Categories
ಸಿನಿಮಾ

ತನ್ನ ಹತ್ತಿರ ಇದ್ದ 80 ಕೋಟಿ ಬೆಲೆ ಬಾಳುವ ಐಷಾರಾಮಿ ಮನೆಯನ್ನ ಅನಾಥರಿಗೆ ಬರೆದುಕೊಟ್ಟ ಈ ದೊಡ್ಡ ನಟ ಯಾರು ಗೊತ್ತ …

ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿದ್ದ ಈ ನಟ ತನ್ನ ಎಪ್ಪತ್ತು ಕೋಟಿ ಮೌಲ್ಯದ ಮನೆಯನ್ನು ಅನಾಥ ಮಕ್ಕಳಿಗೆ ಬಿಟ್ಟುಕೊಟ್ಟಿದ್ದರ ಹೌದು ಫ್ರೆಂಚ್ ಸಾಮಾನ್ಯವಾಗಿ ದುಡ್ಡು ಇರುವವರು ಬೇರೆಯವರಿಗೆ ಸಹಾಯ ಮಾಡಬೇಕು ಅಂತ ಮನಸ್ಸು ಮಾಡುತ್ತಾರೆ ಅದರಲ್ಲಿ ಕೆಲವರು ತಮ್ಮ ಖರ್ಚನ್ನು ಹೆಚ್ಚು ಮಾಡಿಕೊಳ್ಳುತ್ತಾರೆ ಹೊರತು ಬೇರೆ ಅವರಿಗೆ ಸಹಾಯ ಮಾಡುವುದಿಲ್ಲ ಇನ್ನು ಕೆಲವರು ತಮ್ಮ ಕೈನಲ್ಲಿ ಹಣ ಇಲ್ಲದಿದ್ದರೂ ಬೇರೆಯವರಿಗೆ ಸಹಾಯ ಮಾಡಲು ಇಷ್ಟಪಡುತ್ತಾರೆ ಇನ್ನೂ ಕೆಲ ಮಂದಿ ಇರುತ್ತಾರೆ ಅವರ ಬಳಿ ಇರುವ ಹಣವನ್ನು ಬೇರೆ ಅವರಿಗೆ ಸಹಾಯ ಮಾಡಲೆಂದು ಮುಡಿಪಾಗಿಟ್ಟು ಬಡವರಿಗೆ ಅನಾಥ ಮಕ್ಕಳಿಗೆ ನಿರ್ಗತಿಕರಿಗೆ ಸಹಾಯ ಮಾಡುತ್ತಾರೆ.

ಇನ್ನೂ ಕೆಲವರು ತಮ್ಮ ಜೀವನವನ್ನು ಸಹಾಯಕ್ಕಾಗಿ ಸಮಾಜಸೇವೆಗಾಗಿ ಮುಡಿಪಾಗಿಟ್ಟಿರುತ್ತಾರೆ ಎಷ್ಟೋ ಸೆಲೆಬ್ರಿಟಿಗಳನ್ನ ನೀವು ನೋಡಿರಬಹುದು ತಾವು ದುಡಿದ ಹಣವನ್ನೆಲ್ಲ ಬಡವರ ಸೇವೆಗಾಗಿ ಮುಡಿಪಾಗಿ ಇಟ್ಟಿರುತ್ತಾರೆ. ಇವತ್ತಿನ ಮಾಹಿತಿ ಅಲ್ಲಿಯೂ ಕೂಡ ನಾವು ಮಾತನಾಡುತ್ತಿರುವುದು ತೆಲುಗಿನ ಖ್ಯಾತ ನಟ ಸೂರ್ಯ ಅವರ ಬಗ್ಗೆ ನೀವು ಇವರ ಸಿನಿಮಾಗಳನ್ನ ನೋಡಿರಬಹುದು ಇವರು ಸಿನಿಮಾಗಳಲ್ಲಿ ಮಾತ್ರ ನಟ ಅನ್ನಿಸಿಕೊಂಡಿಲ್ಲ ನಿಜವಾದ ಜೀವನದಲ್ಲಿಯೂ ಕೂಡ ನಟನಂತೆ ತಮ್ಮ ವ್ಯಕ್ತಿತ್ವವನ್ನೂ ರೂಢಿಸಿಕೊಂಡಿದ್ದರು ಇವರು ಮಾಡುತ್ತಿರುವ ಕೆಲಸವೇನು ಗೊತ್ತಾ ಫ್ರೆಂಡ್ಸ್ ಹೌದು ಇವರು ಇದ್ದ ಎಪ್ಪತ್ತು ಕೋಟಿ ಮೌಲ್ಯದ ಮನೆ ಅನ್ನೋ ಅನಾಥ ಮಕ್ಕಳಿಗೆ ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದ್ದಾರೆ ನಟ ಸೂರ್ಯ.

ನಟ ಸೂರ್ಯ ಅವರು ತಮ್ಮ ತಮ್ಮ ಕಾರ್ತಿಕ್ ಅವರ ಜೊತೆ ತಮ್ಮ ಪೋಷಕರ ಜೊತೆಯಲ್ಲಿಯೇ ಒಂದೇ ಮನೆಯಲ್ಲಿ ಇದ್ದಾರೆ. ನಟ ಸೂರ್ಯ ಹಾಗೂ ನಟ ಕಾರ್ತಿಕ್ ಅವರು ಪ್ರತಿಷ್ಠಿತ ಏರಿಯಾದಲ್ಲಿ ಮನೆ ಮಾಡಿಕೊಂಡು ಅಲ್ಲಿಯೇ ಒಟ್ಟು ಕುಟುಂಬದಲ್ಲಿ ಇವರು ಜೀವನ ಸಾಗಿಸುತ್ತಾ ಇದ್ದಾರೆ ಆದರೆ ಈ ಮನೆ ಇವರಿಗೆ ಸರಿಹೋಗುತ್ತಿಲ್ಲ ಎಂಬ ಕಾರಣದಿಂದಾಗಿ ತಮ್ಮ ಕುಟುಂಬ ಸಮೇತ ಹೊಸಮನೆ ಅನ್ನೋ ಕಟ್ಟಿಸಿ ಅಲ್ಲಿಗೆ ಶಿಫ್ಟ್ ಆಗಿದ್ದಾರೆ ಆದರೆ ತಾವು ಇದ್ದ ಮನೆ ಅನ್ನು ಯಾಕೆ ಅಂತ ಯೋಚಿಸಿ ನಟ ಸೂರ್ಯ ಅವರು ಆ ಮನೆ ಅನ್ನು ಅನಾಥ ಮಕ್ಕಳಿಗೆ ಬಿಟ್ಟುಕೊಟ್ಟಿದ್ದಾರೆ.

ಹೌದು ಇವರ ಬಗ್ಗೆ ಹೇಳಲೇಬೇಕು ನಟ ಸೂರ್ಯ ಅವರು ಮತ್ತು ತಮ್ಮ ಕಾರ್ತಿಕ್ ನಟನ ಲೋಕದಲ್ಲಿ ಭಾರಿ ಹೆಸರನ್ನು ಮಾಡಿದ್ದರೆ ಇನ್ನೂ ತಮಗೆ ಕಾಲಿಗೆ ಬಿದ್ದ ಅಭಿಮಾನಿ ಗಳಿಗೆ ದಯವಿಟ್ಟು ನಮ್ಮ ಕಾಲಿಗೆ ಬೀಳಬೇಡಿ ಎಂದು ಅವರ ಕಾಲನ್ನು ಮುಟ್ಟಿ ನಮಸ್ಕರಿಸಿ ಕೊಂಡಿದ್ದಾರೆ ಹೌದು ಇಂತಹ ಉದಾರ ಮನಸ್ಸು ಹೆಚ್ಚಿನ ಜನರಲ್ಲಿ ಬರುವುದಿಲ್ಲ ಶ್ರೀಮಂತಿಕೆ ಬಂತು ಎಂದು ಮೆರೆಯುವ ಜನರ ಇಂದಿನ ಸಮಾಜದಲ್ಲಿ ಹೆಚ್ಚಾಗಿದ್ದಾರೆ ಆದರೆ ಅಂತಹ ಸಮಾಜದಲ್ಲಿಯೂ ಕೂಡಾ ಬೇರೆಯವರ ಬಗ್ಗೆ ಅವರ ಕಷ್ಟದ ಬಗ್ಗೆ ಯೋಚನೆ ಮಾಡುವ ಇಂಥವರು ಸದಾಕಾಲ ದೇವರ ಆಶೀರ್ವಾದದಿಂದಾಗಿ ಜೀವನದಲ್ಲಿ ಸಂತೋಷವಾಗಿ ಇರಲಿ .

ಎಂದು ನಾವು ಕೂಡ ಆಶಿಸೋಣ ಫ್ರೆಂಡ್ಸ್ ನಟ ಸೂರ್ಯ ಅವರು ಮತ್ತು ಅವರ ತಮ್ಮ ಸಿನಿಮಾ ರಂಗದಲ್ಲಿ ಭಾರೀ ಹೆಸರನ್ನು ಮಾಡಿದ್ದಾರೆ ಇದರ ಜೊತೆಗೆ ನಟ ಸೂರ್ಯ ಅವರ ತಂದೆ ಕೂಡ ಸಿನಿಮಾ ರಂಗದಲ್ಲಿ ಅಪಾರ ಹೆಸರನ್ನು ಮಾಡಿದ ನಟರಾಗಿದ್ದಾರೆ. ಇವರ ಕುಟುಂಬ ಸದಾಕಾಲ ಖುಷಿಯಿಂದ ಇರಲಿ ಜನರಿಗೆ ಒಳ್ಳೆಯ ಸಂದೇಶವನ್ನು ನೀಡುತ್ತಾ ಒಳ್ಳೆಯ ಕೆಲಸಗಳನ್ನು ಮಾಡಲಿ ಧನ್ಯವಾದ.

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.