Categories
ಸಿನಿಮಾ

ಕನ್ನಡಲ್ಲಿ ಅಂಟಿಯರ ಮುಖದ ಸದಾ ಕಾಲ ಅಳು ತರಿಸುವಂತಹ ಆಕ್ಟಿಂಗ್ ಮಾಡಿ ಮನ ಗೆದ್ದ … ಸೀತಾರಾ ಇನ್ನು ಯಾಕೆ ಮದುವೆ ಆಗಿಲ್ಲ ಗೊತ್ತ ..

ಹೌದು ತೊಂಬತ್ತರ ದಶಕದಲ್ಲಿ ಭಾರಿ ಹೆಸರನ್ನು ಮಡಿದ ಈ ನಟಿ ತನಗೆ ನಲವತ್ತೈದು ವಯಸ್ಸಾದರೂ ಇನ್ನೂ ಯಾಕೆ ಮದುವೆ ಆಗಿಲ್ಲ ಈ ಪ್ರಶ್ನೆಗೆ ಇತ್ತೀಚಿನ ದಿವಸಗಳಲ್ಲಿ ಈ ನಟಿ ನೀಡಿದ ಸಂದರ್ಶನ ಉತ್ತರ ನೀಡಿದ ಹಾಗಾದರೆ ತಿಳಿಯೋಣ ಬನ್ನಿ. ಆ ನಟಿ ಯಾರು ಮತ್ತು ಅವರು ಯಾಕೆ ತಮ್ಮ ನಲವತ್ತೈದನೆಯ ವಯಸ್ಸಿನಲ್ಲಿ ಮದುವೆ ಆಗಿಲ್ಲ ಎಂಬುದನ್ನು ಕುರಿತು ಹೌದು ಇವರ ನಟನೆ ನೀವು ಕೂಡ ನೋಡಿರುತ್ತೀರಾ ಮತ್ತು ಬಹಳ ಇಷ್ಟ ಇಷ್ಟಪಟ್ಟು ಕೂಡ ಈ ನಟಿ ಕನ್ನಡ ಸಿನಿಮಾರಂಗದಲ್ಲಿ ಹಾಲುಂಡ,

ತವರು ಎಂಬ ಸಿನಿಮಾದ ಮೂಲಕ ಭಾರೀ ಪ್ರಸಿದ್ಧತೆಯನ್ನು ಪಡೆದುಕೊಂಡಿದ್ದರು ವಿಷ್ಣು ಸರ್ ಅವರೊಂದಿಗೆ ಹಲವು ಸಿನಿಮಾಗಳನ್ನು ಮಾಡಿರುವ ನಟಿ ಸಿತಾರಾ ಅವರ ಬಗ್ಗೆ ಈ ದಿನದ ಲೇಖನದಲ್ಲಿ ನಾವು ಮಾತನಾಡುತ್ತಿದ್ದೇವೆ ಫ್ರೆಂಡ್ಸ್ ನೀವು ಕೂಡ ನಟಿ ಸಿತಾರಾ ಅವರ ಅಭಿನಯದ ಸಿನಿಮಾಗಳ ನೋಡಿದಲ್ಲಿ ಈ ಲೇಖನಿ ಅನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ನಟಿ ಸಿತಾರಾ ಅವರು ಹುಟ್ಟಿದ್ದು ಬೆಳೆದದ್ದೆಲ್ಲ ತಮಿಳುನಾಡಿನಲ್ಲಿ ಇನ್ನೂ ಇವರು ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಕೂಡ ಅವರೇ ಮಾಡಿದ್ದಾರೆ. ನಟಿ ಸಿತಾರಾ ಅವರು ತೊಂಬತ್ತರ ದಶಕದಲ್ಲಿ ಭಾರೀ ಫೇಮಸ್ ಆದ ನಟಿ ಬಹಳ ಸಂಭಾವನೆ ಪಡೆದುಕೊಳ್ಳುವ ನಟಿಯರಲ್ಲಿ ತಾವೂ ಕೂಡ ಸ್ಥಾನವನ್ನು ಪಡೆದುಕೊಂಡಿದ್ದರು. ನಟಿಯಾಗಿ ಮಾತ್ರವಲ್ಲ ಪೋಷಕ ಪಾತ್ರಗಳಲ್ಲಿಯೂ ಕೂಡ ಮಾಡಿರುವ ನಟಿ ಸಿತಾರಾ ಅವರು ಇತ್ತೀಚಿನ ದಿವಸಗಳಲ್ಲಿ ಚಿರಂಜೀವಿ ಸರ್ಜಾ ಅವರ ಅಮ್ಮ ಐ ಲವ್ ಯೂ ಎಂಬ ಸಿನಿಮಾದಲ್ಲಿ ತಾಯಿ ಪಾತ್ರವನ್ನು ಮಾಡಿದ್ದರು, ಅದ್ಭುತವಾದ ಪಾತ್ರ ಮಾಡಿದ್ದ ನಟಿ ಸಿತಾರಾ ಅವರು ಸಂದರ್ಶನವೊಂದರಲ್ಲಿ ತಮ್ಮ ಜೀವನದ ಬಗ್ಗೆಯೂ ಕೂಡ ಹೇಳಿಕೊಂಡಿದ್ದಾರೆ.

2010ರಲ್ಲಿ ನಟಿ ಸಿತಾರಾ ಅವರು ಮದುವೆಯಾಗಿ ಇದ್ದಾರೆ ಎಂಬ ವಿಚಾರ ವೈರಲ್ ಆಗಿತ್ತು ಆದರೆ ಆ ಸುದ್ದಿಗೆ ಬ್ರೇಕ್ ಹಾಕಿದ್ದಾರೆ ನಟಿ ಸಿತಾರಾ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತನಗೆ ಇನ್ನೂ ಮದುವೆಯಾಗಿಲ್ಲ ಇನ್ನು ತನಗೆ ಮದುವೆ ಆಗದೇ ಇರುವುದಕ್ಕೆ ಕಾರಣವೇನೆಂದರೆ ನಾನು ಮುರುಳಿ ಬಹಳ ಉತ್ತಮ ಗೆಳೆಯರಾಗಿದ್ದೆವು ಎನೋ ಮುರಳಿಯನ್ನು ಕಳೆದುಕೊಂಡ ನಂತರ ತನಗೆ ಬಹಳ ಬೇಸರವಾಗಿತ್ತು ಮಾನಸಿಕವಾಗಿ ಕುಗ್ಗಿದ್ದೆ. ಅದೇ ಸಮಯದಲ್ಲಿ ನನ್ನ ತಂದೆ ಕೂಡ ನನ್ನನ್ನು ಬಿಟ್ಟು ದೂರ ಹೋದರು ಇದೆಲ್ಲ ತನ್ನ ಕಂಡು ನನಗೆ ಜೀವನ ಶೂನ್ಯ ಅನಿಸಿತ್ತು. ಆದ್ದರಿಂದಲೇ ನನಗೆ ಮದುವೆಯ ಮೇಲೆ ಆಸಕ್ತಿ ಇಲ್ಲ ಅಂತ ನಟಿ ಸುತಾರ ಅವರು ಹೇಳಿಕೆಯನ್ನು ನೀಡಿದ್ದರು.

ಸದ್ಯಕ್ಕೆ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿ ಸಿತಾರಾ ಅವರು ತಮ್ಮ ನಲವತ್ತೆರಡನೆ ವಯಸ್ಸಿನಲ್ಲಿ ಯಾಕೆ ಮದುವೆಯಾಗಿಲ್ಲ ಎಂಬುದಕ್ಕೆ ಈ ಕಾರಣ ಎಂದು ಇದೀಗ ತಿಳಿದು ಬಂದಿದೆ. ನಟಿ ಸಿತಾರಾ ಅವರು ಪಂಚಭಾಷೆಗಳಲ್ಲಿ ಅಭಿನಯ ಮಾಡಿರುವ ನಟಿಯಾಗಿದ್ದು ಇವರ ಪಾತ್ರ ನಿಮಗೂ ಕೂಡ ಇಷ್ಟ ಅಂದಿದ್ದು ನಿಮಗೆ ಇಷ್ಟ ಎಂಬುದನ್ನು ಕಾಮೆಂಟ್ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *