ಪ್ರತಿ ತಿಂಗಳು ಐದನೇ ತಾರೀಕಿನಂದು ಈ ನಟಿಗೆ ಹಣ ಹಾಕುತ್ತಾ ಇರುವ ಈ ನಿರ್ದೇಶಕರು ಯಾಕೆ ಅಂತ ಕಾರಣ ಕೇಳಿದರೆ ನಿಮಗೂ ಕೂಡ ಮನ ಕರಗಬಹುದು ಹೌದು ಸ್ನೇಹಿತರೆ ಕಷ್ಟದಲ್ಲಿ ಯಾರೇ ಸಹಾಯ ಮಾಡಿದರೆ ಅಂಥವರಿಗೆ ಧನ್ಯತಾ ಪೂರ್ವಕವಾಗಿ ಇರುವುದು ಅಷ್ಟೇ ಒಳ್ಳೆಯದು ಅದು ಮಾನವೀಯತೆ ಕೂಡ ಅದೇ ರೀತಿ ಇದೀಗ ಈ ನಿರ್ದೇಶಕರು ಪ್ರತಿ ತಿಂಗಳು ಈ ನಟಿಗೆ ಯಾಕೆ ಹಣ ಹಾಕುತ್ತಿದ್ದಾರೆ ಗೊತ್ತಾ ಅದನ್ನು ಹೇಳ್ತೇವೆ ಈ ಲೇಖನಿಯನ್ನು ಸಂಪೂರ್ಣವಾಗಿ ತಿಳಿರಿ .
ಹೌದು ನಾವು ಮಾತನಾಡುತ್ತಾ ಇರುವ ನಿರ್ದೇಶಕರು ಯಾರು ಅಂತ ಹೇಳುವುದಾದರೆ ಅವರೇ ಅಪ್ಪು ಸಿನಿಮಾದ ನಿರ್ದೇಶಕರಾದ ಪೂರಿ ಜಗನ್ನಾಥ್ ಈ ನಟ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ ಆ ನಂತರ ತಮ್ಮ ಸ್ವಂತ ಬ್ಯಾನರ್ ನಲ್ಲಿ ಕೂಡ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಪೂರಿ ಜಗನ್ನಾಥ್ ಅವರು ಇಂತಹ ಕೆಲಸವನ್ನು ಮಾಡ್ತಾ ಇದ್ದಾರೆ ಹಾಗಾದರೆ ಆ ನಟಿ ಯಾರಿರಬಹುದು ಗೊತ್ತಾ?
ಕಷ್ಟದಲ್ಲಿ ಇದ್ದವರಿಗೆ ಕಷ್ಟದಲ್ಲಿ ಇರುವವರಿಗೆ ಒಳ್ಳೆಯ ಮನಸ್ಸಿದ್ದರೆ ನಿಜಕ್ಕೂ ಅಂಥವರಿಗೆ ಆ ದೇವರು ಕೈ ಹಿಡಿಯುತ್ತಾನೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಹೌದು ಪೂರಿ ಜಗನ್ನಾಥ್ ಅವರು ನಟಿ ರಮಾಪ್ರಭಾ ಅವರಿಗೆ ಪ್ರತಿ ತಿಂಗಳು ಸರಿಯಾಗಿ ಐದನೇ ತಾರೀಕಿನಂದು ಅವರ ಅಕೌಂಟ್ ಗೆ ಹಣ ಹಾಕುತ್ತಾ ಇದ್ದರಂತೆ. ನಿರ್ದೇಶಕರಾದ ಪೂರಿ ಜಗನ್ನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳನ್ನು ಮಾಡಿದ್ದಾರೆ ಮತ್ತು ಇವರ ಸಿನಿಮಾಗಳು ಸ್ವಲ್ಪ ದಿವಸಗಳ ನಂತರ ಫ್ಲಾಪ್ ಆಗ ತೊಡಗಿತು ಅನಂತರ ಬೇಸರಗೊಂಡ ಪೂರಿ ಜಗನ್ನಾಥ್ ಅವರು ತಮ್ಮ ಸ್ವಂತ ಬ್ಯಾನರ್ ನಲ್ಲಿ ಸ್ಮಾರ್ಟ್ ಶಂಕರ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದರು.
