ಏಷ್ಯಾ ಖಂಡದಲ್ಲೇ ಜಾಕಿ ಚಾನ್ ಅವರ ಹೆಸರು ಯಾರಿಗೆ ಪರಿಚಯವಿಲ್ಲ ಹೇಳಿ ಹೌದು ಫ್ರೆಂಡ್ಸ್ ಅಡ್ವರ್ಟೈಸ್ಮೆಂಟ್ ನಲ್ಲಿಯೂ ಕೂಡಾ ನೀವು ಜಾಕಿ ಚಾನ್ ಅವರ ಹೆಸರನ್ನು ಕೇಳಿರಬಹುದು ಅಷ್ಟು ಪ್ರಸಿದ್ಧತೆ ಅನ್ನೋ ಪಡೆದುಕೊಂಡ ಈ ನಟ ಈತ ಆಗರ್ಭ ಶ್ರೀಮಂತ ಹೌದು ಈತ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದ ನಟ ಜಾಕಿಚಾನ್ ಅಂದರೆ ಸಾಕು ಕೆಲವರಿಗೆ ಕರಾಟೆ ಕುಂಗ್ ಫು ಫೈಟಿಂಗ್ ಇವುಗಳ ನೆನಪಿಗೆ ಬರುತ್ತದೆ ಮತ್ತು ಅವರ ಅದ್ಭುತವಾದ ನಟನೆ ಪ್ರತಿಯೊಬ್ಬರೂ ಕೂಡ ಅವರನ್ನು ಅವರ ನಟನೆಯಿಂದ ಗೌರವಿಸುತ್ತಾರೆ ಆರಾಧಿಸುತ್ತಾರೆ ಮತ್ತು ಅವರನ್ನು ಆದರ್ಶದಿಂದ ಕಾಣುತ್ತಾರೆ.
ಹೌದು ಎಷ್ಟೋ ಜನರು ಹಲವು ಸೆಲೆಬ್ರಿಟಿಗಳು ತಮ್ಮ ಆದರ್ಶದಂತೆ ಕಾಣುತ್ತಾರೆ ಮತ್ತು ಅವರನ್ನು ಭೇಟಿ ಮಾಡಲು ಹಲವು ಜನರು ಕಾಯುತ್ತಾ ಇರುತ್ತಾರೆ ಆದರೆ ನಮಗೆ ದೂರದಿಂದ ಕಾಣುವ ಮನುಷ್ಯನ ವ್ಯಕ್ತಿತ್ವವೇ ಬೇರೆ ಆತನ ಜೀವನದಲ್ಲಿ ಆತ ಹೊಂದಿರುವ ವ್ಯಕ್ತಿತ್ವವೇ ಬೇರೆ ಆಗಿರುತ್ತದೆ ಅದಕ್ಕೆ ಉದಾಹರಣೆ ಅಂದರೆ ಜಾಕಿಚಾನ್ ಅಂತ ಹೇಳಬಹುದು ಹೌದು ಫ್ರೆಂಡ್ಸ್ ನಟ ಜಾಕಿ ಚಾನ್ ಅವರ ಬಗ್ಗೆ ನಮಗೆ ಕೆಲವಷ್ಟು ಮಾಹಿತಿ ಮಾತ್ರ ತಿಳಿದಿದೆ ಆದರೆ ಇಂದಿನ ಲೇಖನದಲ್ಲಿ ನೀವು ನಟ ಜಾಕಿ ಚಾನ್ ಅವರ ಬಗ್ಗೆ ತಿಳಿದರೆ ಶಾಕ್ ಆಗಬಹುದು ಹೌದು ಈ ಆಗರ್ಭ ಶ್ರೀಮಂತ ತನ್ನ ಮಗಳನ್ನ ಬೀದಿಗೆ ಹಾಕಿದ್ದು ಯಾವ ಕಾರಣಕ್ಕಾಗಿ ಗೊತ್ತಾ ಇದೀಗ ಜಾಕಿ ಚಾನ್ ಅವರ ಮಗಳು ಏನು ಮಾಡುತ್ತಿದ್ದಾಳೆ ಗೊತ್ತಾ.
ಜಾಕಿ ಚಾನ್ ಅವರ ಮಗಳು ಸಲಿಂಗಕಾಮಿ ಎಂಬ ಕಾರಣದಿಂದಾಗಿ ಜಾಕಿ ಚಾನ್ ಅವರು ತಮ್ಮ ಮಗಳನ್ನ ಮನೆಯಿಂದ ಆಚೆ ಹಾಕಿದ್ದಾರಂತೆ ಹೌದೆ ಜಾಕಿ ಚಾನ್ ಅವರ ಮಗಳು ಸಲಿಂಗಕಾಮಿ ಆದರೆ ಇದು ಪ್ರಕೃತಿದತ್ತವಾಗಿ ಸಹಜವಾದ ವಿಚಾರವೇ ಬೇಕು ಅಂತ ಯಾರು ಕೂಡ ಹೀಗೆ ಆಗುವುದಿಲ್ಲ ಇದು ದೇಹದಲ್ಲಿ ಆಗುವ ಕೆಲವೊಂದು ಹಾರ್ಮೋನಿಯಂ ದಾಳಿಯಿಂದಾಗಿ ಈ ರೀತಿ ಆಗುತ್ತದೆ.
ಈ ಕಾರಣದಿಂದಾಗಿ ಜಾಕಿ ಚಾನ್ ಅವರು ತಮ್ಮ ಮಗಳನ್ನು ಮನೆಯಿಂದ ಆಚೆ ಹಾಕಿದ್ದರು ಸೆಲೆಬ್ರಿಟಿಗಳು ಅಂದರೆ ಕಾರ್ಯಕ್ರಮಗಳಲ್ಲಿ ದೊಡ್ಡ ದೊಡ್ಡ ಭಾಷಣ ಮಾಡುತ್ತಾರೆ ಎಷ್ಟೋ ಜನರಿಗೆ ಮಾದರಿ ಎಂಬಂತೆ ಮಾತನಾಡುತ್ತಾರೆ ಆದರೆ ಜಾಕಿ ಚಾನ್ ಅವರು ಮಾಡಿರುವ ಕೆಲಸ ಎಂತಹದ್ದು ಮತ್ತು ಈ ವಿಚಾರವಾಗಿ ಜಾಕಿ ಚಾನ್ ಅವರ ಪತ್ನಿಯನ್ನು ಸಂದರ್ಶನ ಮಾಡಿದಾಗ ಆಕೆಗೆ ಹಣ ಬೇಕೆಂದರೆ ಆಕೆ ಕೆಲಸ ಮಾಡಲಿ ಅದಕ್ಕೂ ನಮಗೂ ಸಂಬಂಧವಿಲ್ಲ ಅಂತ ಜಾಕಿ ಚಾನ್ ಅವರ ಪತ್ನಿ ಕೂಡ ಉತ್ತರ ನೀಡಿದ್ದಾರೆ.
ಹೌದು ಜಾಕಿ ಚಾನ್ ಅವರ ಮಗಳು ಸದ್ಯಕ್ಕೆ ಫುಟ್ ಪಾತ್ ನಲ್ಲಿ ಜೀವನ ಸಾಗಿಸುತ್ತಾ ಇದ್ದಾರೆ ಮತ್ತು ಈಕೆ ಹಣಬೇಕೆಂದು ಕೆಲವೊಂದು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾಳೆ ಕೂಡ ಈ ವಿಚಾರವಾಗಿ ಜಾಕಿಚಾನ್ ದಂಪತಿಗಳನ್ನ ಕೇಳಿದಾಗ ಇವರು ನಿರ್ಲಕ್ಷ್ಯದಿಂದ ಉತ್ತರ ನೀಡಿದ್ದಾರೆ. ಮಗಳ ಈ ವರ್ತನೆ ಯಿಂದಾಗಿ ಜಾಕಿ ಚಾನ್ ಅವರು ಮಗಳನ್ನು ಮನೆಯಿಂದ ಆಚೆ ಹಾಕಿದ್ದರೆ ಅದರ ಜಾಕಿ ಚಾನ್ ಅವರ ನಿರ್ಧಾರ ಅದೆಷ್ಟು ಸರಿ ಅಂತ ನೀವೇ ಕಾಮೆಂಟ್ ಮಾಡಿ.