ನಾವು ಪ್ರತಿದಿನ ಸರ್ಕಾರಿ ಅನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾದಂತಹ ಮಿತ ವಾದಂತಹ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಬೇಕಾದಂತಹ ನೀರು ಪ್ರತಿಯೊಂದು ಸಾರಾಸಗಟಾಗಿ ತರಕಾರಿಯನ್ನು ತಿನ್ನುವುದರಿಂದ ಸಿಗುತ್ತದೆ. ಹೀಗೆ ತರಕಾರಿಯನ್ನು ಅದರಲ್ಲೂ ಹಸಿ ತರಕಾರಿಯನ್ನು ನೀಡುವುದರ ಮುಖಾಂತರ ನಮ್ಮ ದೇಹಕ್ಕೆ ನಾವು ಅತಿಯಾದ ಅಂತಹ ಪೋಷಕಾಂಶಗಳು ಹಾಗೂ ಎಲ್ಲಾ ರೀತಿಯಾದಂತಹ ಶಕ್ತಿಯನ್ನು ನಾವು ಪಡೆದುಕೊಳ್ಳಬಹುದು.
ಇವತ್ತಿನ ದಿವಸ ನಮ್ಮ ಪರಿಸ್ಥಿತಿ ಹೇಗಾಗಿದೆ ಎಂದರೆ ನಾವು ರೋಡಿನಲ್ಲಿ ತಿನ್ನುವಂತಹ ಪರಿಸ್ಥಿತಿ ಬಂದಿದೆ ಅದರಲ್ಲೂ ಆಫೀಸಿಗೆ ಅಥವಾ ಶಾಲೆಗೆ ಕಾಲೇಜಿಗೆ ಹೋಗುವಂತಹ ಸಂದರ್ಭದಲ್ಲಿ ನಾವು ನಮ್ಮ ಆರೋಗ್ಯದ ಕಡೆಗೆ ಸ್ವಲ್ಪ ಕಾಳಜಿಯನ್ನು ನೀಡದೆ ರೋಡಲ್ಲಿ ಸಿಗುವಂತಹ ಜಂಕ್ ಫುಡ್ಡು ತಿನ್ನುತ್ತಾ ನಮ್ಮ ಆರೋಗ್ಯವನ್ನು ನಾವು ಹಾಳು ಮಾಡಿಕೊಳ್ಳುತ್ತಿದ್ದೇವೆ ಇದರಿಂದಾಗಿ ನಮ್ಮ ಆರೋಗ್ಯ ದಿನನಿತ್ಯ ಹಾಳಾಗುತ್ತದೆ.ಹಾಗಾದ್ರೆ ಬನ್ನಿ ಇವತ್ತು ನಾವು ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ನಾವು ದಿನನಿತ್ಯ ತಿನ್ನುವಂತಹ ಕೆಲವು ತರಕಾರಿಗಳಿಗಿಂತ ಬದನೆಕಾಯಿ ಅನ್ನುವಂತಹ ತರಕಾರಿ ತಿನ್ನುವುದರಿಂದ ನಮ್ಮ ದೇಹಕ್ಕೆ ಆಗುವ ಅನುಕೂಲಗಳು ಏನು ಹಾಗೂ ಹೆಚ್ಚಾಗಿ ಹೆಣ್ಣುಮಕ್ಕಳನ್ನ ಯಾಕೆ ಇಷ್ಟಪಡುತ್ತಾರೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ನಡೆದುಕೊಳ್ಳೋಣ.
