Categories
ಸಿನಿಮಾ

ಒಂದು ಅಂಗಡಿಯ ಬಳಿ ಬಂದು ಒಬ್ಬ ಚಿಕ್ಕ ಬಾಲಕ ಇಡ್ಲಿಯನ್ನ ಸಾಲವನ್ನಾಗಿ ಕೇಳುತ್ತಾನೆ … ಅದಕ್ಕೆ ಮಹಿಳೆ ಮಾಡಿದ್ದೇನು ಗೊತ್ತ ..

ಕಷ್ಟ ಎಂಬುದು ಯಾರಿಗೆ ಇರುವುದಿಲ್ಲ ಹೇಳಿ ಹೌದು ಕಷ್ಟ ಎಂಬುದು ಎಲ್ಲರಿಗೂ ಇರುತ್ತದೆ ಆದರೆ ಕಷ್ಟ ಬಂದಾಗ ಆ ಸ್ಥಿತಿ ಹೇಗಿರುತ್ತದೆಯೆಂದು ಅನುಭವಿಸಿದವರಿಗೆ ತಿಳಿದಿರುತ್ತದೆ. ಗೋವಿಂದಸ್ವಾಮಿ ಎಂಬ ವ್ಯಕ್ತಿಯ ಜೀವನದಲ್ಲಿ ನಡೆದ ಈ ಘಟನೆ ಈ ವ್ಯಕ್ತಿ ಇದನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು ಫ್ರೆಂಡ್ಸ್ ಗೋವಿಂದಸ್ವಾಮಿ ಎಂಬ ವ್ಯಕ್ತಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಆಗಲೇ ಗೊತ್ತಾಗಿದ್ದು ಈ ಮಹಿಳೆಯ ಅಸಲಿ ಗುಣ. ಹಾಗಾದರೆ ನಡೆದದ್ದೇನು ಅಂತ ಹೇಳುತ್ತೇವೆ ಈ ಲೇಖನಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಒಮ್ಮೆ ಗೋವಿಂದಸ್ವಾಮಿ ಹೋಟೆಲ್ ಗೆ ತಿಂಡಿ ತಿನ್ನಲು ಹೋಗುತ್ತಾರೆ ಆಗ ಆ ಹೋಟೆಲ್ ಗೆ ಒಬ್ಬ ಹುಡುಗ ಬಂದು ಹೋಟೆಲ್ ನಡೆಸುತ್ತಿದ್ದ ಓನರ್ ಮಹಿಳೆ ಬಳಿ ಪತ್ರೆ ಹಣ್ಣು ಕೊಟ್ಟು ನನ್ನ ಅಮ್ಮ ಇಡ್ಲಿ ತರಲು ಹೇಳಿದಳು ಇದಕ್ಕೆ ಹತ್ತು ಇಡ್ಲಿ ಪಾರ್ಸಲ್ ಮಾಡಬೇಕಂತೆ ಎಂದು ಆ ಹುಡುಗ ಹೇಳಿದಾಗ, ನಿಮ್ಮ ಸಾಲ ಈಗಾಗಲೇ ಹೆಚ್ಚು ಯಾವಾಗ ಕೊಡುವುದು ನಿನ್ನ ಅಮ್ಮನಿಗೆ ಹೇಳು ಸಾಲ ಎಷ್ಟಿದೆ ಅಂತ ಮತ್ತು ಆ ಪಾತ್ರೆ ಅನ್ನೋ ಕೊಡು ಎಂದು ಓನರ್ ಮಹಿಳೆ ಆ ಪುಟ್ಟ ಹುಡುಗನಿಗೆ ಹೇಳುತ್ತಾಳೆ.

ಅನಂತರ ಆ ಹುಡುಗ ತಂದ ಪಾತ್ರೆ ಅನ್ನೋ ಕೊಟ್ಟ ಅದರಲ್ಲಿ ಸಾಂಬಾರ್ ಹಾಕಿ ಹತ್ತು ಇಡ್ಲಿ ಪಾರ್ಸಲ್ ಮಾಡಿ ಆ ಹುಡುಗನನ್ನು ಕಳುಹಿಸುತ್ತಾರೆ ಇದನ್ನೆಲ್ಲ ಗಮನಿಸುತ್ತ ಗೋವಿಂದಸ್ವಾಮಿ ಆ ಓನರ್ ಮಹಿಳೆಗೆ ಪ್ರಶ್ನೆ ಮಾಡುತ್ತಾನೆ ನೀವೇ ಮೊದಲೇ ಕಷ್ಟದಲ್ಲಿ ಹೋಟೆಲ್ ನಡೆಸುತ್ತಾ ಇದ್ದೇವೆ ಇದರಲ್ಲಿ ಆ ಮಹಿಳೆಗೆ ಅಷ್ಟೊಂದು ಸಾಲವನ್ನ ಯಾಕೆ ನೀಡಿದ್ದೀರ ಎಂದು ಸ್ವಾಮಿ ಕೇಳುತ್ತಾರೆ ಆಗ ಆ ಮಹಿಳೆ ಗೋವಿಂದಸ್ವಾಮಿ ಕೇಳಿದ ಪ್ರಶ್ನೆಗೆ ಹೇಗೆ ಉತ್ತರಿಸುತ್ತಾಳೆ ನೋಡಿ.

