Categories
ಸಿನಿಮಾ

ಬಹುಭಾಷಾ ನಟಿ ನಟನೆ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದ ಶ್ರುತಿ ಹರಿಹರನ್ ಅವರ ಗಂಡ ನಿಜಕ್ಕೂ ಯಾರು ಗೊತ್ತಾ ಇಲ್ಲಿದೆ ನೋಡಿ ಅವರ ಕ್ಯೂಟ್ ಫ್ಯಾಮಿಲಿ….

ಕನ್ನಡಕ್ಕೆ ಸುದ್ದಿ ಹರಂ ಬಂದು ಕೆಲವೇ ಕೆಲವು ದಿನಗಳಲ್ಲಿ ದೊಡ್ಡ ಹೆಸರನ್ನು ಮಾಡಿದ್ದರೂ ಇವರು ಕನ್ನಡದಲ್ಲಿ ಮೂಡಿ ಬಂದಂತಹ ಲೂಸಿಯಾ ಎನ್ನುವಂತಹ ಸಿನಿಮಾ ಮುಖಾಂತರ ಕನ್ನಡದ ಹಲವಾರು ಜನರ ಮನಸ್ಸನ್ನು ಕದ್ದಿದ್ದರು ಇವರು ತಮ್ಮದೇ ಆದಂತಹ ಒಂದು ವಿಶೇಷವಾದ ನಟನೆಯನ್ನು ಮಾಡುತ್ತಾಜನರ ಮನಸ್ಸನ್ನ ಕದ್ದಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರ ಹಾಗೆ ಇವರು ಹಲವಾರು ಸಿನಿಮಾಗಳನ್ನು ಕನ್ನಡದಲ್ಲಿ ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆಗೆ ನಟನೆಯನ್ನು ಮಾಡಿ ಶೃತಿಹರನ್ ಅವರು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ಶೃತಿ ಹರಿಹರನ್ ಅವರು ಎಲ್ಲ ಸಿನಿಮಾಗಳಲ್ಲಿ ಒಂದೇ ರೀತಿಯಾಗಿ ಅತ್ತಿ ಮಾಡುವುದಿಲ್ಲ ಒಂದೊಂದು ಸಿನಿಮಾಗಳಲ್ಲಿ ಒಂದೊಂದು ರೀತಿಯಾದಂತಹ ಆಕ್ಟಿಂಗ್ ಅವರು ಮಾಡುತ್ತಾರೆ ಇದಕ್ಕಾಗಿ ಅವರು ಮಾಡುವಂತಹ ಎಲ್ಲಾ ಸಿನಿಮಾಗಳು ಪ್ರದರ್ಶನ ಕಂಡಿದ್ದವು.

ಹೀಗೆ ಶೃತಿ ಹರಿಹರನ್ ಅವರು ಈ ರೀತಿಯಾಗಿ ಸಾಲು ಸಾಲಾದ ಅಂತಹ ಸಿನಿಮಾಗಳಲ್ಲಿ ಭರ್ಜರಿ ಹಿಟ್ಟನ್ನು ನೋಡಿದಂತಹ ಹಲವಾರು ಜನರು ಇವರು ಒಂದಲ್ಲ ಒಂದು ದಿನ ಕನ್ನಡದಲ್ಲಿ ದೊಡ್ಡ ಚಿತ್ರರಂಗದ ಟಾಪ್ ನಟಿಯಾಗಿ ಬರೆಯುತ್ತಾರೆ ಎನ್ನುವಂತಹ ಮಾತನ್ನು ಹೇಳಿದ್ದರು ಅದೇ ರೀತಿಯಾಗಿ ತಮ್ಮ ಕೌಶಲ್ಯದಿಂದ ಹಾಗೂ ಮಾಡುವಂತಹ ಆಕ್ಟಿಂಗ್ ಇಂದ ಹಲವಾರು ಜನರ ಅಭಿಮಾನವನ್ನು ಗಳಿಸಿದಂತ ಹರಿಹರನ್ ಅವರು ಎರಡು ವರ್ಷದಲ್ಲಿ ಕರ್ನಾಟಕದ ಒಳ್ಳೆಯ ನಟಿ ಹಾಗೂ ಒಳ್ಳೆಯ ಉದಯೋನ್ಮುಖ ನಟಿ ಅನ್ನುವಂತ ಹೆಸರಿಗೆ ಪಾತ್ರರಾಗಿದ್ದರು.

