Categories
ಸಿನಿಮಾ

ಒಂದುಕಾಲದಲ್ಲಿ 150 ಸಿನಿಮಾ ಕಿಂತ ಹೆಚ್ಚು ಸಿನಿಮಾಗಳನ್ನು ಮಾಡಿ ಭಾರತ ಚಿತ್ರರಂಗದಲ್ಲಿಯೇ ಒಂದು ಅಲೆ ಸೃಷ್ಟಿಸಿದ ಸಿನಿಮಾ ನಟಿ ಇವತ್ತು ಅಮೆರಿಕಾದಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನವನ್ನು ಮಾಡುತ್ತಿದ್ದಾರೆ… ಹಾಗಾದ್ರೆ ಆ ಟಾಪ್ ನಟಿ ಯಾರು ಗೊತ್ತಾ..

ಕೆಲವೊಂದು ಸಾರಿ ಕೆಲವೊಂದು ವ್ಯಕ್ತಿಗಳಿಗೆ ಅದೃಷ್ಟ ಎನ್ನುವುದು ಕೂಡಿ ಬರುತ್ತದೆ ಆದರೆ ಹಲವಾರು ದಿನ ಇರುವುದಿಲ್ಲ ಕೆಲವೊಂದು ಬಾರಿ ಅದೃಷ್ಟವೋ ಕೈಗೆ ಬಂದರೂ ಕೂಡ ಕೆಲವು ದಿನಗಳ ನಂತರ ಅದೃಷ್ಟವು ಕೈ ಜಾರಿ ಹೋಗುತ್ತದೆ ಅದೇ ರೀತಿಯಾಗಿ ಒಬ್ಬ ನಟಿಯ ಬಗ್ಗೆ ನಾವು ಹೇಳಲು ಹೊರಟಿದ್ದೇವೆ ಒಂದು ಸಮಯದಲ್ಲಿ ನೂರಾರು ಸಿನಿಮಾಗಳಲ್ಲಿ ನಟನೆ ಮಾಡಿ ಸಿಕ್ಕಾಪಟ್ಟೆ ಹೆಸರನ್ನು ಮಾಡಿದಂತಹ ನಟಿ ಇವತ್ತು ಅಮೆರಿಕದಲ್ಲಿ ಒಂದು ಮನೆಯಲ್ಲಿ ಕೆಲಸವನ್ನು ಮಾಡುತ್ತ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ ಹಾಗಾದರೆ ನಾನು ಯಾರು ಗೊತ್ತಾ.

ಒಂದು ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಾವಿರ ಸಾವಿರ ಅಭಿಮಾನಿಗಳನ್ನು ಹೊಂದಿದಂತಹ ಖ್ಯಾತನಟಿ ಇವತ್ತು ಅವರ ಅದೃಷ್ಟ ಪಾಪ ಕೈಕೊಟ್ಟಿದೆ ಎಲ್ಲವನ್ನು ಕಳೆದುಕೊಂಡು ಜೀವನದಲ್ಲಿ ಒಂದು 10 ಊಟವನ್ನು ಮಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಂತಹ ಮಟ್ಟಿಗೆ ಇವರು ಅರ್ಥ ಒಂದು ಜೀವನವನ್ನು ಹಾಗೂ ಕಷ್ಟವನ್ನ ಪಡುತ್ತಿದ್ದಾರೆ.ಹಾಗಾದರೆ ಬೇರೆಯವರ ಮನೆಯಲ್ಲಿ ಮನೆಹಾಳ್ ಆಗಿ ಕೆಲಸವನ್ನ ಮಾಡುವಂತಹ ಪರಿಸ್ಥಿತಿಗೆ ಬಂದಂತಹ ನಟಿ ಯಾರು ಹಾಗೂ ಇದಕ್ಕೆ ಮುಖ್ಯ ಕಾರಣವಾದರೂ ಏನು ಎನ್ನುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.

ನಮ್ಮ ನೆರೆರಾಜ್ಯ ಆಗಿರುವಂತಹ ತೆಲಂಗಾಣ ಅಥವಾ ಆಂಧ್ರಪ್ರದೇಶದಲ್ಲಿ ಸಿಕ್ಕಾಪಟ್ಟೆ ಮನೆಮಾತಾಗಿದ್ದ ಅಂತಹ ಹಾಗೂ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಒಂದು ಕಾಲದಲ್ಲಿ ಕಲಿಸಿದಂತಹ ನಟಿಯ ಹೆಸರು ಕೃಷ್ಣವೇಣಿ ಇವತ್ತಿನ ಕಾಲದಲ್ಲಿ ಇವರು ಸಿಕ್ಕಾಪಟ್ಟೆ ಬ್ಯುಸಿ ಆಗಿರುವಂತಹ ನಟಿ ಕೂಡ ಅನಿಸಿದ್ದರೂ.ಹೀಗೆ ಚಿತ್ರರಂಗದಲ್ಲಿ ಇಷ್ಟೊಂದು ಬಿಜಿ ಆಗಿರುವಂತಹ ನಟಿ ಅವತ್ತಿನ ಸಂದರ್ಭದಲ್ಲಿ ನಿರ್ದೇಶಕ ಆಗಿರುವಂತಹ ರಾಮಚಂದ್ರ ಅವರನ್ನು ಪ್ರೀತಿಮಾಡಿ ಜೀವನವನ್ನು ಮಾಡುತ್ತಿದ್ದರೂ ಆ ಸಂದರ್ಭದಲ್ಲಿ ಒಂದು ದಿನಅವರಿಗೆ ಒಂದು ಕೆಟ್ಟ ದಿನ ಬರುತ್ತದೆ ಅದು ಏನಪ್ಪ ಅಂದ್ರೆ ಅವರು ಪ್ರೀತಿಯಿಂದ ಇಷ್ಟಪಟ್ಟು ಪ್ರೀತಿಯಿಂದ ಮದುವೆ ಮಾಡಿಕೊಂಡಂತಹ ರಾಮಚಂದ್ರ ಅವರು ದೇವರ ಪಾದ ಸೇರಿಕೊಳ್ಳುತ್ತಾರೆ.

