Categories
ಸಿನಿಮಾ

ಒಂದು ಕಾಲದಲ್ಲಿ ಪುನೀತ್ ರಾಜಕುಮಾರ್ ಹೆಂಡತಿ 10 ನೇ ತರಗತಿಯಲ್ಲಿ ತೆಗೆದುಕೊಂಡ ಅಂಕ ಇವಾಗ ಬಾರಿ ಚರ್ಚೆ ಆಗುತ್ತಿದೆ…. ಅಷ್ಟಕ್ಕೂ ಎಷ್ಟು ಸ್ಕೋರ್ ಮಾಡಿದ್ದರು

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರು ಇದೀಗ ಕೇವಲ ನೆನಪು ಮಾತ್ರ ಎಂಬ ಸತ್ಯವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇ ಬೇಕಾಗಿದೆ ಹೌದು ಇದೀಗ ನಮ್ಮ ಪ್ರೀತಿಯ ಅಪ್ಪು ಭೂತಾಯಿಯ ಮಡಿಲು ಸೇರಿ ಒಂದು ವರುಷವೇ ಕಳೆದು ಹೋಗಿದ್ದು ಈಗಲೂ ಕೂಡ ದೊಡ್ಡ ಮನೆಯ ಕುಟುಂಬಸ್ಥರು ಅಪ್ಪು ಅವರ ಅಗರಿಕೆಯಿಂದ ಕಣ್ಣೀರು ಸುರಿಸುತ್ತಲೇ ಇದ್ದಾರೆ ಇನ್ನು ಇದೆಲ್ಲದರ ನಡುವೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ದೊಡ್ಡ ನಿರ್ಧಾರವೊಂದನ್ನು ಕೂಡ ತೆಗೆದುಕೊಂಡಿದ್ದು.

ನಟ ಪುನೀತ್ ರಾಜಕುಮಾರ್ ಕೇವಲ ಸಿನಿಮಾದ ನಟನೆ ಮಾತ್ರವಲ್ಲದೆ ಹಲಾ ಉದ್ಯಮಿಗಳಿಂದ ಕೂಡ ಕೋಟಿ ಕೋಟಿ ಹಣವನ್ನ ಗಳಿಸುತ್ತಿದ್ದರು ಹೋಟೆಲ್ ಉದ್ಯಮ ಸೇರಿದಂತೆ ರಿಯಲ್ ಎಸ್ಟೇಟ್ ಜೊತೆಗೆ ಸಿನಿಮಾ ನಿರ್ಮಾಣ ಕೆಲಸಕ್ಕೂ ಕೂಡ ಕೈ ಹಾಕಿದ್ದು ಅಲ್ಲದೆ ಹಿನ್ನಲೆ ಗಾಯನದ ಮೂಲಕ ಕೂಡ ಹಣವನ್ನ ಸಂಪಾದಿಸುತ್ತಿದ್ದರು ಹೌದು ಅಪ್ಪು ಅವರು ಎಷ್ಟೇ ಹಣವನ್ನು ಸಂಪಾದನೆ ಮಾಡಿದರು ಕೂಡ ಅದರಲ್ಲಿ ಶೇಕಡಾ ಮೂವತ್ತರಷ್ಟು ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತಿದ್ದರು ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅನಾಥಾಶ್ರಮ ವೃದ್ಧಾಶ್ರಮ ಗೋಶಾಲೆ ಸೇರಿದಂತೆ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸವನ್ನು ಸಹ ಕೊಡಿಸುತ್ತಿದ್ದರು .

ಹಾಗು ಕಷ್ಟದಲ್ಲಿದ್ದ ಸಹಸ್ರಾರು ಅಭಿಮಾನಿಗಳಿಗೂ ಕೂಡ ತೆರೆಯ ಹಿಂದೆ ಸಹಾಯ ಮಾಡಿದ್ದು ಸದ್ಯ ಇದೀಗ ಅಪ್ಪು ಅವರು ಅಗಲಿಕೆಯ ನಂತರ ಈ ಎಲ್ಲವನ್ನು ಕೂಡ ಯಾರು ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನು ಕೂಡ ಕಾಡುತ್ತಲೇ ಇದೆ ಆದರೆ ಇದೀಗ ಎಲ್ಲದಕ್ಕೂ ಕೂಡ ಉತ್ತರವನ್ನ ಅಪ್ಪುರವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಉತ್ತರ ನೀಡಿದ್ದು ಸದ್ಯ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ಪ್ರೀತಿಯ ಪತಿ ಮಾಡುತ್ತಿದ್ದ ಎಲ್ಲ ಸಾಮಾಜಿಕ ಕಾರ್ಯವನ್ನು ತಾವೇ ಇನ್ನು ಮುಂದೆ ಮಾಡುತ್ತೇವೆ ಎಂದು ನಿರ್ಧರಿಸಿದ್ದಾರೆ.

ಹಾಗು ಇದೆಲ್ಲದಕ್ಕಿಂತ ಹೆಚ್ಚಾಗಿ ಪುನೀತ್ ರಾಜಕುಮಾರ್ ಅವರು ಸಾಮಾಜಿಕ ಕಾರ್ಯಗಳಿಗೆ ಮೀಸಲಿಟ್ಟಿದ್ದ ಹಣವನ್ನು ಅದೇ ಕಾರ್ಯಕ್ಕೆ ಮೀಸಲಿಡಲಿದ್ದು ಎಲ್ಲವನ್ನು ಸಹ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ ಇದೇ ಕಾರಣಕ್ಕಾಗಿಯೇ ದೊಡ್ಡ ಮನೆಯವ ಮನಸ್ಸು ಯಾವಾಗಲು ದೊಡ್ಡದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಪತಿ ಹಿಂದಿನ ಪವರ್ ಆಗಿದ್ದರು ಎಂದು ಹೇಳಿದರೆ ತಪ್ಪಾಗಲ್ಲ ರಾಜಕುಮಾರ್ ಅವರು ಮಾಡುತ್ತಿದ್ದ ಎಲ್ಲಾ ಕೆಲಸಗಳಿಗೂ ಕೂಡ ಬೆನ್ನೆಲುಬಾಗಿ ನಿಂತು ಪ್ರತಿ ಹೆಜ್ಜೆಗೂ ಕೂಡ ಬೆಂಬಲ ನೀಡುತ್ತಾ ಅವರ ಯಶಸ್ಸಿನ ಹಿಂದೆಯ ಮಹಿಳೆಯಾಗಿದ್ದರು ಇನ್ನು ದೊಡ್ಡ ಮನೆ ಸೊಸೆಯಾಗಿ ಮನೆಯನ್ನು ಬೆಳೆಯುತ್ತಿರುವ ಅಶ್ವಿನಿ ಅವರು ಎಲ್ಲಿಯ ತನಕ ವಿದ್ಯಾಭ್ಯಾಸ ಮಾಡಿದ್ದಾರೆ.

ಮತ್ತು ಅವರ SSLC ಯಲ್ಲಿ ಪಡೆದ ಅಂಕ ಎಷ್ಟು ಗೊತ್ತೇ ಈ ಮಾಹಿತಿಯನ್ನು ತಿಳಿಯಲು ಲೇಖನಿಯಲ್ಲಿ ಸಂಪೂರ್ಣವಾಗಿ ಓದಿ ಮತ್ತು ಇಷ್ಟವಾದಲ್ಲಿ ಸ್ನೇಹಿತರಿಗೆ ಕೂಡ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮುಖಾಂತರ ತಿಳಿಸಿ ಪುನೀತ್ ರಾಜಕುಮಾರ್ ಅವರು ಸಾವಿರದ ಒಂಬೈನೂರ ಎಂಬತ್ತೊಂದರಲ್ಲಿ ಜನಿಸಿದ್ದು ಇವರು ಮೂಲತಃ ಚಿಕ್ಕಮಂಗಳೂರಿನವರು ಹೌದು ಇವರು ಪೂರ್ಣ ಹೆಸರು ಅಶ್ವಿನಿ ರೇವನಾಥ್ ಎಂಬುದಾಗಿದ್ದು ಹುಟ್ಟಿ ಬೆಳೆದಿದ್ದು ಎಲ್ಲವೂ ಸಹ ನಮ್ಮ ಬೆಂಗಳೂರಿನಲ್ಲಿಯೇ ಅಶ್ವಿನಿ ಅವರ ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ ಅವರು ಗ್ರಾಜುಯೇಷನ್ ಕಂಪ್ಲೀಟ್ ಮಾಡಿದ್ದು ಆದರೆ ಯಾವ ವಿಷಯದಲ್ಲಿ ಎಂಬುದು ಮಾತ್ರ ಇಂದಿಗೂ ತಿಳಿದು ಬಂದಿಲ್ಲ ಅಶ್ವಿನಿ ಅವರು ಕಾಸ್ಟ್ಯೂಮ್ ಡಿಸೈನರ್ ಹಾಗೂ ಸಿನಿಮಾ ನಿರ್ಮಾಪಕಿ ಕೂಡ ಹೌದು,

ಇನ್ನು ಅವರ ಸ್ನೇಹ ಬಳಗದಿಂದ ವರದಿಯ ಪ್ರಕಾರ ಅಶ್ವ ಮೇಡಂ ಹತ್ತನೇ ತರಗತಿಯಲ್ಲಿ ಶೇಕಡಾ ಎಂಬತ್ತು ಮೂರರಷ್ಟು ಫಲಿತಾಂಶ ಪಡೆದಿದ್ದು ಉತ್ತಮ ವಿದ್ಯಾರ್ಥಿನಿ ಆಗಿದ್ದರಂತೆ ಇನ್ನು ವಿಶೇಷ ಅಂದ್ರೆ ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರದ್ದು ಪ್ರೇಮ ವಿವಾಹವಾಗಿದ್ದು common friend ಮುಕಾಂತರ ಒಬ್ಬರಿಗೊಬ್ಬರು ಪರಿಚಯವಾಗುತ್ತೆ ಮೊದಲು ಸ್ನೇಹಿತರಾಗಿದ್ದ ಇವರು ಸ್ನೇಹ ಪ್ರೀತಿ ಪ್ರೇಮಕ್ಕೆ ತಿರುಗಿ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಲು ಪ್ರಾರಂಭಿಸುತ್ತಾರೆ ಶಿವಣ್ಣ ಮುಖಾಂತರ ಅಪ್ಪು ತಮ್ಮ ಪ್ರೇಮದ ವಿಚಾರವನ್ನ ಮನೆಯವರಿಗೆ ತಿಳಿಸಿದ್ದು ಒಪ್ಪಿಗೆ ಸಹ ಕ್ಷಣದಲ್ಲಿ ಸಿಕ್ಕಿ ಆದರೆ ಆತ ಅಶ್ವಿನಿ ಅವರ ಮನೆಯಲ್ಲಿ ಮಾತ್ರ ಒಪ್ಪಿಗೆ ಸಿಗೋದಿಲ್ಲ ತದನಂತರ ಸಾಕಷ್ಟು ಸಮಯದ ಬಳಿಕ ಒಪ್ಪಿಗೆ ಸಿಕ್ಕಿದ್ದು ಸಾವಿರದ ಒಂಬೈನೂರ ತೊಂಬತ್ತೊಂಬತ್ತರ ಡಿಸೆಂಬರ್ ಒಂದ ರಂದು ಅಶ್ವಿನಿ ಅವರ ಜೊತೆ ಸಪ್ತಪದಿ ತುಳಿದರು.

ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನು ಇವರ ವಿವಾಹವು ಬೆಂಗಳೂರು ನಗರದ ರಾಜರಾಜೇಶ್ವರಿ ನಗರದ ಒಂದು ಕಲ್ಯಾಣ ಮಂಟಪದಲ್ಲಿ ನಡೆದಿದ್ದು ಇನ್ನು ವಿವಾಹವಾದ ಕ್ಷಣದಿಂದ ಇಲ್ಲಿಯ ತನಕ ಪತ್ನಿಗೆ ಬಹಳ ಸ್ಟ್ರೆಂಗ್ತ್ ಆಗಿ ನಿಂತವರು ಅಶ್ವಿನಿ ಪುನೀತ್ ರಾಜಕುಮಾರ ಹೌದು ಗೃಹಿಣಿಯಾಗಿ ತಾಯಿಯಾಗಿ ಗಂಡನನ್ನು ನೋಡಿಕೊಳ್ಳುವುದು ಮಕ್ಕಳ ಪಾಲನೆ ಪೋಷಣೆ ಎಲ್ಲವನ್ನು ಕೂಡ ಅಶ್ವಿನಿ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದರು ಹೌದು ಇನ್ನು ಮುಂದೆ ಕೂಡ ಕುಟುಂಬದ ಜವಾಬ್ದಾರಿ ಅಶ್ವಿನಿ ಅವರ ಮೇಲಿದ್ದು ಅದನ್ನು ನಿಭಾಯಿಸುವ ಶಕ್ತಿ ಆ ದೇವರ ನೀಡಲಿ ಎಂದು ಹಾರೈಸೋಣ

Leave a Reply

Your email address will not be published. Required fields are marked *