ಆದರೆ ಈ ಸಿನಿಮಾ ಕೊಂಚ ಸಕ್ಸಸ್ ನೀಡಿದರು ಆನಂತರ ನಿರ್ದೇಶನ ಮಾಡಿದ ಎಲ್ಲ ಸಿನೆಮಾಗಳು ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಆದರೆ ಪೂರಿ ಜಗನ್ನಾಥ್ ಅವರು ಮಾಡುತ್ತಿರುವ ಕೆಲಸದ ಬಗ್ಗೆ ಇದೀಗ ಜನರು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಹಳೆಯ ಕಾಲದ ನಟಿ ಆದ ರಮಾಪ್ರಭಾ ಅವರು ಶರತ್ ಬಾಬು ಎಂಬ ನಟನ ನಾ ನಂಬಿ ಆರ್ಥಿಕವಾಗಿ ಕುಗ್ಗಿದ್ದ ಅನಂತರ ಬಹಳ ಕಷ್ಟದಲ್ಲಿ ರಮಾಪ್ರಭಾ ಅವರು ಅನಾರೋಗ್ಯ ಕೂಡ ಒಳಗಾದರೋ ಅಂತಹ ಸಮಯದಲ್ಲಿ ಇವರ ಕಷ್ಟಕ್ಕೆ ನಿಂತದ್ದು ಪೂರಿ ಜಗನ್ನಾಥ್ ಆದರೆ ನಟಿ ರಮಾಪ್ರಭಾ ಅವರಿಗೆ ಹಣ ಯಾರು ಹಾಕುತ್ತಾ ಇದ್ದರು.
ಎಂಬ ವಿಚಾರ ಮಾತ್ರ ತಿಳಿಯುತ್ತಿರಲಿಲ್ಲ ಒಮ್ಮೆ ಇವರು ತಮ್ಮ ಅಕೌಂಟ್ ಗೆ ಹಣ ಹಾಕುತ್ತಿರುವವರು ಯಾರು ಎಂದು ಹೋಗಿ ಬ್ಯಾಂಕಿಗೆ ವಿಚಾರಿಸಿದಾಗ ಅವರಿಗೆ ತಿಳಿದಿದ್ದು ನಿರ್ದೇಶಕರಾದ ಪೂರಿ ಜಗನ್ನಾಥ್ ಅವರು ಇವರಿಗೆ ಹಣವನ್ನ ಹಾಕುತ್ತಾ ಇದ್ದಾರೆ ಎಂಬ ವಿಚಾರ ತಿಳಿಯಿತು ಮತ್ತು ಯಾವುದೇ ಸಂದರ್ಶನ ವೇಳೆ ರಮಾಪ್ರಭಾ ಅವರು ಈ ವಿಚಾರವನ್ನು ಹಂಚಿಕೊಂಡಿದ್ದರು ಇವರ ಜೊತೆ ನಟ ನಾಗಾರ್ಜುನ ಅವರು ಕೂಡ ಆಗಾಗ ನನ್ನ ಖಾತೆಗೆ ಹಣ ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ.
ಕಷ್ಟದಲ್ಲಿ ಇದ್ದಾಗ ಯಾರೇ ಸಹಾಯ ಮಾಡಿದರೂ ಅವರು ನಮಗೆ ದೇವರಂತೆ ಕಾಣಿಸುತ್ತಾರೆ ಅವರ ಈ ಪರಿಸ್ಥಿತಿ ಅಲ್ಲಿ ಇವರಿಗೆ ಸಹಾಯ ಮಾಡುತ್ತಿರುವ ಈ ಇಬ್ಬರು ವ್ಯಕ್ತಿಗಳಿಗೆ ಆ ದೇವರು ಒಳ್ಳೆಯದನ್ನು ಮಾಡಲಿ ಧನ್ಯವಾದಗಳು.