ನಮಸ್ಕಾರಗಳು ಎಲ್ಲದರಿಂದ ಬ್ರೇಕ್ ತೆಗೆದುಕೊಂಡ ನಟಿ ಮೇಘನಾ ರಾಜ್, ತಮ್ಮ ಮಗನನ್ನು ಬಿಟ್ಟು ಹೋಗಿದ್ದಾದರೂ ಎಲ್ಲಿಗೆ ಗೊತ್ತಾ! ಇಲ್ಲಿದೆ ನೋಡಿ ಕುರಿತು ಸಂಪೂರ್ಣ ಮಾಹಿತಿ. ಹೌದು ನಟಿ ಮೇಘನಾ ರಾಜ್ ನಮ್ಮ ಕನ್ನಡ ಸಿನಿಮಾರಂಗದ ಪ್ರತಿಭಾವಂತ ನಟಿ, ಚಿರು ಅವರನ್ನು ಪ್ರೀತಿಸಿ, ಇಬ್ಬರು ಕುಟುಂಬದವರ ಒಪ್ಪಿಗೆ ಪಡೆದು ಮದುವೆ ಆದರು. ಆದರೆ ವಿಧಿ ಆಟವೇ ಬೇರೆ ಇತ್ತು.
ನಟಿ ಮೇಘನಾ ರಾಜ್ ಅವರ ಬಾಳಿನಲ್ಲಿ ವಿಧಿ ಬೇರೆ ಪ್ರೀತಿಯಲ್ಲಿ ಆಟವಾಡಿ ಅವರ ಪ್ರೀತಿ ಪತಿ ಅನ್ನು ಚಿಕ್ಕವಯಸಿಗೆ ಕರೆದುಕೊಂಡುಬಿಟ್ಟ. ನಟಿ ಮೇಘನಾ ರಾಜ್ ಅವರಿಗೆ ಮುಂದೆ ಏನು ಎಂದು ಯೋಚಿಸುವಾಗಲೇ ಅವರ ಬಾಳಿಗೆ ಬೆಳಕಾಗಿ ಬಂದದ್ದು ಜೂನಿಯರ್ ಚಿರು.
ಹೌದು ಬದುಕೇ ಬೇಡ ಅನುವ ಸಮಯದಲ್ಲಿ ಮೇಘನಾ ರಾಜ್ ಅವರ ಬದುಕಿಗೆ ಬೆಳಕಾಗಿ ಬಂದದ್ದು ಜೂನಿಯರ್ ಚಿರು ಅವರೇ ರಾಯನ್ ರಾಜ ಸರ್ಜಾ. ತಮ್ಮ ಮುಂದಿನ ಜೀವನವನ್ನು ತಮ್ಮ ಭವಿಷ್ಯವನ್ನು ತಮ್ಮ ಮಗುವಿನ ಭವಿಷ್ಯದಲ್ಲಿ ನೋಡುತ್ತಿರುವ ನಟಿ ಮೇಘನಾ ರಾಜ್ ಸಿನಿಮಾರಂಗವೇ ಬೇಡ ಸಿನಿಮಾರಂಗದಿಂದ ದೂರ ಉಳಿಯಬೇಕು ಎಂದು ನಿರ್ಧರಿಸಿದ್ದ ಮೇಘನಾ, ಆದರೆ ತಮ್ಮ ಮಗುವಿನ ಭವಿಷ್ಯಕ್ಕಾಗಿ ಮತ್ತೆ ಸಿನಿಮಾರಂಗಕ್ಕೆ ಕಂ ಬ್ಯಾಕ್ ಮಾಡಿದ್ದಾರೆ.
ಹೌದು ಮತ್ತೆ ಸಿನಿಮಾ ರಂಗಕ್ಕೆ ಹಿಂದಿರುಗಿ ಬಂದಿರುವ ನಟಿ ಮೇಘನಾ ಈಗಾಗಲೇ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ತಮ್ಮ ಬಿಡುವಿನ ಸಮಯದಲ್ಲಿ ಮಗನ ಜೊತೆ ಹೆಚ್ಚು ಸಮಯ ಕಳೆಯುವ ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಹೆಚ್ಚು ಆಕ್ಟಿವ್ ಇರುತ್ತಾರೆ.
ಸಧ್ಯ ನಟಿ ಮೇಘನಾ ರಾಜ್ ಅವರ ಕೆಲವೊಂದು ಫೋಟೋಗಳು ಕೆಲವೊಂದು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತ ಇದೆ. ಮೇಘನಾ ರಾಜ್ ಅವರ ಹಾಟ್ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದು.
