Categories
ಸಿನಿಮಾ

ಕನ್ನಡದ ಈ ನಟಿಗೆ ಮಾತು ಕಿವಿ ಕೇಳಿಸಲ್ಲ ಆದ್ರೂ ಕೂಡ ದೊಡ್ಡ ನಟಿ ಆಗಿದ್ದಾರೆ … ಹಾಗಾದ್ರೆ ಅವರು ಯಾರು ಗೊತ್ತ …

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಎಲ್ಲವೂ ಸರಿಯಿದ್ದರೂ ಕೂಡ ಜೀವನದಲ್ಲಿ ಎಷ್ಟೋ ಜನರು ಸಾಧನೆ ಮಾಡುವುದಕ್ಕೆ ಅಥವಾ ತಮ್ಮ ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೆ ತಮ್ಮ ಕನಸುಗಳ ಬೆನ್ನತ್ತಿ ಹೋಗುವುದಕ್ಕೆ ಹಿಂದೇಟು ಹೊಡೆಯುತ್ತಾರೆ ಅದುಇದು ಕಾರಣಗಳನ್ನ ಒಡ್ಡುತ್ತಾರೆ ಆದರೆ ಇಲ್ಲೊಬ್ಬ ಹುಡುಗಿ ನೋಡಿ ಈಕೆ ಕಂಡ ಕನಸನ್ನು ಹೇಗೆ ನನಸು ಮಾಡಿಕೊಂಡಿದ್ದಾಳೆ ಎಂದು ಹೌದು ಈ ಹುಡುಗಿಯ ಪರಿಚಯ ನಿಮಗೂ ಕೂಡ ಇರುತ್ತದೆ ಹುಡುಗರು ಎಂಬ ಸಿನಿಮಾದ ಮೂಲಕ ಈ ನಟಿಯ ಪರೀಕ್ಷೆಯ ನಿಮಗೆಲ್ಲರಿಗೂ ಖಂಡಿತವಾಗಿಯೂ ಆಗಿರುತ್ತದೆ. ಹಾಗಾದರೆ ಬನ್ನಿ ಆ ನಟಿ ಯಾರು ಅದರ ಬಗ್ಗೆ ಒಂದಿಷ್ಟು ವಿಚಾರವನ್ನ ತಿಳಿಯೋಣ ಇಂದಿನ ಲೇಖನದಲ್ಲಿ. ಒಂದು ಮಾತು ಹೇಳಲೇಬೇಕು ಹೌದು ಈ ನಟಿ ಅದೆಷ್ಟೋ ಜನರಿಗೆ ಸ್ಫೂರ್ತಿ ಆಗಿದ್ದಾರೆ ಹಾಗೂ ಸಮಾಜದಲ್ಲಿ ಇಂತಹವರು ಆದರ್ಶ ವ್ಯಕ್ತಿ ಅಂತ ಹೇಳಿದರೆ ತಪ್ಪಾಗುವುದಿಲ್ಲ.

ಹೌದು ನೀವು ಅಂದುಕೊಳ್ಳಬಹುದು ಆ ನಟಿ ಯಾರು ಆ ನಟಿಯ ವಿಶೇಷತೆ ಏನು ಕಲಾವಿದೆಯಾಗಿದ್ದಾಳೆ ಅಂದರೆ ಆಕೆ ಅಲ್ಲಿಯೇ ಇರುವಂತಹ ಅಂತಹ ಕೊರತೆ ಏನಿರಬಹುದು ಅಂತ ಹೌದು ಈ ನಟಿಗೆ ಮಾತನಾಡುವುದಕ್ಕೂ ಬರುವುದಿಲ್ಲ ಹಾಗೂ ಕಿವಿ ಕೇಳಿಸುವುದಿಲ್ಲ ಮಾತು ಬಾರದೇ ಇದ್ದರೂ ಕಿವಿ ಕೇಳಿಸದೇ ಇದ್ದರೂ ಕೂಡ ಅದ್ಭುತವಾಗಿ ನಟನೆ ಮಾಡುವ ಮೂಲಕ, ಸುಮಾರು ನಾಲ್ಕು ಭಾಷೆಗಳಲ್ಲಿ ಅಭಿನಯ ಮಾಡಿದ್ದಾರೆ ಇವರು.

ಹೌದು ಇವತ್ತಿನ ದಿರಿಸುಗಳಲ್ಲಿ ಸಿನಿಮಾ ರಂಗದಲ್ಲಿ ಅವಕಾಶ ಪಡೆಯುವುದು ಅದೆಷ್ಟು ಕಷ್ಟ ಎಂದು ತಿಳಿದಿರಬಹುದು. ಆದರೆ ಚಿಕ್ಕವಯಸ್ಸಿನಿಂದಲೇ ಅಭಿನಯ ಮಾಡಬೇಕೆಂದು ಕನಸು ಹೊತ್ತಿದ್ದಳು ಹಾಗೆ ಈ ನಟಿಯ ತಂದೆ ಕೂಡಾ ತನ್ನ ಮಗಳ ಕನಸನ್ನು ನನಸು ಮಾಡುವುದಕ್ಕಾಗಿ ಶ್ರಮವಹಿಸಿ ಆಕೆಗೆ ಲಿಪ್ ಸಿಂಕ್ ಮಾಡುವುದನ್ನ ಕಲಿಸಿಕೊಡುತ್ತಾರೆ, ಹಾಗೆ ನಟನೆ ಕಲಿತು ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆದು ಈಗ ಸುಮಾರು ಇಪ್ಪತ್ತು ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ನಟಿ ಅಭಿನಯ ಮಾಡಿದ್ದಾರೆ.

ಇವರ ಹೆಸರು ವಿನಯ್ ಎಂದು ಇವರು ಹುಡುಗರು ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರ ತಂಗಿಯಾಗಿ ಹಾಗೂ ಶ್ರೀನಗರ ಕಿಟ್ಟಿ ಅವರ ಪ್ರೇಯಸಿಯಾಗಿ ಅಭಿನಯ ಮಾಡಿದ್ದಾರೆ. ಹೌದು ನೀವು ಕೂಡ ಅಚ್ಚರಿ ಪಡಬಹುದು ಈಕೆಗೆ ಹುಟ್ಟಿದಾಗಿನಿಂದಲೂ ಮಾತನಾಡುವುದಕ್ಕೆ ಬರುವುದಿಲ್ಲ ಕಿವಿ ಕೇಳಿಸುವುದಿಲ್ಲ ಅಚ್ಚರಿ ಎನಿಸಿದರೂ ಇದು ನಿಜ.

ಈಕೆ ಸಿನಿಮಾರಂಗದಲ್ಲಿ ಇದೀಗ ಟಾಪ್ ನಟಿಯಾಗಿದ್ದಾರೆ, ಪ್ರಶಸ್ತಿ ಅನ್ನೂ ಕೂಡ ಪಡೆದುಕೊಂಡಿದ್ದಾರೆ. ವಿನಯ ತಮಿಳು ತೆಲುಗು ಭಾಷೆಯ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ ಈ ನಟಿ ಇದೀಗ ಪ್ರತಿಯೊಬ್ಬರಿಗೂ ಮಾದರಿ ಆಗಿದ್ದಾರೆ ಇವರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಹುಡುಗರು ಚಲನಚಿತ್ರವನ್ನು ನೀವು ಕೂಡ ವೀಕ್ಷಿಸಿದಲ್ಲಿ ಇದರಲ್ಲಿ ನಟಿ ವಿನಯ ಪಾತ್ರದ ಕುರಿತು ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದ

Leave a Reply

Your email address will not be published. Required fields are marked *