Categories
ಸಿನಿಮಾ

ಅವತ್ತಿನ ಕಾಲದ ಶಿವಣ್ಣನ ಮದುವೆಯ ಮುನ್ನ ಲಗ್ನ ಪತ್ರಿಕೆ ಮಾಡಿಸಿದ್ರಂತೆ .!! ಹೇಗಿತ್ತು ಗೊತ್ತ …

ನಮಸ್ಕಾರ ಸ್ನೇಹಿತರೆ ನಟಸಾರ್ವಭೌಮ ಮುತ್ತುರಾಜ್ ನಮ್ಮೆಲ್ಲರ ನೆಚ್ಚಿನ ನಟ ರಾಜಕುಮಾರ್ ಅವರ ಮೊದಲ ಪುತ್ರ ಆಗಿರುವ ಶಿವರಾಜ್ ಕುಮಾರ್ ಅವರು ಆನಂದ್ ಸಿನಿಮಾ ಮೂಲಕ ನಟನಾಗಿ ಸಿನಿಮಾಲೋಕಕ್ಕೆ ಬರುತ್ತಾರೆ ಇವರ ಅಭಿನಯದ ಮೊದಲ ಸಿನಿಮಾದಿಂದಲೇ ಇವರು ಹೆಚ್ಚು ಪ್ರಖ್ಯಾತಿ ಪಡೆದುಕೊಂಡು ಅಪಾರ ಅಭಿಮಾನಿಗಳ ಬಳಗವನ್ನು ಪಡೆಯುತ್ತಾರೆ ಇನ್ನೂ ಇವರ ಮಾಡಿದ ಸಿನಿಮಾಗಳು ಹ್ಯಾಟ್ರಿಕ್ ಆಗಿ ಸೂಪರ್ ಹಿಟ್ ಆದ ಕಾರಣ ಇವರ ನ ಹ್ಯಾಟ್ರಿಕ್ ಹೀರೋ ಅಂತ ಕೂಡ ಕರೆಯಲಾಗುತ್ತದೆ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೊ ಡಾಕ್ಟರ್ ಶಿವರಾಜ್ ಕುಮಾರ್ ರವರು ತಮ್ಮ 35ನೇ ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

ಮೇ 19ರಂದು ನಟ ಶಿವರಾಜಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರ ವಾರ್ಷಿಕೋತ್ಸವ. 1986 ಮೆ 19 ರೈತ ಶಿವಣ್ಣ ಅವರು ಗೀತಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ನಟ ಶಿವರಾಜ್ ಕುಮಾರ್ ಅವರು ಮದುವೆಯಾಗಿ ಇಂದಿಗೆ ಸರಿಯಾಗಿ ಮೂವತ್ತೈದು ವರ್ಷಗಳು ಆಗಿದೆ. ನಟ ಶಿವರಾಜ್ ಕುಮಾರ್ ಅವರು ಈ ವರುಷ ತಮ್ಮ ವಿವಾಹ ವಾರ್ಷಿಕೋತ್ಸವದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಹಾಗೂ ಈ ಫೋಟೋಗಳನ್ನ ಇಂದಿನ ಮಾಹಿತಿ ಯಲ್ಲಿಯೂ ಸಹ ನೀವು ನೋಡಬಹುದಾಗಿದೆ.

ನಟ ಶಿವಣ್ಣ ಅವರು ಆಗಿದ್ದು ಪಕ್ಕಾ ಅರೇಂಜ್ ಮ್ಯಾರೇಜ್ . ಹೌದು ನಟ ಡಾ ರಾಜ್ ಕುಮಾರ್ ಅವರ ಕುಟುಂಬಕ್ಕೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಬೇಕು ಎಂಬ ಕನಸನ್ನು ಕಟ್ಟಿಕೊಂಡಿದ್ದರೂ ಮಾಜಿ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರ .ಅದರಂತೆ ತಮ್ಮ ಆಶಯವನ್ನು ರಾಜಣ್ಣ ಅವರ ಬಗ್ಗೆ ಹೇಳಿಕೊಂಡಾಗ ಅದಕ್ಕೆ ಒಪ್ಪಿಕೊಂಡಿದ್ದ ರಾಜ್ ಕುಟುಂಬದವರು ಎರಡೂ ಕುಟುಂಬದವರು ಸೇರಿ ಶಿವಣ್ಣ ಹಾಗೂ ಗೀತಾ ಅವರ ಮದುವೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿಸಿದರು

