ಒಂದು ಸಿನಿಮಾ ಎಂದರೆ ಸಿನಿಮಾಕ್ಕೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಾಯಕ ಹಾಗೂ ನಾಯಕಿಯರು ಸಿನಿಮಾದಲ್ಲಿ ಮುಖ್ಯ ಅಂತ ಅನಿಸಿಕೊಳ್ಳುತ್ತಾರೆ ಹಾಗೂ ಸಿನಿಮಾಗಳಲ್ಲಿ ನಟನೆ ಮಾಡುವ ನಟರಿಗೆ ಆಗಲಿ ನಟಿಯರಿಗೆ ಆಗಲಿ ಇಂತಿಷ್ಟು ಸಂಭಾವನೆ ಎಂದು ಆ ನೀಡಲಾಗುತ್ತದೆ. ಆದರೆ ನಮ್ಮ ಕನ್ನಡ ಇಂಡಸ್ಟ್ರೀ ಅನ್ನು ಪರಿಗಣನೆಗೆ ತೆಗೆದುಕೊಂಡರೆ ಕನ್ನಡ ಇಂಡಸ್ಟ್ರಿಯಲ್ಲಿ ಭಾರಿ ಸಂಭಾವನೆ ಪಡೆದುಕೊಳ್ಳುತ್ತ ಇರುವಂಥ ನಟಿಯರು ಯಾರು ಎಂಬುದನ್ನು ತಿಳಿದುಕೊಳ್ಳೋಣ ಇವತ್ತಿನ ಲೇಖನದಲ್ಲಿ.
ಹೌದು ಸಿನಿಮಾದಲ್ಲಿ ನಟನ ಪಾತ್ರ ಹೇಗೆ ಅತಿಹೆಚ್ಚು ಮುಖ್ಯವೋ ಹಾಗೆ ಅವರಿಗೆ ಸಂಭಾವನೆಯನ್ನು ನೀಡಲಾಗುತ್ತದೆ. ಅದೇ ರೀತಿ ವಿಲನ್ ಗಳಿಗೂ ಕೂಡಾ ಸಿನಿಮಾಗಳಲ್ಲಿ ಬಹಳ ಪ್ರಾಮುಖ್ಯತೆ ಇರುತ್ತದೆ, ಇನ್ನೂ ಕಾಮಿಡಿಯನ್ ಗು ಕೂಡ ಹೆಚ್ಚು ಪ್ರಾಮುಖ್ಯತೆ ನೀಡಿದರು ಸಹ ಸಿನಿಮಾ ಎಂದರೆ ಅಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡುವುದು ನಟ ಹಾಗೂ ನಟಿಯರಿಗೆ.
ನಟಿಯರ ವಿಚಾರಕ್ಕೆ ಬರುವುದಾದರೆ ನಟಿಯರ ಸಂಭಾವನೆ ಬಗ್ಗೆ ಹೇಳುವುದಾದರೆ ನಮ್ಮ ಕನ್ನಡ ಇಂಡಸ್ಟ್ರಿ ಅಲ್ಲಿ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಭಾಷೆ ಅಲ್ಲಿ ಅಭಿನಯ ಮಾಡುವುದಾದರೆ ಸುಮಾರು ಅರುವತ್ತು ರಿಂದ ಅರುವತ್ತ 5ಲಕ್ಷ ರೂಪಾಯಿ ಸಂಭಾವನೆ ಆಗಿ ತೆಗೆದುಕೊಳ್ಳುತ್ತಾರೆ ಹಾಗು ಇದೀಗ ಬೇರೆ ಭಾಷೆಗಳಲ್ಲಿಯೂ ಕೂಡಾ ಅಂದರೆ ತೆಲುಗು ಹಿಂದಿ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯ ಮಾಡುತ್ತಾ ಇರುವ ರಶ್ಮಿಕಾ ಮಂದಣ್ಣ ರವರು ಬೇರೆ ಭಾಷೆಯಲ್ಲಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬ ವಿಚಾರವೂ ಕೂಡ ಇದೀಗ ತಿಳಿದು ಬಂದಿದೆ.
ಕರ್ನಾಟಕದ ಮನಗೆದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಒಂದು ಸಿನಿಮಾ ಮಾಡುವುದಕ್ಕೆ ಇವರು ತೆಗೆದುಕೊಳ್ಳುವ ಸಂಭಾವನೆ ಸುಮಾರು ನಲವತ್ತೈದರಿಂದ ಐವತ್ತು ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಇದೀಗ ಕನ್ನಡ ಭಾಷೆಯ ಜೊತೆಗೆ ಬೇರೆ ಭಾಷೆಗಳಲ್ಲಿಯೂ ಅಭಿನಯ ಮಾಡುತ್ತಾ ಇರುವ ಜೊತೆಗೆ ವೆಬ್ ಸೀರಿಸ್ ನಲ್ಲಿಯು ಅಭಿನಯ ಮಾಡುತ್ತಾ ಇರುವಂತಹ ಶ್ರದ್ಧಾ ಶ್ರೀನಾಥ್ ಅವರು ಒಂದು ಸಿನಿಮಾಗೆ ಹದಿನೈದರಿಂದ ಇಪ್ಪತ್ತು ಲಕ್ಷ₹ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ.
ಇತ್ತೀಚಿನ ದಿವಸಗಳಲ್ಲಿ ಬಹಳ ಬೇಡಿಕೆಯನ್ನು ಹೊಂದಿರುವಂತಹ ನಟಿಯರಲ್ಲಿ ಆಶಿಕಾ ರಂಗನಾಥ್ ಅವರು ಕೂಡ ಒಬ್ಬರಾಗಿದ್ದಾರೆ. ಇನ್ಬೂ ಇವರು ಒಂದಿ ಸಿನಿಮಾ ಮಾಡುವುದಕ್ಕೆ ಹದಿನೈದು ಲಕ್ಷದಿಂದ ಇಪ್ಪತ್ತು ಲಕ್ಷ ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. ರಾಗಿಣಿ ದ್ವಿವೇದಿ ಅವರು ಕೂಡ ಇತ್ತೀಚಿನ ದಿವಸಗಳಲ್ಲಿ ಬಹಳ ಸಂಚಲನವನ್ನೂ ಮೂಡಿಸಿದ್ದರು ಇವರು ತೆಗೆದುಕೊಳ್ಳುವ ಸಂಭಾವನೆ ಸುಮಾರು ಹದಿನೈದು ಲಕ್ಷ ರೂಪಾಯಿ ಎಂದು ಕೇಳಿ ಬಂದಿದೆ.
ಹೀಗೆ ತೆರೆಮೇಲೆ ಮನರಂಜನೆ ನೀಡುವ ನಟನಟಿಯರಿಗೆ ಇಂತಿಷ್ಟು ಸಂಭಾವನೆ ಎಂದು ನೀಡಲಾಗುತ್ತದೆ ಹಾಗೂ ಸಿನಿಮಾದಲ್ಲಿ ಇವರು ಅಭಿನಯ ಮಾಡುವುದಕ್ಕೆ ಇಂತಿಷ್ಟು ಸಂಭಾವನೆ ಎಂದು ಪಡೆದುಕೊಂಡರೂ ನಟರೇ ಆಗಲೇ ನಟಿಯರೇ ಆಗಲೇ ಅಭಿನಯದ ಜೊತೆ ಕೆಲವೊಂದು ಬಿಸ್ನೆಸ್ ಗಳಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿರುವುದನ್ನು ಗಮನಿಸಬಹುದು ಧನ್ಯವಾದ.