ಆದರೆ ಅವತ್ತಿನ ಮಟ್ಟಿಗೆ ಅದೊಂದು ದೊಡ್ಡ ಸುದ್ದಿಯಾಗುತ್ತದೆ ಅವರು ಆಕಸ್ಮಿಕವಾಗಿ ಹೋದರು ಅಥವಾ ಅವರನ್ನು ಯಾರಾದರೂ ಏನಾದರೂ ಮಾಡಿದರೆ ಎನ್ನುವಂತಹ ವಿಚಾರ ಬಂದರೂ ಕೂಡ ಅವರು ಮಾಡಿದಂತಹ ಕೆಸರಿಗೆ ಮುಚ್ಚಿಹೋಗುತ್ತದೆ. ಹೀಗೆ ಆ ಸಂದರ್ಭದಲ್ಲಿ ಕೃಷ್ಣವೇಣಿ ಅವರಿಗೆ ಸಿಕ್ಕಾಪಟ್ಟೆ ಆಘಾತವಾಗುತ್ತದೆ ಹಾಗೂ ಜೀವನದಲ್ಲಿ ತುಂಬಾ ಕುಗ್ಗಿಹೋಗುತ್ತಾರೆ ಆ ಸಂದರ್ಭದಲ್ಲಿ ಅವರಿಗೆ ಸಿನಿಮಾದಲ್ಲಿ ನಟನೆ ಮಾಡುವಂತಹ ಅವಕಾಶಗಳು ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಹೋಗುತ್ತವೆ.

ಕೃಷ್ಣವೇಣಿ ಅವರಿಗೆ ಆ ಸಂದರ್ಭದಲ್ಲಿ ಮುದ್ದಾದ ಮಗಳು ಕೂಡ ಇರುತ್ತಾರೆ ಹೀಗೆ ಮಗಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಬೇಕು ಹಾಗೂ ಅವಳಿಗೆ ಒಂದು ಒಳ್ಳೆಯ ಭವಿಷ್ಯವನ್ನು ನೀಡಬೇಕು ಎನ್ನುವಂತಹ ನಿಟ್ಟಿನಲ್ಲಿ ಕೃಷ್ಣವೇಣಿ ಅವರು ದೊಡ್ಡ ದೊಡ್ಡ ಮನೆಗಳಿಗೆ ಹೋಗಿ ಮನೆ ಕೆಲಸ ಮಾಡುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಹೀಗೆ ಅಮೆರಿಕಾದಲ್ಲಿ ಆರು ವರ್ಷಗಳ ದೊಡ್ಡ ದೊಡ್ಡ ಮನೆಯಲ್ಲಿ ಕೆಲಸವನ್ನು ಮಾಡಿ ಸ್ವಲ್ಪ ಹಣವನ್ನು ಕೂಡಿಟ್ಟ ಹಣದಿಂದ ಹೈದರಾಬಾದಿನಲ್ಲಿ ಒಂದು ಮನೆಯನ್ನು ಕಟ್ಟಿಸಿಕೊಂಡು ಇವತ್ತು ಜೀವನವನ್ನು ಸಾಗಿಸುತ್ತಿದ್ದಾರೆ.

ಕೃಷ್ಣವೇಣಿ ಅವರ ತಂಗಿ ಆಗಿರುವಂತಹ ರಂಜಿತಾ ಮತ್ತು ರಾಗಿಣಿ ಅವರು ಹಲವಾರು ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕೂಡ ಇವತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಹೀಗೆ ಅವತ್ತಿನ ಮಟ್ಟಿಗೆ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದಂತಹ ಕೃಷ್ಣವೇಣಿ ಅವರು ತಮ್ಮ ಜೀವನದಲ್ಲಿ ನಾನಾ ರೀತಿಯಾದಂತಹ ಕಷ್ಟವನ್ನ ಅನುಭವಿಸಿದ್ದರು ಕೂಡ ಹಾಗೂ ಮನೆಯನ್ನು ಕಟ್ಟಬೇಕು ಎನ್ನುವಂತಹ ಒಂದು ದೃಢವಾದ ಸಂಕಲ್ಪವನ್ನು ಮಾಡಿಕೊಂಡು ಮನೆಯಲ್ಲಿ ಕೆಲಸದಾಳಾಗಿ ಜೀವನವನ್ನ ಮಾಡಿ ಹಣವನ್ನು ಕೂಡಿಟ್ಟು ಇವತ್ತು ಹೈದರಾಬಾದಿನಲ್ಲಿ ಒಳ್ಳೆಯ ಮನೆಯನ್ನು ಕಟ್ಟಿಕೊಂಡು ಜೀವನವನ್ನ ಮಾಡುತ್ತಿದ್ದಾರೆ.