ಇನ್ನು ಶಿವಣ್ಣ ಅವರ ಮದುವೆಯೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಜೃಂಭಣೆಯಿಂದ ನೆರವೇರಿತು ಇವರ ಮದುವೆಗೆ ಕಮಲಹಾಸನ್ ಎನ್ಟಿಆರ್ ರಜನಿಕಾಂತ್ ಇನ್ನೂ ಮುಂತಾದ ಮೇರು ನಟರು ರಾಜ್ ಕುಟುಂಬದ ಮೊದಲ ಮಗನಾಗಿರುವ ಶಿವಣ್ಣ ಅವರ ಮದುವೆಗೆ ಬಂದಿದ್ದರು ಇನ್ನೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕೂಡ ಆಗಮಿಸಿದ್ದರು ಅಷ್ಟೇ ಅಲ್ಲ ಈ ಮದುವೆಗೆ ಹಲವು ರಾಜಕಾರಣಿಗಳು ಕೂಡ ಬಂದಿದ್ದರು. ಹೌದು ರಾಜ್ ಕುಟುಂಬದಲ್ಲಿ ಮೊದಲ ಮಗನಾಗಿರುವ ಶಿವಣ್ಣ ಅವರ ಮದುವೆ ಇದು ಅವರ ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭ ಆಗಿತ್ತು ಈ ವೇಳೆ ಮನೆಯಲ್ಲಿ ಖುಷಿಯ ವಾತಾವರಣ ತುಂಬಿ ತುಳುಕುತ್ತಿತ್ತು. ನಟ ಶಿವರಾಜ್ ಕುಮಾರ್ ಅವರು ಮದುವೆ ಆದಾಗ ಅವರಿಗೆ ಕೇವಲ 24 ವಯಸ್ಸು ಮಾತ್ರ ಆಗಿತ್ತು ಆಗಲೇ ಸಿನಿಮಾ ರಂಗದಲ್ಲಿ ಸೈ ಎನಿಸಿಕೊಂಡಿದ್ದ ನಟ ಶಿವರಾಜ್ ಕುಮಾರ್ ಅವರು ಅವತ್ತಿನ ಕಾಲದಲ್ಲಿ ಬಹಳ ಬೇಡಿಕೆ ಇರುವ ನಟ ಆಗಿದ್ದರೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.

ಇನ್ನೂ ತಮ್ಮ 35ನೇ ಮದುವೆ ವಾರ್ಷಿಕೋತ್ಸವವನ್ನು ಶಿವಣ್ಣ ಅವರು ಆಚರಿಸಿಕೊಂಡಿತು ಈ ವೇಳೆ ಇವರ ಸಹೋದರರಾಗಿರುವ ಪುನೀತ್ ರಾಘಣ್ಣ ಅವರು ಸಹ ಇವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ತಿಳಿಸಿದ್ದರೂ ಇನ್ನೂ ಅಪಾರ ಅಭಿಮಾನಿಗಳ ಉತ್ಸಾಹ ಮತ್ತು ಶಿವಣ್ಣ ಅವರ ಸ್ನೇಹಿತರು ಬಂಧು ಬಾಂಧವರು ಇದರ ಮದುವೆ ವಾರ್ಷಿಕೋತ್ಸವಕ್ಕೆ ಶುಭಾಶಯಗಳನ್ನು ಕೋರಿದ್ದು, ಮೇ 19ನೇ ತಾರೀಕಿನಂದು ಶಿವರಾಜ್ ಕುಮಾರ್ ಅವರ ಮದುವೆ ವಾರ್ಷಿಕೋತ್ಸವದ ಸಲುವಾಗಿ ಆ ದಿನವೇ ಇವರ ಮದುವೆಯ ಲಗ್ನ ಪತ್ರಿಕೆಯು ಸಹ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಶಿವಣ್ಣ ಅವರ ಅಭಿಮಾನಿಗಳು ಈ ಜೋಡಿಗಳು ಹೀಗೆ ನಗುನಗುತ್ತಾ ