Categories
ಸಿನಿಮಾ

ಕನ್ನಡದ ದೊಡ್ಡ ದೊಡ್ಡ ನಂತರ ಜೊತೆ ಆಕ್ಟಿಂಗ್ ಮಾಡಿದ ಈ ನಟಿ … ಈಗ ನಮ್ಮೆಲ್ಲರ ನೆಚ್ಚಿನ ಚಾಕಲೇಟ್ ಕಂಪನಿಯ ಓನರ್.. ಇವರು ಯಾರು ಗೊತ್ತಾ…

ಫ್ರೆಂಡ್ಸ್ ಅದೊಂದು ಕಾಲದಲ್ಲಿ ಭಾರೀ ಹೆಸರು ಮಾಡಿದ್ದ ಈ ನಟಿ ಇದೀಗ ಚಾಕಲೇಟ್ ಕಂಪೆನಿ ಮತ್ತು ಸಾವಿರಾರು ಜನರಿಗೆ ಅದರಲ್ಲಿಯೂ ಹಳ್ಳಿ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಿ ಕೊಡುವ ಮೂಲಕ ಹಳ್ಳಿ ಹೆಣ್ಣುಮಕ್ಕಳ ಮನೆಯ ದೀಪ ಆಗಿದ್ದಾರೆ ಈ ನಟಿ ಇವರು ಯಾರು ಮತ್ತು ಇವರು ಯಾರ ಜೊತೆ ಅಭಿನಯ ಮಾಡಿದ್ದಾರೆ.

ಎಂಬುದನ್ನು ತಿಳಿಯೋಣ ಹಾಗೂ ಇವರ ಜೀವನದಲ್ಲಿ ನಡೆದ ಕೆಲವೊಂದು ಘಟನೆಗಳ ಬಗ್ಗೆ ಕೂಡ ತಿಳಿಯೋಣ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ಇವತ್ತಿನ ಈ ಲೇಖನವನ್ನು ತಿಳಿಯಿರಿ ಹಾಗೂ ಈ ನಟಿಯೇ ಅಭಿನಯದ ಸಿನಿಮಾಗಳನ್ನು ನೀವೂ ನೋಡಿ ತಲೆ ತಪ್ಪದೇ ಕಾಮೆಂಟ್ ಮಾಡಿ.

ಹೌದು ಹಳೆಯ ಸಿನಿಮಾಗಳನ್ನ ನೋಡಿದ್ದರೆ ನಿಮಗೆ ಇವರ ಪರಿಚಯ ಇರುತ್ತದೆ ಇವರ ಹೆಸರು ನಟಿಶಾರದಾ ಇವರು ರಾಜಕುಮಾರ್ ಅನಂತ ವಿಷ್ಣುವರ್ಧನ್ ಅವರೊಂದಿಗೆ ಅಭಿನಯ ಮಾಡಿದ್ದಾರೆ ಈ ನಟಿ. ನಟಿ ಶಾರದಾ ಅವರು ಸಿನಿಮಾರಂಗದಲ್ಲಿ ಅದೊಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಹೆಚ್ಚು ಬೇಡಿಕೆ ಇದ್ದ ನಟಿಯರಲ್ಲಿ ಒಬ್ಬರಾಗಿದ್ದರೂ ಮತ್ತು ಇವರು ಹಾಸ್ಯ ನಟರಾದ ಚೇಲಂ ಅವರನ್ನು ಇಷ್ಟಪಟ್ಟು ಮದುವೆ ಆದರೂ ಹೌದು ಚೇಲಂ ಅವರಿಗೆ ಮೂವರು ಮಕ್ಕಳು ಇದ್ದರೂ ಕೂಡ ಶಾರದಾ ಚೇಲಂ ಅವರನ್ನು ಇಷ್ಟಪಟ್ಟು ಮದುವೆಯಾದರು.

ಆದರೆ ನಂತರದ ದಿವಸಗಳಲ್ಲಿ ಚೇಲಂ ಅವರು ಕುಡಿತದ ವ್ಯಸನಕ್ಕೆ ಒಳಗಾಗಿ ಶೂಟಿಂಗ್ ಸಮಯದಲ್ಲಿ ಬಂದು ನಟಿ ಶಾರದಾ ಅವರಿಗೆ ಕಾ ಟ ಕೊಡುತ್ತಾ ಇದ್ದರಂತೆ. ಈ ಕಾರಣದಿಂದಾಗಿ ನಟಿಶಾರದಾ ಅವರು ಬೇಸತ್ತು ವಿಚ್ಛೇದನ ಪಡೆದುಕೊಂಡರು ಮತ್ತು ಮದುವೆ ಅಂದರೆ ವೈರಾಗ್ಯವನ್ನು ಬೆಳೆಸಿಕೊಂಡು ಬಿಟ್ಟರು.