ನಟಿ ಮೇಘನಾ ರಾಜ್ ಅವರು ತಮ್ಮ ಮಗುವನ್ನು ತಮ್ಮ ಪೋಷಕರ ಬಳಿ ಬಿಟ್ಟು ಮೇಘನಾ ರಾಜ್ ಅವರು ತಮ್ಮ ಕ್ಲೋಸ್ ಫ್ರೆಂಡ್ಸ್ ಜೊತೆ ಟ್ರಿಪ್ ಗೆ ಹೋಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದ್ದು ಈ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಹೌದು ಮನೆ ಮಗು ಚಿತ್ರೀಕರಣ ಎಂದು ಬಹಳ ಬ್ಯುಸಿ ಆಗಿರುವಂತಹ ನಟಿ ಮೇಘನಾ ರಾಜ್ ಇದ್ದಕ್ಕಿದ್ದ ಹಾಗೆ ಇದೆಲ್ಲದರಿಂದ ಬ್ರೇಕ್ ತೆಗೆದುಕೊಂಡು ಸದ್ಯ ತಮ್ಮ ಬೆಸ್ಟ್ ಫ್ರೆಂಡ್ಸ್ ಜೊತೆಗೆ ಥೈಲ್ಯಾಂಡ್ ಗೆ ಟ್ರಿಪ್ ಹೋಗಿರುವುದಾಗಿ ವಿಚಾರ ಹೊರಬಂದಿದ್ದು
ನಟಿ ಮೇಘನಾ ರಾಜ್ ಅವರು ಟ್ರಿಪ್ ನಲ್ಲಿ ಎಂಜಾಯ್ ಮಾಡುತ್ತಿರುವಂತಹ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ.
ಹೌದು ಈ ಫೋಟೋ ನೋಡಿದ ಕೆಲವರು ಮೇಘನಾ ರಾಜ್ ಅವರ ಈ ಫೋಟೋಗೆ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದರು ಇನ್ನೂ ಕೆಲವರು ಮೇಘನಾ ರಾಜ್ ಅವರ ಅಭಿಮಾನಿಗಳು ಅವರ ಆಪ್ತರು ಮೇಘನಾ ರಾಜ್ ಅವರಿಗೆ ಇಂತಹದೊಂದು ಬ್ರೇಕ್ ನಿಜವಾಗಿಯೂ ಬೇಕಾಗಿತ್ತು ಮೇಘನಾ ರಾಜ್ ಅವರು ತಮ್ಮ ಸ್ನೇಹಿತರೊಂದಿಗೆ ಎಲ್ಲವನ್ನು ಮರೆತು ಚೆನ್ನಾಗಿ ಎಂಜಾಯ್ ಮಾಡಿ ಬರಲಿ ಎಂದು ಕೆಲವರು ಪಾಸಿಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ.
ಹೌದು ಮನುಷ್ಯನ ಜೀವನ ಎಂದ ಮೇಲೆ ಕಷ್ಟಗಳು ಏರಿಳಿತಗಳು ಬಂದೇ ಬರುತ್ತದೆ ಆದರೆ ಅದೆಲ್ಲವನ್ನು ಮೆಟ್ಟಿನಿಂತು ಕಷ್ಟಗಳನ್ನು ಎದುರಿಸಿ ಜೀವನವನ್ನು ಮುಂದೆ ಸಾಗಿಸಿದರೆ ಎಲ್ಲವೂ ಕೂಡ ಚೆನ್ನಾಗಿಯೇ ಇರುತ್ತದೆ ಎಂಬುದಕ್ಕೆ ನಟಿ ಮೇಘನಾ ರಾಜ್ ಅವರು ಸಾಕ್ಷಿ ಹಾಗು ಜೀವಂತ ಉದಾಹರಣೆಯಾಗಿದ್ದಾರೆ. ಇನ್ನೇನು ಬದುಕೇ ಇಲ್ಲ ಅನ್ನುವ ಸಮಯದಲ್ಲಿ ನಟಿ ಮೇಘನರಾಜ ಅವರ ಬಾಳಿನಲ್ಲಿ ನಗುವಾಗಿ ಬಂದದ್ದು ರಾಯನ್.
ಅಮ್ಮ ಮಗ ಸದಾ ಖುಷಿಯಾಗಿರಲಿ ಮತ್ತು ಜೂನಿಯರ್ ಚಿರು ಅವರ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ನಾವು ಕೂಡ ಆಶಿಸೋಣ ಏನಂತೀರಾ ಫ್ರೆಂಡ್ಸ್ ಧನ್ಯವಾದ.