ಇನ್ನು ಶೃತಿಹರಿಹರನ್ ಅವರು ಯಾವುದೇ ಒಂದು ಪಾತ್ರವನ್ನು ಕೊಟ್ಟರು ಕೂಡ ಆ ಪಾತ್ರಕ್ಕೆ ನಿಜವಾದಂತಹ ನ್ಯಾಯವನ್ನು ಒದಗಿಸುವಂತಹ ಒಂದು ಪ್ರಯತ್ನವನ್ನು ಪಡುತ್ತಾರೆ ಅದರಲ್ಲೂ ಅವರು ಮಾಡುವಂತಹ ಒಂದು ಅಭಿನಯ ಜನರಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತದೆ.ಇನ್ನು ನಾವು ಶ್ರುತಿ ಹರಿಹರನ್ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ಶ್ರುತಿ ಹರಿಹರನ್ ಅವರು ಹುಟ್ಟಿದ್ದು ಕೇರಳ ಎನ್ನುವಂತಹ ರಾಜ್ಯದಲ್ಲಿ .ಹುಟ್ಟಿದ್ದು ಕೇರಳ ಆದರೆ ಸಂಪೂರ್ಣವಾಗಿ ಬೆಳೆದದ್ದು ಬೆಂಗಳೂರಿನಲ್ಲಿ ಇವರಿಗೆ ಕನ್ನಡ ತಮಿಳು ಹಾಗೂ ಮಲಯಾಳಂನಲ್ಲಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡುವಂತಹ ಚಾನ್ಸ್ ಕಿತ್ತೂರಿನ ಸಂಪೂರ್ಣವಾಗಿ ಸದುಪಯೋಗಪಡೆದುಕೊಂಡಂತಹ ಹರಿಹರನ್ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಇನ್ನುಳಿದ ಅಂತಹ ಮೂರು ಭಾಷೆಗಳಲ್ಲೂ ಕೂಡ ಸಿನಿಮಾವನ್ನ ಮಾಡಿ ಸಿಕ್ಕಾಪಟ್ಟೆ ಹೆಸರುವಾಸಿಯಾಗಿದ್ದಾರೆ.

ತಮ್ಮ ಜೀವನದಲ್ಲಿ ಮಾಡಿರುವಂತಹ ಒಂದು ಸಿನಿಮಾ ಇವರ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ನಾಚುತ ರಾಣಿ ಎನ್ನುವಂತಹ ಸಿನಿಮಾವನ್ನು ಮಾಡಿದ ನಂತರ ಶೃತಿ ಹರಿಯನ್ ಅವರಿಗೆ ಒಂದು ಪ್ರಶಸ್ತಿ ಸಿಗುತ್ತದೆ ಇದರಿಂದಾಗಿ ಅವರಿಗೆ ಹಲವಾರು ಸಿನಿಮಾಗಳನ್ನು ಮಾಡುವಂತಹ ಅವಕಾಶ ಕನ್ನಡದಲ್ಲಿ ಸಿಗುತ್ತದೆ ಕನ್ನಡದಲ್ಲಿ ಜೊತೆಗೆ ಮಾಡಿದಂತಹ ಅಂಬಿ ನಿಂಗೆ ವಯಸ್ಸಾಯ್ತೋ ಎನ್ನುವಂತಹ ಸಿನಿಮಾದಲ್ಲಿ ನಟನೆ ಮಾಡಿದ್ದರು. ತದನಂತರ ಉಪೇಂದ್ರ ಹಾಗೂ ಇನ್ನಿತರ ದೊಡ್ಡ ದೊಡ್ಡ ನಟ ನಾಯಕರ ಜೊತೆಗೆ ನಟನೆಯನ್ನು ಕೂಡ ಮಾಡಿದ್ದಾರೆ.

ಇತ್ತೀಚಿಗೆ ಮೂಡಿ ಬಂದಂತಹ ಕನ್ನಡದಲ್ಲಿ ರಚಿಸಿ ಅವರ ನಟನೆ ಮಾಡಿದಂತಹ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಎನ್ನುವಂತಹ ಸಿನಿಮಾದಲ್ಲೂ ಕೂಡ ಇವರ ಜೊತೆಗೆ ನಟನೆಯನ್ನು ಮಾಡಿದ್ದಾರೆ ಹಾಗೂ ಹಲವಾರು ಪ್ರಶಸ್ತಿಗಳನ್ನು ತೆಗೆದುಕೊಂಡು ಅದರಲ್ಲಿ ಇವರು ಕೂಡ ಒಳ್ಳೆಯದನ್ನು ಮಾಡಿ ಒಳ್ಳೆಯ ಕನ್ನಡದಲ್ಲಿ ಪಡೆದಿದ್ದಾರೆ.ಇನ್ನು ನಾವು ಶ್ರುತಿ ಹರಿಹರನ್ ಅವರ ವೈವಾಹಿಕ ವಿಚಾರಕ್ಕೆ ಬರುವುದಾದರೆ ಇವರು ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ ಹೀಗೆ ಮದುವೆಯಾದ ಅಂತಹ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತದೆ ಹಾಗೂ ತುಂಬಾ ಸುದ್ದಿಯಲ್ಲಿವೆ.

ಸುದ್ದಿ ಮಾಧ್ಯಮಗಳ ಆಧಾರದ ಮೇರೆಗೆ ಶ್ರುತಿ ಹರಿಹರನ್ ಅವರಿಗೆ ಮುದ್ದಾದ ಮಗಳು ಕೂಡ ಇದ್ದಾಳೆ.ಸದ್ಯಕ್ಕೆ ಶ್ರುತಿ ಹರಿಹರನ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು ಬೆಂಗಳೂರಿನಲ್ಲಿ ಒಂದು ಸಂತೆ ಮನೆಯ ಕೂಡ ಹೊಂದಿದ್ದಾರೆ.ಇನ್ನು ಈ ನಟಿ ಸಿನಿಮಾಗೆ ಬರುವುದಕ್ಕಿಂತ ಮುಂಚೆ ಡ್ಯಾನ್ಸರ್ ಕೂಡ ಆಗಿದ್ದರು ಹಲವಾರು ದೇಶಗಳಲ್ಲಿ ಡ್ಯಾನ್ಸ್ ಮಾಡುತ್ತಾ ಕಲಾವಿದೆಯಾಗಿ ತುಂಬಾ ವರ್ಷಗಳ ಕಾಲ ಆದರೂ.ತಮ್ಮ ಜೀವನದಲ್ಲಿ 15 ಕ್ಕಿಂತ ಹೆಚ್ಚು ಸಿನಿಮಾವನ್ನ ಮಾಡಿ ಎಲ್ಲ ಪಾತ್ರಗಳನ್ನು ಮಾಡುವುದಕ್ಕೆ ಸಿದ್ಧ ಇದ್ದೀನಿ ಎನ್ನುವಂತಹ ಮಾತನ್ನ ಚಿತ್ರರಂಗಕ್ಕೆ ತೋರಿಸಿ ಕೊಟ್ಟಂತಹ ನಟಿ ಅಂತ ನಾವು ಹೇಳಬಹುದು.

ನೀನು ಶ್ರುತಿ ಹರಿಹರನ್ ಅವರವಯಸ್ಸಿನ ಬಗ್ಗೆ ಮಾತನಾಡುವುದಾದರೆ ಇವರಿಗೆ ಇವತ್ತಿನವರೆಗೂ 31 ವರ್ಷ ಆಗಿದ್ದು ಮಗುವನ್ನ ಮನೆಯಲ್ಲಿ ಆಟ ಆಡಿಸಿ ಕೊಳ್ಳುತ್ತಾ ಗಂಡನ ಜೊತೆಗೆ ಚೆನ್ನಾಗಿ ನೆಮ್ಮದಿಯ ಜೀವನವನ್ನು ಮಾಡುತ್ತಿದ್ದಾರೆ ಸದ್ಯಕ್ಕೆ ಚಿತ್ರರಂಗದಲ್ಲಿ ಯಾವುದೇ ಸಿನಿಮಾದಲ್ಲಿ ಕಂಡುಬರದೆ ಇರುವಂತಹ ಇವರು ತಮ್ಮ ವೈವಾಹಿಕ ಜೀವನದಲ್ಲಿ ತುಂಬಾ ಬ್ಯುಸಿ ಇದ್ದಾರೆ ಅನ್ಸುತ್ತೆ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಬರಲಿ ಹಾಗೂ ಇನ್ನು ಸಿನಿಮಾಗಳಲ್ಲಿ ನಟನೆ ಮಾಡಲಿ ಎನ್ನುವುದು ನಮ್ಮ ಅಭಿಪ್ರಾಯ.

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.