ನಾವು ರೋಡಿನಲ್ಲಿ ದಿನನಿತ್ಯ ತಿನ್ನದೇ ನಮ್ಮ ಮನೆಯಲ್ಲಿ ನಾವು ತರಕಾರಿಗಳನ್ನು ಚೆನ್ನಾಗಿ ತೊಳೆದು ಅದನ್ನು ತಿನ್ನೋದರಿಂದ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಪ್ರಾಬ್ಲಮ್ ಗಳು ಆಗುವುದಿಲ್ಲ ಅದರಲ್ಲೂ ನಿತ್ಯ ಬಳಸುವಂತಹ ಬದನೆಕಾಯಿ ನೋಡುವುದಕ್ಕೆ ಅಥವಾ ತಿನ್ನುವುದಕ್ಕೆ ಸ್ವಲ್ಪ ಕಹಿಯಾಗಿದ್ದರೂ ಕೂಡ ಇದನ್ನು ಬಳಸುವುದರಿಂದ ದೇಹಕ್ಕೆ ಸಿಗುವಂತಹ ಆರೋಗ್ಯದ ಲಾಭಗಳು ತುಂಬಾ ಹೆಚ್ಚು ಅದರಲ್ಲೂ ಬದನೆಕಾಯಿಯಲ್ಲಿ ಮನುಷ್ಯನಲ್ಲಿ ರಕ್ತವನ್ನು ಹೆಚ್ಚಿಸುವಂತಹ ಹಾಗೂ ಕೆಂಪುರಕ್ತಕಣಗಳನ್ನು ಹೆಚ್ಚಿಸುವಂತಹ ಒಂದು ವಿಶೇಷವಾದಂತಹಶಕ್ತಿ ಇದರಲ್ಲಿ ಇರುತ್ತದೆ ಬದನೆಕಾಯಿ ಗಳಲ್ಲಿ ಯಥೇಚ್ಛವಾಗಿ ಕಬ್ಬಿಣದ ಅಂಶಗಳು ಹೇರಳವಾಗಿರುತ್ತವೆ ಅದರಿಂದಾಗಿ ಏನನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿನ ಶಕ್ತಿಯನ್ನು ಉಂಟಾಗುವುದಿಲ್ಲ.
ಇಲ್ಲ ಕನ್ನಡಕ್ಕಾಗಿ ಹೆಣ್ಣುಮಕ್ಕಳು ಅಥವಾ ಮಹಿಳೆಯರು ಬದನೆಕಾಯಿ ಎಂದರೆ ತುಂಬಾ ಇಷ್ಟ ಪಡುತ್ತಾರೆ.ಅದಲ್ಲದೆ ಬದನೆಕಾಯಿಯನ್ನು ಹೆಣ್ಣುಮಕ್ಕಳ ಸ್ನೇಹಿತ ಅಂತ ಕೂಡ ಕರೆಯುತ್ತಾರೆ ಏಕೆಂದರೆ ಇದನ್ನು ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಎನ್ನುವುದು ಸ್ವಲ್ಪ ಕಡಿಮೆಯಾಗುತ್ತದೆ ಹಾಗೂ ಇದನ್ನ ಸ್ವಲ್ಪ ನೀವು ನಿಯಮಿತವಾಗಿ ತಿನ್ನುತ್ತ ಬಂದಿದೆ ಅದಕ್ಕೆ ಸಂಬಂಧಪಟ್ಟ ಹಲವಾರುಅನಾರೋಗ್ಯದಿಂದ ನೀವು ಹೊರಗಡೆ ಇರಬಹುದು ಅದಲ್ಲದೆ ಇದರಲ್ಲಿ ಇರುವಂತ ಹೆಚ್ಚೆಚ್ಚು ವಾದಂತಹ ನಾರಿನ ಅಂಶ ನಿಮಗೆ ಒಳ್ಳೆಯ ರೀತಿಯಾಗಿ ಚಯಪಚಯ ಕ್ರಿಯೆಗಳಲ್ಲಿ ಇದು ತುಂಬಾ ಸಹಕಾರಿಯಾಗುತ್ತದೆ ಇದರಿಂದಾಗಿ ನಿಮಗೆ ಯಾವುದೇ ರೀತಿಯಾದಂತಹ ಜೀವನ ಎನ್ನುವಂತಹ ಸಮಸ್ಯೆ ಉಂಟಾಗುವುದಿಲ್ಲ.
ಅದರಲ್ಲೂ ಹೆಣ್ಣುಮಕ್ಕಳು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವಂತಹ ನಿಟ್ಟಿನಲ್ಲಿ ಏನಾದ್ರೂ ಆಲೋಚನೆ ಮಾಡುತ್ತಿದ್ದಾರೆ ಬದನೆಕಾಯಿಯನ್ನು ಬಳಸುವುದರಿಂದ ತೂಕವು ಕೂಡ ಕಡಿಮೆಯಾಗುತ್ತದೆ ಏಕೆಂದರೆ ಇದರಲ್ಲಿ ಇರುವಂತಹ ಕಬ್ಬಿಣ ಅಂಶ ದೇಹದ ಮೂಳೆಗಳಬಲವನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮ ದೇಹದ ಮೇಲೆ ಇರುವಂತಹ ಕೊಬ್ಬನ್ನು ಕೂಡ ನಿವಾರಣೆ ಮಾಡುವುದಲ್ಲಿ ಇದು ತುಂಬಾ ಸಹಕಾರಿಯಾಗುತ್ತದೆ ಹಾಗು ಬದನೆಕಾಯಿಯಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ ಪ್ರಮಾಣವೂ ಕಡಿಮೆ ಇರುವುದರಿಂದ ನಿಮ್ಮ ತೂಕವನ್ನು ನೀವು ಆರಾಮಾಗಿ ಮನೆಯಲ್ಲಿ ಇದನ್ನ ಪಲ್ಯ ಮಾಡುವುದರ ಮುಖಾಂತರ ನೀವು ಧಾರಾಳವಾಗಿ ಬಳಸಿ ಕಡಿಮೆ ಮಾಡಿಕೊಳ್ಳಬಹುದು.
ಇವೆಲ್ಲ ಕಾರಣಕ್ಕಾಗಿ ಹೆಣ್ಣುಮಕ್ಕಳು ಹೆಚ್ಚಾಗಿ ಬದನೆಕಾಯಿಯನ್ನು ಇಷ್ಟಪಡುತ್ತಾರೆ ಹಾಗೂ ಇದನ್ನು ತಿನ್ನಲು ತುಂಬಾ ಇಷ್ಟಪಡುತ್ತಾರೆ ಅದರಲ್ಲೂ ಇದನ್ನು ತಿನ್ನುವುದರಿಂದ ಅವರಿಗೆ ಪೋಷಕಾಂಶಗಳು ಹೆಚ್ಚಾಗಿ ಸಿಗುತ್ತದೆ ಇದರಿಂದಾಗಿ ಅವರು ಬೆಳಗಿನಿಂದ ಸಂಜೆವರೆಗೂ ತುಂಬಾ ಉತ್ಸಾಹ ಉಲ್ಲಾಸದಿಂದ ಕೆಲಸವನ್ನು ಮಾಡಲು ತುಂಬಾ ಇದು ಸಹಕಾರಿಯಾಗುತ್ತದೆ. ಹೀಗೆ ನಾವು ಸಿಕ್ಕಸಿಕ್ಕಲ್ಲಿ ರೋಡಿನಲ್ಲಿ ಅಥವಾ ಹೋಟೆಲ್ಗಳಲ್ಲಿ ತಿನ್ನುವುದಕ್ಕಿಂತ ಬೀದಿಯಲ್ಲಿ ಸಿಗುವಂತಹ ಈ ಬದನೆಕಾಯಿಯನ್ನು ಮನೆಗೆ ತಂದು ಚೆನ್ನಾಗಿ ತೊಳೆದು ಅದನ್ನು ತಿನ್ನುವುದರಿಂದ ನಮ್ಮ ಆರೋಗ್ಯವನ್ನು ನಾವು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳಬಹುದು ಹಾಗೂ ಅನಾರೋಗ್ಯದಿಂದ ದೂರ ಇರಬಹುದು ಹಾಗೂ ಡಾಕ್ಟರ್ ಆಸ್ಪತ್ರೆಯಿಂದಲೇ ಕೂಡ ನಾವು ದೂರ ಇರಬಹುದು.