Categories
ಸಿನಿಮಾ

ಪುನೀತ್ ರಾಜಕುಮಾರ್ ಅವರಂತೆ ಮತ್ತೊಬ್ಬ ಸ್ಟಾರ್ ನಟನ ಸಾ ವು! ಜಿಮ್ನಲ್ಲೇ ಕುಸಿದು ಬಿದ್ದ ನಟ…ಮನಕಲುಕುವ ದೃಶ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ…

ಅಪ್ಪು ಅವರಂತೆ ಮತ್ತೊಬ್ಬ ನಟ ಹೃದಯಾಘಾತದಿಂದ ಅಗಲಿದ್ದಾರೆ, ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ. ಸಮಸ್ತ ಹಿರಿಯರು ಮಾತೊಂದನ್ನು ಹೇಳುತ್ತಾರೆ ಇಲ್ಲಿ ಹುಟ್ಟು ಖಚಿತ ಆದರೆ ಸಾವು ಅನಿಶ್ಚಿತ ಅಂತ ಈ ಮಾತು ಅದೆಷ್ಟರ ಮಟ್ಟಿಗೆ ಸತ್ಯ ಅಂದರೆ ಮನುಷ್ಯ ಈ ಮಾತನ್ನು ತಪ್ಪದೆ ತಿಳಿದಿರಬೇಕು ಹೌದು ಇಲ್ಲಿ ಯಾರೂ ಕೂಡ ಶಾಶ್ವತವಲ್ಲ ಇದ್ದು ಹೋಗೋದಕ್ಕೆ ಯಾಕಷ್ಟು ಬಡಿದಾಡುತ್ತಾರೆ ಎಂಬುದು ಕೂಡ ತಿಳಿಯುತ್ತಿಲ್ಲ

ಇದ್ದಷ್ಟು ದಿನ ನಮ್ಮ ಈ ಮನುಷ್ಯ ಜೀವನದ ಹೊಟ್ಟೆಯ ಸಾರ್ಥಕತೆಯನ್ನು ತರಬೇಕು ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ಅಪ್ಪು, ಅಪ್ಪು ಅವರು ಬದುಕಿರುವ ವರೆಗು ಅವರು ಮಾಡಿದ ದಾನ ಧರ್ಮಗಳು ಮತ್ತೊಬ್ಬರಿಗೆ ತಿಳಿಯುತ್ತಿರಲಿಲ್ಲ ಏಕೆಂದರೆ ಅಪ್ಪು ಬಲಗೈ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ಗಾದೆ ಮಾತಿನಂತೆ ಅವರು ಮಾಡಿದ ದಾನ ಧರ್ಮಗಳ ಬಗ್ಗೆ ಎಲ್ಲಿಯೂ ಸಹ ಹೇಳಿಕೊಳ್ಳುತ್ತಿರಲಿಲ್ಲ

ಅಪ್ಪು ಅವರು ನಮ್ಮನ್ನು ಅಗಲಿ ಆಗದೆ 1ವರ್ಷವೇ ಕಳೆದಿದೆ ಆದರೂ ಸಹ ಅಪ್ಪು ಅವರನ್ನ ಯಾರೂ ಕೂಡಾ ಮರೆಯಲು ಸಾಧ್ಯವಿಲ್ಲ. ಅಪ್ಪು ಅವರ ಬಗ್ಗೆ ಮಾತನಾಡುವಾಗ ಮತ್ತೊಬ್ಬ ನಟನ ಬಗ್ಗೆ ಮಾತನಾಡಲೇಬೇಕು ಹೌದು ಅಪ್ಪು ಅವರ ಆರೋಗ್ಯದಲ್ಲಿ ಯಾವುದೇ ತರಹದ ತೊಂದರೆಗಳು ಇರಲಿಲ್ಲ ಆದರೂ ಕೂಡ ಇದ್ದಕ್ಕಿದ್ದ ಹಾಗೆ ಅಪ್ಪು ಅವರು ಇಹಲೋಕ ತ್ಯಜಿಸಿದರು ಅಂದರೆ ನಿಜಕ್ಕೂ ಯೋಚನೆ ಆಗುತ್ತದೆ ಇದು ಈ ಸ್ಥಿತಿ ಅಂತ ಹೌದು ಅಪ್ಪ ಅವರಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು ಹೃದಯಾಘಾತದಿಂದ ಅವರು ನಮ್ಮನ್ನು ಅಗಲಿದ್ದಾರೆ

