿಮ್ಮ ಕುಟುಂಬದ ಜೊತೆ ಇದ್ದೀವಿ ಅಂತ ಹೇಳಿದ್ರು ಎಂದು ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ .
ಇನ್ನು ಮೇಘನಾ ರಾಜ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ ಚಿರಂಜೀವಿ ಸರ್ಜಾ ಅಗಲಿಕೆ ಬಳಿಕ ಮೇಘನಾ ರಾಜ್ ನಿಧಾನವಾಗಿ ಕಹಿ ಘಟನೆಯಿಂದ ಹೊರ ಬಂದಿದ್ದಾರೆ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ ಈಗ ಚಿರು ನೆನಪಿನಲ್ಲಿ ಇಬ್ಬರ ಜೊತೆಯಾಗಿ ತೆರಳಿದ್ದ ಸ್ಥಳಕ್ಕೆ ಸ್ನೇಹಿತರೊಂದಿಗೆ ಹೋಗಿದ್ದಾರೆ ಆ ಕ್ಷಣಗಳನ್ನು ನೆನಪು ಮಾಡಿಕೊಂಡಿದ್ದಾರೆ ಸದ್ಯ ಹೊಸ ಹಾದಿ ಹಿಡಿದು ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಇದಾಗಿದ್ದು ಇವತ್ತಿನ ವಿಶೇಷ ಕಾರ್ಯಕ್ರಮ ನೀವು ನೋಡ್ತಾ ಇದ್ದೀರಾ ನ್ಯೂಸ್ ಟೈಮ್ ಕನ್ನಡ ನಾನು ಯಶಸ್ವಿನಿ ದಿನನಿತ್ಯದ ಸುಧಾರಣೆಗಾಗಿ ನೋಡ್ತಾ ಇರಿ ನ್ಯೂಸ್ ಟೈಮ್ ಕನ್ನಡ