Challenging star ದರ್ಶನ್ ಅವರು super hit ಸಿನಿಮಾಗಳನ್ನು ನೀಡಿರುವ ನಟ ದರ್ಶನ್ ಅವರ ಬಳಿ ಕೋಟಿಗಟ್ಟಲೆ ಆಸ್ತಿ ಒಂದೊಂದು ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆಯನ್ನು ಪಡೆದುಕೊಳ್ಳುತ್ತೆ ಹೀಗಾಗಿ D ಬಾಸ್ ಅವರು ಒಂದು ದಿನಕ್ಕೆ ಎಷ್ಟು ಖರ್ಚು ಮಾಡಬಹುದು ಎನ್ನುವ ಕುತೂಹಲವೂ ಅವರ ಅಭಿಮಾನಿಗಳಲ್ಲಿ ಇರುತ್ತದೆ ನಟ ದರ್ಶನ್ ಅವರು ಒಂದು ದಿನಕ್ಕೆ ಬರೋಬ್ಬರಿ ಒಂದೂವರೆ ಲಕ್ಷ ರೂಪಾಯಿ ತಿಂಗಳಿಗೆ ನಲವತ್ತೈದು ಲಕ್ಷ ರೂಪಾಯಿ ಖರ್ಚು ಮಾಡುತ್ತಾರಂತೆ ,
ಇಷ್ಟು ಹಣವನ್ನು ದರ್ಶನ್ ಅವರು ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ ಬದಲಾಗಿ ತಾನು ಸಾಕಿರುವ ಪ್ರಾಣಿಗಳ ಆಹಾರಕ್ಕೆ ಹಾಗು ಅವುಗಳ ಬೇರೆ ಜವಾಬ್ದಾರಿಗಾಗಿ ಹಣವನ್ನು ಖರ್ಚು ಮಾಡುತ್ತಾರೆ ಎನ್ನಲಾಗಿದೆ ಅಷ್ಟೇ ಅಲ್ಲದೆ ಅನಾಥಾಶ್ರಮದ ಮಕ್ಕಳಿಗೂ ಈ ದುಡ್ಡನ್ನು ಮೀಸಲಿಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಂದನವನದ ಬಹು ಬೇಡಿಕೆಯ ನಟರಾಗಿದ್ದಾರೆ ಸದ್ಯಕ್ಕೆ ದರ್ಶನ್ ಅವರ ಬತ್ತಳಿಕೆಯಲ್ಲಿ ಸಾಕಷ್ಟು ಸಿನಿಮಾಗಳು ಇವೆ,
ಸಿನಿಮಾ ಹೊರತುಪಡಿಸಿ ಇನ್ನಿತರ ವಿಚಾರದಿಂದ ಸುದ್ದಿಯಾಗುವ ದರ್ಶನ್ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ ಹೌದು challenging ಸ್ಟಾರ್ ದರ್ಶನ್ ಅವರ ಕೈಯಲ್ಲಿ ಕ್ರಾಂತಿ ಹಾಗೂ D fif ಸಿನಿಮಾಗಳು ಈಗಾಗಲೇ ಕ್ರಾಂತಿ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು ಶೀಘ್ರದಲ್ಲೇ ಸಿನಿಮಾ pan India ಸಿನಿಮಾವಾಗಿ ತೆರೆಗೆ ಬರಲಿದೆ ಇನ್ನು ತರುಣ್ ಸುದೀಪ್ ನಿರ್ದೇಶನದ D fifty-six ಚಿತ್ರದಲ್ಲೂ ದರ್ಶನ್ ನಟಿಸುತ್ತಿದ್ದು ಇತ್ತೀಚಿಗೆ ಅಷ್ಟೇ ಈ ಸಿನಿಮಾ ಮುಹೂರ್ತವು ನೆರವೇರಿತು.
D fifty-six ಸಿನಿಮಾದಲ್ಲಿ ದರ್ಶನ್ ಅವರ ಜೊತೆಗೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ ಇನ್ನು pan India ಸಿನಿಮಾವಾಗಿರುವ ಕ್ರಾಂತಿ ಸಿನಿಮಾದ ಬಗ್ಗೆ ದೀಪಾವಳಿಯಂದು ಗುಡ್ಡೀಸ್ ನೀಡಿದ್ದಾರೆ ಆದರೆ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ D ಬಾಸ್ ಅಭಿಮಾನಿಗಳು ಕ್ರಾಂತಿ ಸಿನಿಮಾದ ಉಪ್ಡೇಟೆಗಾಗಿ ಕಾದು ಕುಳಿತಿದ್ದಾರೆ ಈ ಸಿನಿಮಾದಲ್ಲಿ D ಬಾಸ್ಗೆ ರಚಿತಾ ರಾಮ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ ಪ್ಯಾನ್ ಇಂಡಿಯಾ ಸಿನೆಮಾವಾಗಿರುವ ಕ್ರಾಂತಿ ಯಾವ ರೀತಿ ತೆರೆ ಮೇಲೆ ಅಬ್ಬರಿಸಲಿದೆ ಎನ್ನುವ ಕುತೂಹಲ D ಬಾಸ್ ಫ್ಯಾನ್ಸ್ ಗೆ ಇದೆ ದರ್ಶನ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