Categories
ಸಿನಿಮಾ

ಸಾಲ ಮಾಡಿ ರವಿಚಂದ್ರನ್ ಮನೆ ಕಳೆದುಕೊಂಡಿದ್ದಕ್ಕೆ ಮಗ ಮನೋರಂಜನ್ ಹೇಳಿದ್ದೇನು ಗೊತ್ತಾ ? ಕಣ್ಣೀರಿಟ್ಟ ತಾಯಿ !

ಕನ್ನಡದ ಇಂಡಸ್ಟ್ರಿಯಲ್ಲಿ ಬಹಳಷ್ಟು ಹೆಸರು ಮಾಡಿದಂತ ಕಲಾವಿದ ಮತ್ತು ಹಿರಿಯ ನಟನೆಂದೇ ಕರೆಸಿಕೊಳ್ಳುವಂತಹ ಕಲಾವಿದೆ ಅಂದ್ರೆ ಅದು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇನ್ನು ರವಿಚಂದ್ರನ್ ಅವರ ಹಲವು ಸಿನಿಮಾಗಳು ಇತ್ತೀಚಿಗೆ ರಿಲೀಸ್ ಆದರೂ ಕೂಡ ಅವೆಲ್ಲವೂ ಕೂಡ ಫ್ಲಾಪ್ ಆಗಿದೆ ,

ಹಾಗಾಗಿ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ನೋವುಗಳನ್ನು ಅನುಭವಿಸುತ್ತಿದ್ದಾರೆ ಎಂಬ ಮಾತನ್ನು ತಾವೇ ಸ್ವತಃ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು ಅದನ್ನು ನೆನೆಯುತ್ತ ಅವರು ಭಾವುಕರಾಗಿದ್ದರು ಮತ್ತು ಅವರು ಹೇಳಿಕೊಂಡ ಅನೇಕ ಘಟನೆಗಳು ಎಲ್ಲರನ್ನು ಕೂಡ ಭಾವುಕರಾಗುವಂತೆ ಮಾಡಿತ್ತು ಅದರಲ್ಲಿ ಅವರು ತಮ್ಮ ಇಷ್ಟ ಬಂದಂತಹ ಮನೆಯನ್ನು ಬಿಟ್ಟು ಬರಬೇಕಾದಂತಹ ಪರಿಸ್ಥಿತಿಯನ್ನು ಹೇಳಿದಾಗ ಎಲ್ಲರಿಗೂ ಕೂಡ ಬೇಸರವಾಯಿತು ,

ಕೆಲ ತಿಂಗಳ ಹಿಂದೆಯಷ್ಟೇ ಮಗ ಮನೋರಂಜನ್ ಅವರ ಮದುವೆಯನ್ನು ಸರಳವಾಗಿ ಮಾಡಿದ್ದಾರೆ ವಿಮಾಮ ಇದೀಗ ತಮ್ಮ ತಂದೆ ತಾಯಿ ಬಾಳಿ ಬದುಕಿದ್ದ ದೊಡ್ಡ ಮನೆಯನ್ನು ಮಾರಿದ್ದಾರೆ ಈ ಸುದ್ದಿ ಬಗ್ಗೆ ಮಾತನಾಡಿರುವ ಮಗ ಮನೋರಂಜನ್ ಅವರು ನಮ್ಮ ತಂದೆ ಏನೇ ಮಾಡಿದರು ಅದು ಅಭಿಮಾನಿಗಳಿಗೋಸ್ಕರ ಮಾಡಿದ್ದು ಅವರನ್ನು ಖುಷಿ ಪಡಿಸಲು ಅದಕ್ಕೆ ಕೋಟಿ ಕೋಟಿ ಹಾಕಿದ್ರು ಆದ್ರೆ ಕೆಲ ಸಿನಿಮಾಗಳು ಕೈಕೊಟ್ಟ ಕಾರಣ ಕೈಯಲ್ಲಿದ್ದ ಸಾಕಷ್ಟು ಹಣ ಕಳೆದುಕೊಂಡರು,

ಆದರೆ ಅವರು ಆಸ್ತಿ ಇಲ್ಲದಿರಬಹುದು ನಮ್ಮನ್ನೆಲ್ಲ ಒಂದು ಆಸ್ತಿಯನ್ನಾಗಿ ಮಾಡಿದ್ದಾರೆ ಅವರ ನಟನೆಯನ್ನ ನಮಗೆಲ್ಲ ಧಾರೆ ಎರೆದಿದ್ದಾರೆ ಮನುಷ್ಯನಿಗೆ ದುಡ್ಡು ಮುಖ್ಯ ಅಲ್ಲ ಅವರು ಸಂಪಾದನೆ ಮಾಡಿರುವುದು ಅವರನ್ನ ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳು ಇದ್ದಾರೆ ಇದಕ್ಕಿಂತ ಇನ್ನೇನು ಬೇಕು ಎನ್ನುವ ಮಾತು ಹೇಳಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರ ರವಿಚಂದ್ರನ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ

Leave a Reply

Your email address will not be published. Required fields are marked *