Categories
ಸಿನಿಮಾ

ಭಿಕ್ಷೆ ಬೇಡುವಂಥಹ ಹೆಂಗಸರ ಕಂಕುಳಲ್ಲಿ ಇರುವಂತಹ ಮಕ್ಕಳು ಸಧಾ ಕಾಲ ಮಲಗಿರುತ್ತವೆ ಗಮನಿಸಿದ್ದೀರಾ…ಯಾಕೆ ಗೊತ್ತ …

ಜನರು ಇತ್ತೀಚಿನ ದಿವಸಗಳಲ್ಲಿ ಭಿಕ್ಷೆ ಬೇಡುವುದನ್ನು ಕೂಡ ಹೊಟ್ಟೆಪಾಡಿಗಾಗಿ ಮಾಡುತ್ತಾ ಇರುವುದಿಲ್ಲ ಅದನ್ನು ತಂದೆ ಅಂತ ಮಾಡುತ್ತಾ ಇರುತ್ತಾರೆ ಹೌದು ಹಿಂದೆಲ್ಲ ಭಿಕ್ಷೆ ಅನ್ನು ತಮ್ಮ ಹೊಟ್ಟೆಪಾಡಿಗಾಗಿ ಮಾಡುತ್ತಾ ಇದ್ದರು ಆದರೆ ಇವತ್ತಿನ ದಿವಸಗಳಲ್ಲಿ ವಿದ್ಯಾವಂತರೇ ಭಿಕ್ಷೆ ಬೇಡುವ ಹಾದಿ ಹಿಡಿದಿದ್ದರ ಕಷ್ಟಪಟ್ಟು ದುಡಿಯದೆ ಜೀವನದಲ್ಲಿ ಏನೋ ಕಳೆದುಕೊಂಡಿದ್ದೇವೆ.

ಅನ್ನು ರೀತಿಯಲ್ಲಿ ಜನರ ಮುಂದೆ ಅಭಿನಯ ಮಾಡುತ್ತಾ ಜನರಿಗೆ ಮನಮುಟ್ಟುವ ಹಾಗೆ ಸನ್ನಿವೇಶಗಳನ್ನು ಉಂಟು ಮಾಡುತ್ತಾ ಭಿಕ್ಷೆ ಬೇಡುವ ದಂಧೆಯನ್ನು ಶುರು ಮಾಡಿಕೊಂಡಿದ್ದಾರೆ. ಹೌದು ಇವತ್ತಿನ ದಿವಸಗಳಲ್ಲಿ ನೀವು ರೈಲ್ವೆ ನಿಲ್ದಾಣದಲ್ಲಿ ಆಗಲಿ ಬಸ್ ನಿಲ್ದಾಣದಲ್ಲಿ ಅಥವಾ ಫುಟ್ ಪಾತ್ ನಲ್ಲಿಯೇ ಆಗಲೇ ನಿಂತಿದ್ದರೆ ಸುಮ್ಮನೆ ಸ್ವಲ್ಪ ಸಮಯ ನಿಂತಿದ್ದರು ಕೂಡ ನಿಮ್ಮ ಬಳಿ ಬಂದು ಯಾರಾದರೂ ಒಮ್ಮೆಯಾದರೂ ಭಿಕ್ಷೆ ಬೇಡುತ್ತಾರೆ.

ಹೌದು ಇನ್ನು ನೀವು ಗಮನಿಸಿರಬಹುದು ನಿಮಗೂ ಕೂಡ ಅನುಭವಕ್ಕೆ ಬಂದಿರಬಹುದು ಕೆಲವರಂತೂ ಅದರಲ್ಲಿಯೂ ಹೆಣ್ಣು ಮಕ್ಕಳು ತಮ್ಮ ಕಂಕುಳಿನಲ್ಲಿ ಮಗುವೊಂದನ್ನು ಎತ್ತಿಕೊಂಡು ಭಿ ಕ್ಷೆ ಬೇಡುತ್ತಾ ಇರುತ್ತಾರೆ ಆಗ ಜನರಿಗೆ ಅನುಕಂಪ ಉಂಟಾಗುತ್ತದೆ ಅನುಕಂಪದಿಂದ ಆದರೂ ಹಣವನ್ನ ನೀಡುತ್ತಾರಾ ಎಂಬ ಕಾರಣದಿಂದಾಗಿ ಈ ರೀತಿಯ ದಂಧೆಯನ್ನು ಶುರುಮಾಡಿಕೊಂಡಿದ್ದಾರೆ ಮಕ್ಕಳನ್ನ ಎತ್ತಿಕೊಂಡು ಮಕ್ಕಳಿಗೆ ಹಸಿವಾಗಿದೆ ಊಟ ಕೊಡಿ ಅಂತ ಹೇಳಿಸುತ್ತಾ ಮತ್ತು ಮಕ್ಕಳಿಗೂ ಕೂಡ ಅದೇ ಮಾತನ್ನ ಹೇಳಿಕೊಟ್ಟು ಮಕ್ಕಳ ಬಾಯಲ್ಲಿ ಕೂಡ ದುಡ್ಡು ಕೊಡಿ ಹಣ ಕೊಡಿ ಕಾಸು ಕೊಡಿ ಅಂತಾ ಹೇಳಿಸುತ್ತಾ ಭಿಕ್ಷೆ ಬೇಡುತ್ತಾ ಇರುತ್ತಾರೆ.

