Categories
ಸಿನಿಮಾ

ನಿಮಗೆ ನೇಪಾಪಿದೆಯಾ ಈ ನಟ.. ದೊಡ್ಡ ಮಟ್ಟದಲ್ಲಿ ಇದ್ದ ಈ ನಟನ ಬಾಳಿನ ದೋಣಿ ಹೇಗೆ ಮಗುಚಿತು ಅಂತ…..ಎಷ್ಟೇ ಹೆಸರು ಮಾಡಿದ್ರು ಕೊನೆಗೆ ದಾರುಣ

ಸಿನಿಮಾರಂಗಕ್ಕೆ ಬಂದ ನಂತರ ಕೆಲವರು ಪ್ರತಿಭಾವಂತರು ಯಾವ ಬ್ಯಾಗ್ರೌಂಡ್ ಇಲ್ಲದೆ ಭಾರಿ ಹೆಸರನ್ನು ಮಾಡುತ್ತಾರೆ ಭಾರಿ ಅವಕಾಶಗಳನ್ನು ಕೂಡ ಪಡೆದುಕೊಳ್ಳುತ್ತಾರೆ ಆದರೆ ಆನಂತರ ಸಿನಿಮಾಗಳ ಅವಕಾಶ ಬರದೇ ಇದ್ದ ಸಹ ಬಹಳ ಖಿನ್ನತೆಗೆ ಒಳಗಾಗಿ ಬಿಡುತ್ತಾರೆ. ಇವತ್ತಿನ ಮಾಹಿತಿ ಅಲ್ಲಿಯೂ ಕೂಡ ನಾವು ತಿಳಿಸುವ ಈ ಪ್ರತಿಭಾವಂತ ನಟನ ಬಗ್ಗೆ ಕೇಳಿದರೆ ನೀವು ಕೂಡ ಸಾಕಾಗಬಹುದು ಮೊದಮೊದಲು ಯಾವ ಬ್ಯಾಗ್ರೌಂಡ್ ಇಲ್ಲದೆ ಯಾರ ಸಹಾಯವಿಲ್ಲದೆ ಚಿತ್ರರಂಗದಲ್ಲಿ ಬೆಳೆದ ಈ ನಟ ಯಾರು ಗೊತ್ತಾ,

ಹೌದು ಮೊದಲಿಗೆ ಹಿಂದಿ ಭಾಷೆ ಮೂಲಕ ಭಾರೀ ಹೆಸರು ಮಾಡಿದ್ದ ಈ ನಟ ಅವರೇ ಉದಯಕಿರಣ್ ಹೌದು ಉದಯ್ಕಿರಣ್ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಅವಕಾಶಗಳು ಇವರ ಬೆನ್ನತ್ತಿ ಬಂದವು ಮತ್ತು ಮಾಡಿದ ಸಿನಿಮಾಗಳು ಹಿಟ್ ಆದವು ಆದರೆ ಆನಂತರ ಏನಾಯಿತು ಅಂತ ಹೇಳ್ತೇವೆ ಈ ಹೀರೋ ಬದುಕಿನಲ್ಲೇ ಈ ಲೇಖನ ಸಂಪೂರ್ಣವಾಗಿ ತಿಳಿಯಿರಿ.

ತೆಲುಗು ಭಾಷೆಯ ಸಿನಿಮಾದ ಅಭಿಮಾನಿಗಳಿಗೆ ಉದಯಕಿರಣ ಅವರ ಪರಿಚಯ ಚೆನ್ನಾಗಿಯೇ ಇರುತ್ತದೆ ಹೌದು ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಇವರು ಮತ್ತು ತೆಲುಗು ಭಾಷೆಯಲ್ಲಿ ಹ್ಯಾಟ್ರಿಕ್ ಹೀರೋ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇದ್ದರು ಉದಯ ಕಿರಣ್ ಅವರು. ಹೌದು ಫ್ರೆಂಡ್ಸ್ ಇವರು ಮಾಡಿದ ಮೊದಮೊದಲ ಸಿನಿಮಾಗಳು ಎಲ್ಲವೂ ಕೂಡ ಹಿಟ್ ಆದವು ನಂತರ ಇವರು ತೆಲುಗು ಚಿತ್ರರಂಗದಲ್ಲಿ ನೆಲೆ ಊರಿದರು ಇವರಿಗೆ ಸಿನಿಮಾ ರಂಗದಲ್ಲಿಯೇ ಇರುವಾಗಲೇ ಚಿರಂಜೀವಿ ಕುಟುಂಬಸ್ಥರು ಭಾರಿ ಪರಿಚಯವಾಗುತ್ತಾರೆ ಆನಂತರ ಚಿರಂಜೀವಿ ಕುಟುಂಬದ ಹೆಣ್ಣುಮಗಳಿಗೆ ಎಂಗೇಜ್ಮೆಂಟ್ ಆಗ್ತಾರೆ ಉದಯ್ ಕಿರಣ್.

ಆನಂತರ ಯಾವ ಸದ್ದು ಇಲ್ಲದೆ ಈ ನಿಶ್ಚಿತಾರ್ಥವನ್ನ ಮುರಿದುಕೊಳ್ಳುತ್ತಾರೆ ಇದರ ಬಗ್ಗೆ ಚಿರಂಜೀವಿ ಕುಟುಂಬಸ್ಥರಾಗಲಿ ಉದಯ್ಕಿರಣ್ ಅವರಾಗಲಿ ಏನನ್ನೂ ಮಾತನಾಡುವುದಿಲ್ಲ. ಈ ಘಟನೆಯ ನಂತರ ಇವರಿಗೆ ಬ್ಯಾಡ್ ಲಕ್ ಎಂಬಂತೆ ಸಿನಿಮಾಗಳ ಅವಕಾಶಗಳು ಕೂಡ ಕಡಿಮೆಯಾಗುತ್ತಾ ಬಂದವು ಇದರ ಜೊತೆಗೆ ಮಾಡಿದ ಸಿನಿಮಾಗಳು ಕೂಡ ಕೈ ಹಿಡಿಯಲಿಲ್ಲ ನಟ ಉದಯ್ ಕಿರಣ್ ಅವರಿಗೆ.

ತಮ್ಮ ಅದೃಷ್ಟವನ್ನೂ ಪರೀಕ್ಷಿಸಿಕೊಳ್ಳಲು ಇವರು ಆನಂತರ ತಮಿಳು ಭಾಷೆಯ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಾರೆ ಆದರೆ ತಮಿಳು ಭಾಷೆಗಳಲ್ಲಿಯೂ ಕೂಡ ಸಿನಿಮಾ ಇವರಿಗೆ ಕೈ ಹಿಡಿಯಲಿಲ್ಲ. ಆ ನಂತರ ಇವರಿಗೆ ಭಾರೀ ಹೆಸರು ತಂದುಕೊಟ್ಟಂತಹ ಶ್ರೀರಾಮ್ ಎಂಬ ಸಿನಿಮಾದ ಎರಡನೇ ಭಾಗವನ್ನು ತಾವೇ ಬಹಳ ಆಸಕ್ತಿ ತೋರಿಸಿ ನಿರ್ಮಾಣ ಮಾಡುತ್ತಾರೆ ಆದರೆ ಉದಯ್ ಕಿರಣ್ ಅವರಿಗೆ ಜಯ್ ಶ್ರೀರಾಮ್ ಎಂಬ ಸಿನಿಮಾ ಕೂಡ ಹಿಟ್ ತಂದುಕೊಡಲಿಲ್ಲ.

ಆನಂತರ ಏನಾಯಿತು ತಿಳಿಯಲಿಲ್ಲ ಸಿನಿಮಾರಂಗದಲ್ಲಿ ಇವರಿಗೆ ಯಾವ ಸಿನಿಮಾಗಳೂ ಯಶಸ್ಸು ತಂದುಕೊಡಲಿಲ್ಲ. ಇದೇ ಸಮಯದಲ್ಲಿ ಖಿನ್ನತೆಗೆ ಒಳಗಾದ ನಟ ಉದಯ್ ಕಿರಣ್ ಅವರು ಆ ತ್ಮ ಹ’ತ್ಯೆಗೆ ಶರಣಾದರು ಎಂಬ ವಿಚಾರ ತಿಳಿಯಿತು. ನೆಪೋಟಿಸಂ ಗೆ ಒಳಗಾದರೊ ಅಥವಾ ಖಿ’ನ್ನತೆಗೆ ಒಳಗಾಗಿ ಈ ರೀತಿ ಎಂಬ ವಿಚಾರ ಇವತ್ತಿಗೂ ಕೂಡ ತಿಳಿದಿಲ್ಲ. ಆದರೆ ಇತ್ತೀಚೆಗೆ ನಡೆದ ಪ್ರೆಸ್ ಮೀಟ್ ಒಂದರಲ್ಲಿ ನಿರ್ದೇಶಕರಾದ ರತ್ನಂ ಅವರು ಹೇಳಿಕೆ ನೀಡಿರುವ ಹಾಗೆ ನಾನೂ ಉದಯ್ ಕಿರಣ್ ಅವರು ದೊಡ್ಡ ಬಜೆಟ್ ಸಿನಿಮಾವನ್ನು ಮಾಡಬೇಕು ಎಂದುಕೊಂಡಿದ್ದೆವು ಆದರೆ ನನಗೆ ಈ ಸಿನಿಮಾ ಮಾಡಬಾರದೆಂದು ಬೆದರಿಕೆ ಅನ್ನೋ ಯಾರೋ ಹಾಕಿದ್ದರು ಅದರೆ ಯಾರು ಎಂಬ ವಿಚಾರ ತಿಳಿದಿಲ್ಲ ಎಂದು ರತ್ನಂ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *