ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಪುನೀತ್ ರಾಜಕುಮಾರ್ ಅವರ ಒಂದು ಸಿನಿಮಾದಲ್ಲಿ ಅವರ ತಂಗಿಯಾಗಿ ಜೊತೆಯಲ್ಲಿ ನಟಿಸಿ ದಂತಹ ಒಬ್ಬ ನಟಿಗೆ ಕಿವಿನೋವು ಕೇಳಲ್ಲ ಹಾಗೆಯೇ ಮಾತು ಕೂಡಾ ಬರುವುದಿಲ್ಲ ಹಾಗಾದರೆ ನಟಿ ಯಾರು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಪುನೀತ್ ರಾಜಕುಮಾರ್ ಅವರ ಹುಡುಗರು ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರ ತಂಗಿಯಾಗಿ ಹಾಗೂ ಶ್ರೀನಗರ ಕಿಟ್ಟಿ ಅವರ ಲವ್ವರ್ ಆಗಿ ನಟಿಸಿದ ಇವರಿಗೆ ಮಾತನಾಡಲು ಬರುವುದಿಲ್ಲ ಹಾಗೆಯೇ ಕಿವಿ ಕೂಡ ಕೇಳಲ್ಲ ಆದರೂ ಕೂಡ ಒಂದು ಸಿನಿಮಾದಲ್ಲಿ ಅಭಿನಯಿಸಿ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಇವರ ಸಾಧನೆಗಳನ್ನು ಹೇಳಲು ಹೋದರೆ ನೀವು ಇಷ್ಟೆಲ್ಲ ಸಾಧನೆಗಳನ್ನು ಮಾಡಿದ್ದಾರಎಂದು ಬಾಯಲ್ಲಿ ಕೈಯನ್ನು ಇಟ್ಟುಕೊಳ್ಳುತ್ತೀರಿ ಹಾಗಾದರೆ ಇವರು ಯಾವ ರೀತಿಯಾದಂತಹ ಸಾಧನೆಗಳನ್ನು ಮಾಡಿದ್ದಾರೆ ಹಾಗೆಯೇ ಇವರ ಹೆಸರೇನು ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ
ಹೌದು ಸ್ನೇಹಿತರೆ ಸಾಮಾನ್ಯವಾಗಿ ಕಿವಿ ಕೇಳಿಸಿದೆ ಇದ್ದರೆ ಹಾಗೂ ಮಾತು ಬಾರದಿದ್ದರೆ ಕೆಲವೊಂದು ಸನ್ನಿವೇಶಗಳನ್ನು ಉಳಿಸಲು ಕೂಡ ಆಗುವುದಿಲ್ಲ ಆದರೆ ನಟಿ ಛಲಬಿಡದೆ ಒಂದು ಸಿನಿಮಾದಲ್ಲಿ ನಟಿಸಿ ಸಾಧನೆಯನ್ನು ಮೆರೆದಿದ್ದಾರೆ ಸ್ನೇಹಿತರ ಹೌದು ಸ್ನೇಹಿತರೆ ಇವರ ಹೆಸರೇನು ಅಂದರೆ ಇವರ ಹೆಸರು ಅಭಿನಯ ಹುಡುಗರು ಎನ್ನುವ ಸಿನಿಮಾದಲ್ಲಿ ಇವರು ನಟಿಸಿದ್ದಾರೆ ಸ್ನೇಹಿತರೆ ಹೌದು ಪುನೀತ್ ರಾಜಕುಮಾರ್ ಶ್ರೀನಗರ ಕಿಟ್ಟಿ ಯೋಗೇಶ್ ನಟನೆಯಲ್ಲಿ ಇವರು ಬಣ್ಣವನ್ನು ಹಚ್ಚಿದ್ದಾರೆ ಇವರು ಪುನೀತ್ ರಾಜಕುಮಾರ್ ಅವರ ತಂಗಿಯಾಗಿ ನಟಿಸಿದ್ದರು ಹಾಗೆಯೇ ಶ್ರೀನಗರ ಕಿಟ್ಟಿ ಅವರ ಲವರ್ ಆಗಿ ಕೂಡ ನಟಿಸಿದ್ದರು ಈ ಒಂದು ಚಲನಚಿತ್ರ ತೆರೆ ಕಂಡ ನಂತರ ಇವರು ಅತ್ಯುತ್ತಮ ಕಲಾವಿದೆಯನ್ನು ಹೆಗ್ಗಳಿಕೆಗೆ ಪಾತ್ರವಾಗಿದ್ದ ರೂ ಹಾಗೆಯೇ ಇವರು ಒಬ್ಬ ಅದ್ಭುತ ಕಲಾವಿದೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಹಾಗೆಯೇ ಎಲ್ಲರೊಂದಿಗೆ ಇವರು ಗುರುತಿಸಿಕೊಂಡರು
ಸಾಮಾನ್ಯವಾಗಿ ಎಲ್ಲ ಅಂಗಗಳು ಸರಿ ಇದ್ದರೂ ಕೂಡ ಜೀವನದಲ್ಲಿ ಸಮಯವನ್ನು ವ್ಯರ್ಥ ಮಾಡಿ ಕಾಲವನ್ನು ಕಳೆಯುವಂತಹ ಸೋಮಾರಿಗಳ ಎದುರಿಗೆ ಇವರು ಮಾತು ಬಾರದ ಕಿವಿಯೂ ಕೇಳಿದೆ ಇರುವ ಇವರು ಉತ್ತಮವಾದಂತಹ ಸಿನಿಮಾದಲ್ಲಿ ನಟಿಸಿ ಅದ್ಭುತವಾದಂತಹ ಸಾಧನೆಯನ್ನು ಮಾಡಿದ್ದಾರೆ ಸ್ನೇಹಿತರೆ ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬಂದರೆ ಇವರು ಹುಟ್ಟಿದ ಮೂರು ತಿಂಗಳಿಗೆ ಮಾತು ಮತ್ತು ಅದನ್ನು ಆಲಿಸುವ ಶಕ್ತಿಯನ್ನು ಕಳೆದುಕೊಂಡರು ಇದರಿಂದ ಮನನೊಂದ ತಂದೆ-ತಾಯಿ ಮಗಳಿಗೆ ಮಾತನ್ನು ಅರ್ಥ ಮಾಡಿಸುವ ಸಲುವಾಗಿ ಪ್ರತಿದಿನ ಟ್ರೈನಿಂಗ್ ಅನ್ನು ಕೊಡುತ್ತಿದ್ದರು ಈ ರೀತಿಯಾಗಿ ಟ್ರೈನಿಂಗ್ ತೆಗೆದುಕೊಳ್ಳುತ್ತಾ ತಂದೆ-ತಾಯಿ ಹೇಳಿದ್ದನ್ನು ಅರ್ಥಮಾಡಿಕೊಳ್ಳುತ್ತಾ ಹಾಗೆಯೇ ಸಿನಿಮಾದಲ್ಲಿ ನಟಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ ಹಾಗೆಯೇ ಕೆಲವೊಂದು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕೂಡ ಇವರು ಕಾಣಿಸಿಕೊಂಡಿದ್ದಾರೆ ಸ್ನೇಹಿತರೆ ಅಭಿನಯ ಅವರ ತಂದೆ-ತಾಯಿಯರಿಗೆ ಮಗಳನ್ನು ನಟಿ ಯನ್ನಾಗಿ ಏನ್ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದರು ನೋಡಿದ್ರಲ್ಲ ಸ್ನೇಹಿತರೇ ಅಚ್ಚರಿ ಮೂಡಿಸುವಂತಹ ಸಾಧನೆಯನ್ನು ಮಾಡಿದಂತಹ ಈ ಸಹೋದರಿಗೆ ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಬಂದು ಜೀವನದಲ್ಲಿ ಮುಂದೆ ಬರಲಿ ಎಂದು ಆಶಿಸೋಣ ಸ್ನೇಹಿತರೆ ಧನ್ಯವಾದಗಳು ಶುಭದಿನ