ವೇದಿಕೆ ಮೇಲೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ರೇಗಿಸಿದ ಅಪ್ಪು ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್. ನಮಸ್ತೆ ಹೌದು ಅಪ್ಪು ಅವರನ್ನ ಕಳೆದುಕೊಂಡು ನಾವೀಗ ವರ್ಷಗಳೇ ಕಳೆದಿದೆ ಆದರೆ ಅಪ್ಪು ಅವರ ನೆನಪು ಮಾತ್ರ ಮಾಸಿಲ್ಲ. ಅಪ್ಪು ಸದಾ ಈ ಸಮಾಜದಲ್ಲಿ ಜೀವಂತ ಎಂಬುದಕ್ಕೆ ಇದೇ ಸಾಕ್ಷಿ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿಯೂ ಅಪ್ಪು ಅವರು ಸದಾ ಅಮರರಾಗಿರುತ್ತಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತಹ ವಿಡಿಯೋ ಒಂದರ ಬಗ್ಗೆ ಈ ದಿನದ ಲೇಖನಿಯಲ್ಲಿ ನಾವು ನಿಮಗೆ ಮಾಹಿತಿ ನೀಡಲು ಬಂದಿದ್ದೇವೆ ಸ್ನೇಹಿತರೆ. ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಅಪ್ಪು ಅವರ ಈ ಕ್ಯೂಟೆಸ್ಟ್ ವಿಡಿಯೋ ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ದೊಡ್ಮನೆ ಸೊಸೆ ಅದಕ್ಕಿಂತ ಮಿಗಿಲಾಗಿ ಅಪ್ಪು ಅವರ ಮಡದಿ. ಅಪ್ಪು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಪ್ರೀತಿಸಿ ಮದುವೆಯಾದರು ಮತ್ತು ಈ ಪ್ರೀತಿಯ ಜೋಡಿ ಕರ್ನಾಟಕಕ್ಕೆ ಫೇವರೆಟ್ ಜೋಡಿ ಅಷ್ಟೇ ಅಲ್ಲ ಅಪ್ಪು ಅವರು ತಮ್ಮ ಮಡದಿಯನ್ನು ತಮ್ಮ ಜೊತೆ ಕೆಲವೊಂದು ಫಂಕ್ಷನ್ಗಳಿಗೆ ಕೆಲವೊಂದು ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದರು.
ಹಲವು ಕಾರ್ಯಕ್ರಮಗಳಲ್ಲಿ ನಾವು ಅಪ್ಪು ಅವರ ಜೊತೆ ಅವರ ಮಡದಿ ಅಶ್ವಿನಿ ಅವರನ್ನು ಕೂಡ ನೋಡಿದ್ದೇವೆ ಆದರೆ ಈಗ ಕಾರ್ಯಕ್ರಮಗಳಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಒಬ್ಬಂಟಿಗರಾಗಿ ಬರುವುದನ್ನು ಕಂಡರೆ ನಿಜಕ್ಕೂ ಯಾರಿಗೆ ಆಗಲಿ ಮನಸ್ಸು
ನೋಯುತ್ತದೆ ಅಷ್ಟೇ ಅಲ್ಲ ಇಷ್ಟು ಚಿಕ್ಕ ವಯಸ್ಸಿನಲ್ಲಿ ತಮ್ಮ ಪತಿಯನ್ನು ಕಳೆದುಕೊಂಡು ಬಹಳಷ್ಟು ಜವಾಬ್ದಾರಿಗಳನ್ನ ವಿಭಾಯಿಸುತ್ತಿರುವ ಅಂತಹ ಅಶ್ವಿನಿ ಅವರಿಗೆ ಆ ದೇವರು ಧೈರ್ಯ ಕೊಡಲಿಕೆ ಎಂದು ಪ್ರಾರ್ಥಿಸೋಣ ಹಾಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವಂತಹ ಅಪ್ಪು ಅವರ ವಿಡಿಯೋ ಒಂದು ಇದರಲ್ಲಿ ಅಪ್ಪು ಅವರು ಎಷ್ಟು ಕ್ಯೂಟ್ ಆಗಿ ತಮ್ಮ ಮಾಡದಿ ಅಶ್ವಿನಿ ಅವರನ್ನ ರೇಗಿಸಿದ್ದಾರೆ ನೋಡಿ ಈ ದಂಪತಿಗಳನ್ನ ನೋಡಿದರೆ ನಿಜಕ್ಕೂ ಮನ ತುಂಬಿ ಬರುತ್ತದೆ.
