ನಟಿ ಸಾರಿಕಾ ನಿಮಗೆ ತಿಳಿದಿರಬಹುದು ಅವರು ಭಾರಿ ಬೇಡಿಕೆಯ ನಟಿ ಒಂದಾನೊಂದು ಕಾಲದಲ್ಲಿ ಇವರು. ಆದರೆ ಇದೀಗ ನಟಿ ಸಾರಿಕಾ ಅವರು ಬಾಡಿಗೆ ಮನೆ ಅಲ್ಲೇ ಇರುವುದು ಯಾಕೆ ಮತ್ತು ಇವರ ಪರಿಸ್ಥಿತಿ ಈಗ ಏನಾಗಿದೆ ಮತ್ತು ನಟಿ ಸಾರಿಕಾ ಅವರು ಕೋರ್ಟ್ ಮೆಟ್ಟಿಲೇರಿರುವುದು ಯಾಕೆ ಇದನ್ನೆಲ್ಲ ಹೇಳ್ತಿದಿ ಬನ್ನಿ ಇವತ್ತಿನ ಈ ಲೇಖನದಲ್ಲಿ. ಹೌದು ಫ್ರೆಂಡ್ಸ್ ಸಾಮಾನ್ಯವಾಗಿ ಚಿತ್ರರಂಗದಲ್ಲಿ ಇರುವ ಸೆಲೆಬ್ರಿಟಿಗಳು ಐಷಾರಾಮಿ ಜೀವನವನ್ನು ನಡೆಸುತ್ತಾರೆ ಎಂದು ನಾವು ನೀವೆಲ್ಲರೂ ಕೇಳಿರುತ್ತೀರಿ ಇದರ ಜೊತೆಗೆ ಮತ್ತೊಂದು ಮಾತಿದೆ ಫೇಮಸ್ ನಟ ಮತ್ತು ನಟಿ ಮದುವೆ ಆದರೆ ಅವರಿಬ್ಬರ ಸಂಸಾರ ಚೆನ್ನಾಗಿ ಇರುವುದಿಲ್ಲ ಎಂಬ ಮೂಢ ನಂಬಿಕೆ ಇದೆ.
ಅದೇ ಮೂಡ ನಂಬಿಕೆಯ ಮಾತಿನಂತೆ ನಟ ಕಮಲಹಾಸನ್ ಅವರನ್ನು ಮನೆಯವರನೆಲ್ಲ ಎದುರುಹಾಕಿಕೊಂಡು ನಟಿ ಸಾರಿಕಾ ಅವರು ಮದುವೆಯಾಗುತ್ತಾರೆ ಪ್ರೀತಿಸಿ ಮದುವೆ ಆದರೂ ಕೂಡ ಈ ಜೋಡಿಗಳು ಹೆಚ್ಚು ದಿವಸಗಳ ಕಾಲ ಒಟ್ಟಿಗೆ ಇರುವುದಿಲ್ಲ. ಹೌದು ಇವರ ಸಂಸಾರದಲ್ಲಿ ಆಗಾಗ ಜಗಳಗಳು ಆಗುತ್ತಲೇ ಇತ್ತು ಇನ್ನೂ ಸಂಸಾರ ಅಂದಮೇಲೆ ಅದು ಸಾಮಾನ್ಯ ಆದರೆ ನಟಿ ಸಾರಿಕಾ ಅವರು ಇಬ್ಬರು ಹೆಣ್ಣು ಮಕ್ಕಳಿಗೆ ಜನನ ನೀಡಿದ ನಂತರ ನಟ ಕಮಲಹಾಸನ್ ಮತ್ತು ನಟಿ ಸಾರಿಕಾ ತಮ್ಮ ದಾಂಪತ್ಯ ಜೀವನಕ್ಕೆ ವಿ’ಚ್ಛೇದವನ್ನು ವನ್ನು ನೀಡುತ್ತಾರೆ.