ಇವರನ್ನು ನೋಡಿ ಕಲಿಯಬೇಕು ಏಕೆಂದರೆ ಕೆಲವೊಂದು ಬಾರಿ ನಮಗೆ ಐಶ್ವರ್ಯ ಹುಡುಕಿಕೊಂಡು ಬರುತ್ತದೆ ಆದರೆ ಅದರಲ್ಲಿ ನಾವೇನಾದರೂ ಮರೆತು ಜೀವನವನ್ನು ಅಡ್ಡಾದಿಡ್ಡಿಯಾಗಿ ತೆಗೆದುಕೊಂಡು ಜೀವನದಲ್ಲಿ ಎಂಜಾಯ್ ಮಾಡುತ್ತಾ ಹೋದರೆ ಮತ್ತೊಂದು ಸಮಯದಲ್ಲಿ ಐಶ್ವರ್ಯ ಹೋಗಿ ಬೀದಿಗೆ ಬರುವಂತಹ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದು ಗೊತ್ತಾಗುವುದಿಲ್ಲ ಅದಕ್ಕಾಗಿ ಇವತ್ತಿನ ಸಂದರ್ಭದಲ್ಲಿ ಹಲವಾರು ನಟ-ನಟಿಯರು ತಮಗೆ ಇದ್ದಂತಹ ಐಶ್ವರ್ಯ ಸಮಯದಲ್ಲಿ ತುಂಬಾ ಎಂಜಾಯ್ ಮಾಡಿ ತಮಗೆ ಅವಕಾಶಗಳು ಸಿಗದೆ ಇಲ್ಲದ ಸಂದರ್ಭದಲ್ಲಿ ತಮ್ಮ ಜೀವನವನ್ನೇ ಕಾದು ಕೊಳ್ಳುವಂತಹ ಮೂರ್ಖ ಬುದ್ಧಿಗೆ ಕೈಹಾಕುತ್ತಾರೆ ಅದನ್ನು ನೀವು ನೋಡಿರಬಹುದು.

ಅದಕ್ಕಾಗಿ ಐಶ್ವರ್ಯ ಬಂದಾಗ ಹಿಗ್ಗದೆ ಬಡತನ ಬಂದಾಗ ಕುಗ್ಗದೆ ಎರಡನ್ನು ಸಮತೋಲನವಾಗಿ ಸರಿತೂಗಿಸಿಕೊಂಡು ಹೋಗಿದ್ದೆ ಆಗಲಿ ನಮ್ಮ ಜೀವನ ಎನ್ನುವುದು ತುಂಬಾ ಚೆನ್ನಾಗಿರುತ್ತದೆ ಹಾಕುವ ನಮ್ಮ ಜೀವನದಲ್ಲಿ ನಾವು ಸುಖವಾಗಿರಬಹುದು ಇಲ್ಲವಾದಲ್ಲಿ ನಮ್ಮ ಜೀವನದಲ್ಲಿ ಹಾಗೂ ಕಣ್ಣೀರಿನಲ್ಲಿ ಕೈಗೊಳ್ಳುವಂತಹ ಸಂದರ್ಭ ಬರುತ್ತದೆ.ವಂಚನೆಗೆ ಕಷ್ಟ ಎನ್ನುವುದು ಸರ್ವೇಸಾಮಾನ್ಯ ಆದರೆ ನನ್ನ ನಿಭಾಯಿಸುವಂತಹ ಶಕ್ತಿ ದೇವರು ನಮ್ಮ ಮೊದಲಿನ ಮುಖಾಂತರ ನಮಗೆ ಕೊಟ್ಟಿದ್ದಾನೆ ಜೀವನದಲ್ಲಿ ಏನು ಮಾಡಲು ಆಗದೇ ಇರುವಂತಹ ಸಂದರ್ಭದಲ್ಲೂ ಕೂಡ ನೀವು ಸ್ವಲ್ಪ ಹೊತ್ತು ಕೂತು ಅದರ ಬಗ್ಗೆ ಆಲೋಚನೆ ಮಾಡಿದರೆ ಒಂದಲ್ಲ ಒಂದು ನಿಮ್ಮ ತಲೆಗೆ ಬಂದೇ ಬರುತ್ತದೆ ಅದರಿಂದಾಗಿ ಮತ್ತೆ ನೀವು ಮೇಲೆ ಬರಬಹುದು.

Leave a Reply

Your email address will not be published. Required fields are marked *