ಹೌದು ಕೆಲವು ಕಾರ್ಯಕ್ರಮಗಳಲ್ಲಿ ಅಶ್ವಿನಿ ಅವರು ಪಾಲ್ಗೊಂಡಾಗ ವೇದಿಕೆ ಮೇಲೆ ಬಂದು ಮಾತನಾಡಲು ಹಿಂಜರಿಯುತ್ತಾರೆ. ಇದಕ್ಕೆ ಹಲವಾರು ಅಂದುಕೊಂಡಿರುವುದೇನೆಂದರೆ ತಮ್ಮ ಪತಿಯನ್ನು ಕಳೆದುಕೊಂಡ ಅಶ್ವಿನಿ ಅವರು ಇನ್ನೂ ಸಹ ಆ ನೋವಿನಿಂದ ಹೊರಬಂದಿಲ್ಲ ಅಷ್ಟೇ ಅಲ್ಲ ಅವರಿಗೆ ವೇದಿಕೆ ಮೇಲೆ ಬಂದು ಮಾತನಾಡಲು ಇಷ್ಟವಿಲ್ಲವೇನೋ
ಎಂದು ತಮ್ಮ ಇಷ್ಟಕ್ಕೆ ಬಂದಂತೆ ಮಾತನಾಡುತ್ತಿದ್ದರು ಆದರೆ ಯಾವಾಗ ಇದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ
ಇದರಿಂದ ನಾವು ತಿಳಿಯಬಹುದು ಅಶ್ವಿನಿ ಅವರಿಗೆ ವೇದಿಕೆ ಮೇಲೆ ಒಂದು ಮಾತನಾಡಲು ಮುಜುಗರ ಎಂದು ಹೌದು ಈ ಕ್ಯೂಟ್ ವಿಡಿಯೋದಲ್ಲಿ ಪಾಲ್ಗೊಂಡಾಗ ಆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಅಶ್ವಿನಿ ಅವರು ಕೂಡ ಬಂದು ಒಂದೆರಡು ಮಾತುಗಳನ್ನು ಆಡಬೇಕು ಎಂದು ಕಾರ್ಯಕ್ರಮದಲ್ಲಿ ಕೇಳಿಕೊಂಡಾಗ ಅಶ್ವಿನಿ ಅವರು ವೇದಿಕೆ ಮೇಲೆ ಬರಲು ಹಿಂಜರದಿದ್ದರೂ.
ಆದರೆ ವೇದಿಕೆ ಮೇಲೆ ಇದ್ದ ಅಪ್ಪು ಅವರು ತಮ್ಮ ಮಡದಿ ಅಶ್ವಿನಿ ಅವರನ್ನು ಕ್ಯೂಟ್ ಆಗಿ ರೇಗಿಸುತ್ತಾ ಸ್ಟೇಟ್ ಮೇಲೆ ಬರುವಂತೆ ಹೇಳಿದ್ದರು ಹಾಗೂ ಇದೊಂದು ಹಳೇ ವಿಡಿಯೋ ಆಗಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ವೈರಲಾಗುತ್ತಿದೆ.
ಹೌದು ಅಪ್ಪು ಅವರ ಆ ಮುಗ್ಧ ನಗು ಅವರ ಬಾಯಲ್ಲಿ ಬರುವ ಕನ್ನಡ ಪದಗಳು ಇವೆಲ್ಲವೂ ಕನ್ನಡಿಗರನ್ನು ಇನ್ನಷ್ಟು ಸಂತಸಪಡಿಸುವಂತಿತ್ತು ಅಪ್ಪು ನಮ್ಮ ನಡುವೆಯೇ ಇದ್ದಾರೆ ಎಂಬ ಭಾವನೆ ಹುಟ್ಟುತ್ತದೆ ಈ ವಿಡಿಯೋ ನೋಡಿದ್ರೆ.