ಇನ್ನೂ ತಮ್ಮ ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಹೊರಟ ನಟಿ ಸಾರಿಕಾ ಹೇಗೋ ಕಷ್ಟಪಟ್ಟು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅವರು ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್ ಇವರಿಬ್ಬರೂ ಬೆಳೆದು ದೊಡ್ಡವರಾಗುತ್ತಾರೆ ಮತ್ತು ತಮ್ಮ ಕಾಲಮೇಲೆ ತಾವು ನಿಲ್ಲುತ್ತಾರೆ. ಇನ್ನು ಇದೇ ವೇಳೆ ನಟಿ ಸಾರಿಕಾ ಅವರು ಸ್ವಾಭಿಮಾನಿಯಾಗಿ ತಮ್ಮ ಮಕ್ಕಳಿಂದ ದೂರವಾಗುತ್ತಾ ಮತ್ತು ಮಕ್ಕಳು ತಮ್ಮ ಜೀವನವನ್ನ ನೋಡಿಕೊಳ್ಳುತ್ತಾರೆ. ಇವರಿಬ್ಬರಲ್ಲಿ ಶ್ರುತಿ ಹಾಸನ್ ಅವರು ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಫೇಮಸ್ ನಟಿ ಆಗಿದ್ದಾರೆ.
ಇತ್ತ ಮಕ್ಕಳು ಮತ್ತು ಗಂಡ ಇಬ್ಬರೂ ಕೂಡ ಸೆಲೆಬ್ರಿಟಿಗಳ ಆದರೂ ಸಾರಿಕಾ ಮಾತ್ರ ಸಿನಿಮಾರಂಗದಲ್ಲಿ ಅವಕಾಶಗಳನ್ನು ಪಡೆದುಕೊಳ್ಳದೆ ಬಾಡಿಗೆ ಮನೆ ಅಲ್ಲಿ ಜೀವನ ಸಾಗಿಸುತ್ತಾ ಇದ್ದಾರೆ. ಹೌದು ಯಾರ ಜೀವನದಲ್ಲಿ ಹೇಗೆ ಆಟ ಆಡುತ್ತಿದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಅದೇ ರೀತಿ ಸಾರಿಕಾಗೆ ಕೂಡ ಆಸೆ ಇರುತ್ತದೆ ತನ್ನ ತಾಯಿಯ ಹೆಸರಲ್ಲಿ ಇರುವ ದೊಡ್ಡ ಬಂಗಲೆ ಮೂವತ್ತು ಎಕರೆ ಜಮೀನು ಎಲ್ಲವೂ ತಮ್ಮ ಹೆಸರಿಗೆ ಬರುತ್ತದೆ ಆದರೆ ಇತ್ತೀಚಿನ ದಿವಸದಲ್ಲಿ ನಟಿ ಸಾರಿಕಾ ಅವರ ತಾಯಿ ಇಹಲೋಕ ತ್ಯಜಿಸುತ್ತಾರೆ ಆದರೆ ಇವರ ತಾಯಿ ಹೋದಮೇಲೆಯೇ ತಿಳಿದೀತು ಇವರ ತಾಯಿ ತನ್ನನ್ನು ನೋಡಿಕೊಂಡ ಡಾಕ್ಟರ್ ಗೆ ಎಲ್ಲಾ ಆಸ್ತಿಯನ್ನು ಬರೆದಿದ್ದಾರೆಂದು ಇದೀಗ ತನ್ನ ತಾಯಿಯ ಆಸ್ತಿಯಲ್ಲಿ ತನಗೂ ಕೂಡ ಭಾಗ ಬರಬೇಕೆಂದು ನಟಿ ಸಾರಿಕಾ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಕೋರ್ಟ್ ಗೆ ಖರ್ಚು ಮಾಡಲು ಕೂಡ ಹಣ ಇರದೇ ಇರುವ ನಟಿ ಸಾರಿಕಾ ಗೆ ಸಹಾಯ ಮಾಡಲು ಅಮೀರ್ ಖಾನ್ ಅವರು ಮುಂದೆ ಬಂದಿದ್ದು ಇವರ ಕೋರ್ಟ್ ಖರ್ಚನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ. ಇವರ ತಾಯಿಯ ಆಸ್ತಿಯಲ್ಲಿ ಅರ್ಧಭಾಗ ಬರಲಿ ಎಂದು ನಾವು ಕೂಡ ಆಶಿಸೋಣ.