ಹೌದು ನಾನು ಕಷ್ಟ ದಲ್ಲಿ ಇರಬಹುದು ನಾನು ಹಾಕಿದ ಬಂಡವಾಳವನ್ನು ನಾನು ಹೇಗೂ ಹೋಟೆಲ್ ಮಾಡಿ ಸಂಪಾದಿಸುತ್ತೇನೆ ಆದರೆ ನನ್ನನ್ನು ನಂಬಿ ಆ ಹುಡುಗನ ಅಮ್ಮ ನನ್ನ ಹೋಟೆಲ್ ಗೆ ಕಳುಹಿಸಿ ದರು ಮತ್ತು ಆ ಹುಡುಗ ಹಸಿವಿದ್ದಾಗ ತಾನೆ ಊಟ ಕೇಳುವುದೂ. ಅವರು ಹಸಿವಿದ್ದಾಗ ಬಂದು ನನ್ನ ಬಳಿ ಊಟ ಕೇಳಿದರೆ ನಾನು ಹೇಗೆ ಕೊಡದೆ ಸುಮ್ಮನೆ ಹಾಗೆ ಕಳುಹಿಸಲಿ ಇವತ್ತಲ್ಲ ನಾಳೆ ಹಣ ಕೊಡುತ್ತಾರೆ ಸಾಲ ತೀರಿಸುತ್ತಾರೆ ಆದರೆ ಇವತ್ತು ಆ ಕುಟುಂಬದವರು ಹಸಿವಿನಲ್ಲಿ ಇರುವುದು ಎಷ್ಟು ಕಷ್ಟ ಅಲ್ವಾ. ಆದ್ದರಿಂದ ನಾನು ಕಷ್ಟಪಟ್ಟು ಹಣ ಸಂಪಾದಿಸಿದರೂ ಪರವಾಗಿಲ್ಲ ಅವರುಗಳು ಹಸಿವಿನಿಂದ ಇರುವುದು ಬೇಡ ದುಡ್ಡು ಇವತ್ತು ಇರುತ್ತದೆ ನಾಳೆ ಹೋಗುತ್ತದೆ .

ಅಥವಾ ಇವತ್ತು ದುಡ್ಡು ಇರುವುದಿಲ್ಲ ನಾಳೆ ದುಡ್ಡು ಬರುತ್ತದೆ ಎಲ್ಲರಿಗೂ ಹಣ ಸಂಪಾದನೆ ಮಾಡುವುದು ಸುಲಭ ಇರುವುದಿಲ್ಲ ಹಸಿವಾದವರಿಗೆ ಊತ ಕೊಡುವುದರಲ್ಲಿ ಏನು ತಪ್ಪು ಎಂದು ಆ ಮಹಿಳೆ ಗೋವಿಂದ ಸ್ವಾಮಿ ಅವರ ಪ್ರಶ್ನೆಗೆ ಉತ್ತರ ಕೊಡುತ್ತಾಳೆ ಇಷ್ಟು ಕಷ್ಟದಲ್ಲಿದ್ದರೂ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣ ಆ ಮಹಿಳೆಯಲ್ಲಿ ಇದೆಯಲ್ಲ ಎಂದು ಗೋವಿಂದಸ್ವಾಮಿ ಮಹಿಳೆಯನ್ನು ಕಂಡು ಬಹಳ ಖುಷಿಪಡುತ್ತಾರೆ ಮತ್ತು ಇದನ್ನು ಸಮಾಜದಲ್ಲಿರುವ ಕೆಲ ಜನರಿಗೆ ತಿಳಿಸಬೇಕೆಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಘಟನೆಯನ್ನು ಇವರು ಹಂಚಿಕೊಂಡಿದ್ದರು.

Leave a Reply

Your email address will not be published. Required fields are marked *