ರೈಲುಗಳಲ್ಲಿ ಕೂಡ ನೀವು ಪಯಣ ಮಾಡುವಾಗ ನಿಮಗೆ ಈ ಅನುಭವ ಆಗಿರುತ್ತದೆ ಕೆಲ ಹೆಣ್ಣುಮಕ್ಕಳು ತಮಗೆ ಕಷ್ಟ ಇದೆ ಎಂದು ಮಕ್ಕಳನ್ನ ಎತ್ತಿಕೊಂಡು ಬಂದಿರುತ್ತಾರೆ ಆದರೆ ಈ ಎಲ್ಲಾ ಸಂದರ್ಭಗಳಲ್ಲಿಯೂ ಹೆಚ್ಚಿನದಾಗಿ ಮಕ್ಕಳು ಮಲಗಿಯೇ ಇರುತ್ತಾರೆ. ಇದೇ ರೀತಿ ಒಬ್ಬ ಹೆಣ್ಣುಮಗಳು ರೈಲುಪ್ರಯಾಣ ಮಾಡುವಾಗ ಒಬ್ಬ ಹೆಂಗಸು ಬಂದು ಆಕೆಯ ಕೈಗೆ ಕಾರ್ಡೊಂದನ್ನು ನೀಡುತ್ತಾಳೆ.

ಆ ಕಾರ್ಡ್ ನಲ್ಲಿ ತನಗೆ ಕಷ್ಟ ಕೈಲಾದ ಸಹಾಯವನ್ನು ಮಾಡಿ ಅಂತ ಬರೆದಿರುತ್ತದೆ ಇದನ್ನು ಕಂಡು ಆ ಮಹಿಳೆ ಹೇಳಿಕೊಟ್ಟಿರುವುದೇನೆಂದರೆ ಇದೆಲ್ಲವೂ ನನಗೆ ಸಾಮಾನ್ಯ ಆದರೆ ನಾನು ಎಲ್ಲಾ ಸಂದರ್ಭಗಳಲ್ಲೂ ಗಮನಿಸಿದ್ದು ಅವರು ಎತ್ತಿಕೊಂಡಿರುವ ಮಕ್ಕಳು ಯಾಕೆ ಯಾವಾಗಲೂ ಮಲಗಿರುತ್ತಾರೆ ಎಂದು ಆ ಸಂದರ್ಭದಲ್ಲಿ ರೈಲಿನಲ್ಲಿ
ಒಬ್ಬ ವ್ಯಕ್ತಿ ಮಹಿಳೆಯ ಜೊತೆ ಜ’ಗಳಕ್ಕೆ ನಿಲ್ಲುತ್ತಾನೆ.

ಮಾತಿಗೆ ಮಾತು ಬೆಳೆದು ಅವರಿಬ್ಬರ ನಡುವೆ ದೊಡ್ಡ ವಾದವೆ ನಡೆಯುತ್ತದೆ ಅನಂತರ ಮಹಿಳೆ ಕೋಪಗೊಂಡು ಜೋರಾಗಿ ಮಾತನಾಡುತ್ತಾಳೆ ಆಗ ಮಕ್ಕಳ ಕಲ್ಯಾಣ ಇಲಾಖೆಗೆ ಅಲ್ಲಿದ್ದವರೊಬ್ಬರು ಕರೆ ಮಾಡುತ್ತಾರೆ ಮತ್ತು ಯಶವಂತ ಪುರ ರೈಲು ನಿಲ್ದಾಣ ಬಂದ ನಂತರ ಅಲ್ಲೇ ಇಳಿದು ನೋಡಿದರೆ ಯಾವ ಅಧಿಕಾರಿಗಳೂ ಕೂಡ ಬಂದಿರುವುದಿಲ್ಲ ಮತ್ತು ಎಲ್ಲರೂ ಕೂಡ ಆಗುವಷ್ಟು ಕಾಯುತ್ತಾರೆ ಆ ನಂತರ ಜನರೆಲ್ಲ ಹೋಗುತ್ತಾರೆ.

ಆದರೆ ಯಾವ ಅಧಿಕಾರಿಗಳೂ ಕೂಡ ಬರುವುದಿಲ್ಲ ಇಂತಹ ಅಧಿಕಾರಿಗಳ ನಿರ್ಲಕ್ಷ್ಯತನದಿಂದಲೇ ಇಂದಿನ ದಿವಸಗಳಲ್ಲಿ ಮಕ್ಕಳನ್ನು ಕೂಡ ಭಿಕ್ಷೆ ಬೇಡುವುದಕ್ಕೆ ಬಳಸಿಕೊಳ್ಳುತ್ತಾ ಇರುವುದು ಇಂತಹ ಸನ್ನಿವೇಶಗಳು ಘಟನೆಗಳ ಬಗ್ಗೆ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ.

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.