ಈ ವಿಚಾರ ಕಹಿ ಆದರೆ ಇದೇ ವಾಸ್ತವ ಆಗಿದೆ, ಇದೇ ರೀತಿ ಮತ್ತೊಬ್ಬ ನಟ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ ಹೌದು ಆರೋಗ್ಯಕರವಾಗಿದ್ದರೂ ಸಹ ಇದ್ದಕ್ಕಿದ್ದ ಹಾಗೆ ಇಂಥದ್ದೊಂದು ಘಟನೆ ನಡೆದಿರುವುದು ಮತ್ತೊಮ್ಮೆ ಜನಗಳಲ್ಲಿ ಆತಂಕ ತಂದಿದೆ ಹೌದು ಅವರ್ಯಾರೆಂದರೆ ಬಾಲಿವುಡ್ ನ ಖ್ಯಾತ ಕಿರುತೆರೆ ನಾಯಕ ಇದರ ಹೆಸರು ಸಿದ್ಧಾಂತ್ ವೀರ್ ಸೂರ್ಯವಂಶಿ

ಬಾಲಿವುಡ್ ನ ಸಾಕಷ್ಟು ಷೋಗಳಲ್ಲಿ ಧಾರಾವಾಹಿಗಳಲ್ಲಿ ಪಾಲ್ಗೊಂಡಿರುವ ಇವರು ಉತ್ತಮ ಹೆಸರನ್ನು ಪಡೆದುಕೊಂಡಿದ್ದರೂ ಹಾಗೂ ಅಪಾರ ಅಭಿಮಾನಿಗಳ ಮನ ಗೆದ್ದಿದ್ದರು.

ನಟ ಸಿದ್ಧಾಂತ್ ಅವರು ಇರಾ ಎಂಬವರ ಜತೆ ಮದುವೆ ಆಗಿತ್ತು ಅವರ ಜೊತೆ ವಿ… ಚ್ಛೇದನವನ್ನು ಸಹ ಪಡೆದುಕೊಂಡಿದ್ದರು ಮತ್ತು ಅಲೇಶಿಯ ಎಂಬುವವರ ಜೊತೆ ಎರಡನೆಯ ಮದುವೆ ಆಗಿದ್ದ ಸಿದ್ಧಾಂತ್ ಅಲೇಶಿಯ ಅವರಿಗೂ ಸಹ ಇದು ಎರಡನೇ ಮದುವೆಯಾಗಿತ್ತು.

ಎಲ್ಲವೂ ಕೂಡ ಚೆನ್ನಾಗಿಯೇ ಇತ್ತು ಅನ್ನುವ ವೇಳೆಯಲ್ಲಿಯೆ ಇಂತದೊಂದು ಘಟನೆ ನಡೆದಿದ್ದು ಇದರಿಂದ ಅಭಿಮಾನಿಗಳು ಸಹ ಕಣ್ಣೀರಿಟ್ಟಿದ್ದಾರೆ ಹಾಗೂ ಸಾಕಷ್ಟು ಧಾರಾವಾಹಿಗಳಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುವ ಮೂಲಕ ಬಹಳಷ್ಟು ಅಭಿಮಾನಿಗಳ ಮನಗೆದ್ದಿದ್ದ ಸಿದ್ಧಾರ್ಥ್ ಅವರಿಗೆ ಈ ರೀತಿಯಾದ ತನ್ನ ಕಂಡು ಜನರು ಕೂಡ ಆತಂಕ ಕ್ಕೆ ಒಳಗಾಗಿದ್ದಾರೆ.

ನಟ ಸಿದ್ಧಾರ್ಥ್ ಅವರು ಬಾಲಿವುಡ್ ನ ಖ್ಯಾತ ನಟರು ಆಗಿದ್ದು ಇವರು ಕಿರುತೆರೆ ಅಲ್ಲಿ ಅಪಾರ ಯಶಸ್ಸು ಪಡೆದುಕೊಂಡಿದ್ದಾರೆ ಮತ್ತು ಡಿಸೆಂಬರ್ 15 1975ರಲ್ಲಿ ಜನಿಸಿದ ನಟ ಸಿದ್ಧಾರ್ಥ್ ಅವರಿಗೆ ಇನ್ನೂ ಸಹ ಚಿಕ್ಕ ವಯಸ್ಸು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇವರು ಇಹಲೋಕ ತ್ಯಜಿಸಿದರು ಅಂದರೆ ಅದರಲ್ಲಿಯು ಹೃದಯ ಸಂಬಂಧಿ ಸಮಸ್ಯೆಯಿಂದ ಅವರ ಪ್ರಾಣಪಕ್ಷಿ ಹಾರಿ ಹೋಯಿತು ಅಂದರೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *