Categories
ಸಿನಿಮಾ

ಅಭಿಮಾನಿಗಳು ನಡೆದುಕೊಂಡ ವರ್ತನೆಗೆ ಅಪ್ಪು ಪುಣ್ಯಸ್ಮರಣೆಯ ದಿನ ಗಳಗಳನೆ ಕಣ್ಣೀರು ಸುರಿಸಿದ ಅಶ್ವಿನಿ ಪುನೀತ್ ರಾಜ್

ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆಗಲಿ ಇಂದಿಗೆ ಒಂದು ವರ್ಷ complete ಆಗಿದೆ ಅಂದ್ರೆ ನಂಬೋಕೆ ಸಾಧ್ಯವಿಲ್ಲ ನಿನ್ನೆ ಮೊನ್ನೆ ಪುನೀತ್ ಅವರು ನಮ್ಮನ್ನೆಲ್ಲ ಬಿಟ್ಟು ಹೋದ ಹಾಗಿದೆ ಇಂದು ಅಕ್ಟೋಬರ್ ಇಪ್ಪತ್ತೊಂಬತ್ತು ಎರಡು ಸಾವಿರದ ಇಪ್ಪತ್ತೆರಡು ಪುನೀತ್ ಅವರ ಒಂದು ವರ್ಷದ ಅವರ ಪುಣ್ಯ ಸ್ಮರಣೆ ಅಂದ್ರೆ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ ಒಂದು ವರ್ಷ ಕಾಲ ಇನ್ನು ಹತ್ತು ವರ್ಷ ಕಳೆದರು ಸಹ ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ,

ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳೋಕೆ ಆಗುವುದಿಲ್ಲ ಅವರನ್ನು ಕಳೆದುಕೊಂಡು ಅಭಿಮಾನಿಗಳು ಎಷ್ಟು ದುಃಖಪಟ್ಟಿದ್ದಾರೋ ಅದಕ್ಕಿಂತ ಎರಡು ಹೆಚ್ಚು ಅಶ್ವಿನಿ ಪುನೀತ್ ರಾಜಕುಮಾರ್ ಅವರು ದುಃಖದಲ್ಲಿದ್ದಾರೆ ಇತ್ತೀಚಿಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ಅವರ ದುಃಖದಿಂದ ಚೇತರಿಸಿಕೊಂಡು ಹೊರ ಬಂದಿದ್ದರು ಪುನೀತ್ ಅವರ ಕೊನೆಯ ಸಿನಿಮಾ ಗಂಧದ ಗುಡಿ ಚಿತ್ರವನ್ನು ಬಿಡುಗಡೆ ಮಾಡಲು ಕಾರ್ಯಕ್ರಮಕ್ಕೆ ಹೋಗಿ ಎಲ್ಲ ಮುಂದಾಳತ್ವವನ್ನು ವಹಿಸಿಕೊಂಡು ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು .

ಪುನೀತ್ ಅವರ ಕೊನೆಯ ಆಸೆಯನ್ನು ಈಡೇರಿಸುವ ಭರದಲ್ಲಿ ಅಶ್ವಿನಿ ಅವರು ತುಂಬಾ ಉತ್ಸಾಹ ಭರಿತರಾಗಿದ್ದರು ಆದರೆ ಇದೀಗ ಮತ್ತೆ ಅಭಿಮಾನಿಗಳು ನಡೆದುಕೊಂಡ ವರ್ತನೆಯಿಂದ ಅಶ್ವಿನಿ ಅವರ ಮುಖದಲ್ಲಿ ದುಃಖ ಆವರಿಸಿದೆ ಪುನೀತ್ ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೆಯ ದಿನ ಪುನೀತ್ ಅವರ ಸಮಾಧಿಗೆ ಅಶ್ವಿನಿ ಅವರು ಭೇಟಿ ಕೊಟ್ಟಿದ್ದರು ಮಧ್ಯರಾತ್ರಿ ಅಶ್ವಿನಿ ಅವರು ಹೋದಾಗ ಅಭಿಮಾನಿಗಳ ಸಾಗರವೇ ಅಲ್ಲಿ ನೆರೆದಿತ್ತು ಆಗ ಅಭಿಮಾನಿಗಳು ಅಶ್ವಿನಿ ಅವರನ್ನು ಮುತ್ತುವರೆದುಕೊಂಡು ಅಪ್ಪು ಅಪ್ಪು ಎಂದು ಜೈಕಾರ ಕೂಗಿದರು .

ಹಾಗೆ ಅಶ್ವಿನಿ ಅವರನ್ನು ಅಪ್ಪು ಅವರ ಸಮಾಧಿ ಮುಂದೆ ನಿಲ್ಲಿಸಿ ದೊಡ್ಡದಾದ ಹಾರವೊಂದನ್ನು ಹಾಕಿ ಅವರಿಗೆ ಜೈಕಾರ ಕೂಗಿದರು ಇದನ್ನು ನೋಡಿ ಅಶ್ವಿನಿ ಅವರ ಕಣ್ಣಲ್ಲಿ ನೀರು ಬಂತು ಪುನೀತ್ ಅವರು ಸಂಪಾದಿಸಿರುವ ಅಭಿಮಾನಿ ದೇವರುಗಳು ಅಶ್ವಿನಿ ಅವರನ್ನು ನಡೆಸಿಕೊಂಡ ರೀತಿ ನೋಡಿ ಅಶ್ವಿನಿ ಅವರು ಸಿಕ್ಕಾಪಟ್ಟೆ ಭಾವುಕರಾದರು ಪುನೀತ್ ರಾಜಕುಮಾರ್ ಅವರು ಇಲ್ಲದೆ ಇದ್ದರು ಕೂಡ ಅಶ್ವಿನಿ ಅವರಿಗೆ ಅಪ್ಪು ಅಭಿಮಾನಿಗಳು ಬೆಂಗಾವಲಾಗಿ ನಿಂತು ಅವರ ಮುಂದಿನ ಕೆಲಸಗಳಿಗೆ ಕೈ ಜೋಡಿಸುತ್ತೇವೆ ಎಂದು ಪ್ರಮಾಣ ಮಾಡಿದರು .

ಅಪ್ಪು ಇಲ್ಲ ಎಂಬ ದುಃಖ ಒಂದು ಕಡೆಯಾದರೆ ಅಪ್ಪ ಅವರು ಸಂಪಾದಿಸಿರುವ ಅಭಿಮಾನಿಗಳ ಸಾಗರವನ್ನು ನೋಡಿ ಅಶ್ವಿನಿ ಅವರಿಗೆ ಆನಂದ ಬಾಷ್ಪ ಹರಿದು ಬಂತು ಇಂತಹ ಒಬ್ಬ ಗಂಡನಿಗೆ ಪತ್ನಿಯಾಗಿ ಸಿಕ್ಕಿರುವುದು ನೆನಪ ಎಂದು ಅಶ್ವಿನಿ ಅವರು ಮನಸ್ಸಿನಲ್ಲಿ ಅಂದುಕೊಂಡು ಭಾವುಕರಾದ ಕಣ್ಣೀರನ್ನು ಸುರಿಸಿದರು ಹಾಗೆ ಅಶ್ವಿನಿ ಅವರು ಗಳಗಳನೆ ಅತ್ತ ಈ ಒಂದು ವೀಡಿಯೋ ನೋಡಿ ಅಭಿಮಾನಿಗಳಿಗೂ ಕೂಡ ದುಃಖ ಹುಕ್ಕಿ ಬಂತು ಅಶ್ವಿನಿ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸ

Leave a Reply

Your email address will not be published. Required fields are marked *