Categories
ಸಿನಿಮಾ

ಸ್ವಂತ ವಿಮಾನವನ್ನೇ ಹೊಂದಿರೋ ಖ್ಯಾತ ನಟ ಯಾರು ಗೊತ್ತ … ಲಕ್ಷಕ್ಕೆ ಒಬ್ಬರಿಗೂ ಇದು ಗೊತ್ತಿಲ್ಲ ….

ಸಿನಿಮಾ ರಂಗದಲ್ಲಿ ಅಪಾರ ಯಶಸ್ಸನ್ನು ಪಡೆದುಕೊಂಡು ಜಾಹೀರಾತುಗಳಲ್ಲಿಯೂ ಕೂಡ ಹೆಚ್ಚಿನದಾಗಿ ಕಾಣಿಸಿ ಕೊಳ್ಳುವ ಈ ನಟ, ಅಭಿನಯ ಮಾತ್ರವಲ್ಲದೇ ನಟ ಅಕ್ಷಯ್ ಸಹಾಯ ಮಾಡುವುದರಲ್ಲೂ ಕೂಡ ಎತ್ತಿದ ಕೈ. ಕೊ….ರೋನಾ ಸಂಕಷ್ಟವದಲ್ಲಿ ಲಾಕ್ ಡೌನ್ ಆದ ಸಮಯದಲ್ಲಿ ದೇಶದ ಒಳಿತಿಗಾಗಿ ದೇಶದ ಜನ ರ ಸಹಾಯಕ್ಕಾಗಿ 25 ಕೋಟಿ ರೂ ಹಣವನ್ನು ದೇಣಿಗೆಯಾಗಿ ನೀಡುವುದು ಮಾತ್ರ ಅಲ್ಲಾ ಸಂಕಷ್ಟದಲ್ಲಿ ಇರುವ ಬಡ ಜನರಿಗೆ ನಿರ್ಗತಿಕರಿಗೂ ಸಹಾಯ ಹಸ್ತ ಚಾಚಿರುವುದು ಇದಕ್ಕೆ ಉದಾಹರಣೆಯಾಗಿದೆ. ನಟ ಅಕ್ಷಯ್ ಕುಮಾರ್ ಅವರು ದುಬಾರಿ ಬೆಲೆಯ ಕಾರುಗಳನ್ನು ಓಡಿಸುತ್ತಾರೆ ಅಷ್ಟೇ ಅಲ್ಲ ನಟ ಅಕ್ಷಯ್ ಅವರು ಸಾಮಾನ್ಯವಾಗಿ ಶೂಟಿಂಗ್ ಸೆಟ್​ಗೆ ಬರುವಾಗ ಬೈಕ್ ನಲ್ಲಿಯೆ ಬರುತ್ತಾರೆ ಇದು ಅವರ ಸರಳತೆ ಅನ್ನು ಎತ್ತಿ ಹಿಡಿದಿದೆ.

ಅಷ್ಟೇ ಯಾಕೆ ಅಕ್ಷಯ್ ಅವರ ಬಳಿ ಸ್ವಂತ ವಿಮಾನವೇ ಇದೆ, ಹೌದು ಅಕ್ಷಯ್ ಅವರ ಬಳಿ ತಮ್ಮದೇ ಆದ ವಿಮಾನ ಇದೆ ಆದರೆ ಹೆಚ್ಚಿನ ಜನರಿಗೆ ಈ ವಿಚಾರವೇ ತಿಳಿದಿಲ್ಲ. ಆ ವಿಮಾನದ ಬೆಲೆ ಎಷ್ಟು ಗೊತ್ತಾ? ಸಿನಿಮಾ ಪ್ರಚಾರದ ವೇಳೆ ಅಥವಾ ಖಾಸಗಿ ಕಾರ್ಯಕ್ರಮಕ್ಕೆ ಹೋಗುವಾಗ ತಮ್ಮದೆ ಆದ ಸ್ವಂತ ವಿಮಾನವನ್ನು ಅಕ್ಷಯ್ ಬಳಸುತ್ತಾರೆ. ಈ ಸ್ವಂತಕ್ಕೆ ಖರೀದಿ ಮಾಡಿರುವ ವಿಮಾನದ ಬೆಲೆ ಬರೋಬ್ಬರಿ 260 ಕೋಟಿ ರೂಪಾಯಿಗಳು.

ಅಷ್ಟೆ ಅಲ್ಲಾ ಹಣ ಆಸ್ತಿ ಇದ್ದರೂ ಕೂಡ ಅಕ್ಷಯ್ ಸಾಮಾನ್ಯ ವ್ಯಕ್ತಿ ಅಂತೆ ಜೀವನ ನಡೆಸುತ್ತಾರೆ. ನಟ ಅಕ್ಷಯ್ ಅವರು ಅಭಿಮಾನಿಗಳ ಜೊತೆಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ. ಅವರಿಗೆ ಸದಾ ಸಹಾಯ ಮಾತ್ರವಲ್ಲ ಪ್ರೀತಿಯನ್ನು ತೋರಿಸುತ್ತಾರೆ. ಆದರೆ ಯಾವತ್ತಿಗೂ ಕೂಡ ನಟ ಅಕ್ಷಯ್ ಅವರು ತಮ್ಮ ಅಭಿಮಾನಿಗಳ ಜೊತೆಗೆ ಅಹಂಕಾರವನ್ನು ಪ್ರದರ್ಶನ ಮಾಡಿಲ್ಲ. ಇದೇ ಕಾರಣಕ್ಕಾಗಿ ನಟ ಅಕ್ಷಯ್ ಕುಮಾರ್​ ಅವರನ್ನು ಕಂಡರೆ ಮಂದಿ ಇಷ್ಟ ಪಡುತ್ತಾರೆ.

ನಟ ಅಕ್ಷಯ್ ಅವರು ಸಿನಿಮಾಗಳಿಂದಲೂ ಆದಾಯವನ್ನು ಗಳಿಸುತ್ತಾರೆ, ಅಷ್ಟೇ ಅಲ್ಲ ಈ ಮೊದಲೇ ಹೇಳಿದಂತೆ ಜಾಹೀರಾತುಗಳಿಂದಲೂ ಕೂಡ ಇವರು ಆದಾಯವನ್ನು ಗಳಿಸುತ್ತಾರೆ. ನಟ ಅಕ್ಷಯ್ ಅವರ ಜೀವನದಲ್ಲಿ ನಡೆದ ಘಟನೆ ಎಷ್ಟೋ ಜನರಿಗೆ ತಿಳಿದಿಲ್ಲ ಹೌದು ಅಕ್ಷಯ್ ಅವರು ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನಾ ಅವರು ಹೋಟೆಲ್ ನಲ್ಲಿ ಅಡುಗೆ ಕೆಲಸವನ್ನು ಮಾಡುತ್ತಿದ್ದರು.

ಅಕ್ಷಯ್ ಅವರು ಸಾಮಾಜಿಕ ಜಾಹೀರಾತುಗಳ ಹೊರತಾಗಿಯೂ ಕಮರ್ಷಿಯಲ್ ಜಾಹೀರಾತುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಎಫ್ಎಂಸಿಜೆ ಬ್ರಾಂಡ್ ಲಕ್ಷುರಿ ಉತ್ಪನ್ನಗಳಿಲ್ಲಿ ಮತ್ತು ಸರ್ಕಾರಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಸ್ಯಾನಿಟರಿ ಪ್ಯಾಡ್ ಗಳ ಜಾಹೀರಾತಿನಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇವರು ಪ್ಯಾಡ್ ಮನ್ ಸಿನಿಮಾದಲ್ಲಿ ನಟಿಸುವ ಮೂಲಕ ಸಮಾಜದಲ್ಲಿ ಹೊಸ ರೀತಿಯ ಬದಲಾವಣೆಗೆ ಹೊಸ ದಿಕ್ಕನ್ನು ತೋರಿಸಿದರು.

ನಟ ಅಕ್ಷಯ್ ಅವರು ಪೋರ್ಬ್ಸ್ ಮ್ಯಾಗಝೀನ್ ಬಿಡುಗಡೆ ಮಾಡಿದ್ದರೆ ಕೂಡ. ಅಕ್ಷಯ್ ಅವರು ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್ ನಟರ ಪಟ್ಟಿಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ನಟ ಅಕ್ಷಯ್​ ಅವರ ಒಂದು ದಿನಕ್ಕೆ ಕೋಟಿಗಟ್ಟಲೇ ಆದಾಯ ಗಳಿಸುತ್ತಾರೆ ಹಾಗು ಅವರ ಬ್ರಾಂಡ್ ವಾಲ್ಯೂ 742 ಕೋಟಿ ರೂಪಾಯಿಯಷ್ಟಿ.

Leave a Reply

Your email address will not be published. Required fields are marked *