ನಂತರ ಶಾರದಾ ವಿಚ್ಚೇದನ ಪಡೆದು ತಮ್ಮ ತಮ್ಮ ಮನೆಗೆ ಹೋಗಿ ಅಲ್ಲಿಯೇ ವಾಸವಿರುತ್ತಾರೆ ಮತ್ತು ತಮ್ಮನ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ ಶಾರದಾ ಆನಂತರಾಮ್ ಶಾರದಾ ಸಿನಿಮಾಗಳ ಅವಕಾಶ ಕಡಿಮೆ ಆಯಿತು ಎಂದು ಅವಕಾಶಗಳಿಗಾಗಿ ಕಾಯ್ದು ಕೂರಲಿಲ್ಲ ತಾವೇ ಸ್ವಂತ ಚಾಕ್ಲೆಟ್ ಕಂಪೆನಿಯೊಂದನ್ನು ಶುರುಮಾಡಿದರು ಮತ್ತು ಹಳ್ಳಿ ಮಹಿಳೆಯರಿಗೆ ಕೆಲಸವನ್ನು ನೀಡಿದರು ಇದೀಗ ಸುಮಾರು 2ಸಾವಿರ ಜನರಿಗೆ ಉದ್ಯೋಗವನ್ನು ನೀಡಿರುವ ನಟಿ ಶಾರದಾ ಅವರು ಲೋಟಸ್ ಎಂಬ ಕಂಪೆನಿಯ ಓನರ್ ಆಗಿದ್ದರೆ ಇನ್ನೂ ಲೋಟಸ್ ಕಂಪನಿಯು ಕೇವಲ ನಮ್ಮ ಭಾರತ ದೇಶದಲ್ಲಿ ಮಾತ್ರವಲ್ಲ ಹೊರ ದೇಶಗಳಲ್ಲಿಯೂ ಕೂಡ ಫೇಮಸ್ ಆಗಿದೆ.

ನಡಿ ಶಾರದಾ ಅವರು ಜೀವನದಲ್ಲಿ ಕಷ್ಟ ಎದುರಿಸಿದರೂ ಸಿನಿಮಾಗಳ ಅವಕಾಶ ದೊರೆಯದೆ ಹೋದರೂ ಅವಕಾಶಗಳಿಗಾಗಿ ಕಾಯದೆ ತಾವೇ ಸ್ವಂತ ಚಾರ್ಟಡ್ ಕಂಪೆನಿಗಳನ್ನು ತೆರೆದು ಇದೀಗ ಟಾಪ್ ಸ್ಥಾನದಲ್ಲಿರುವ ಬ್ಲೇಡ್ ಕಂಪನಿಗಳಲ್ಲಿ ನೋಟಿಸ್ ಕಂಪೆನಿಯು ಕೂಡ ಒಂದಾಗಿದ್ದು ಹಲವರಿಗೆ ಉದ್ಯೋಗವನ್ನು ಕೂಡ ಕಲ್ಪಿಸಿಕೊಟ್ಟಿದ್ದಾರೆ.

ಮಹಿಳೆಯರು ಅಂದರೆ ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಯಾವುದಾದರೂ ಮರೆಯಲಾಗದ ಕೆಟ್ಟ ಘಟನೆ ನಡೆದರೆ ಅದನ್ನು ನೆನಪಿಸಿಕೊಂಡು ಮಾನಸಿಕವಾಗಿ ಕುಗ್ಗಿ ಬಿಡುತ್ತಾರೆ ಆದರೆ ನಟಿ ಶಾರದಾ ಅವರು ಕುಗ್ಗದೆ ಸಫೆಟ್ ಕಂಪನಿಯನ್ನು ತೊರೆದು ಹಲವರಿಗೆ ಉದ್ಯೋಗವನ್ನು ನೀಡಿದ್ದಾರೆ ಇಂತಹ ಮಹಿಳೆಯರು ಸಮಾಜಕ್ಕೆ ಮಾದರಿ.

Leave a Reply

Your email address will not be published. Required fields are marked *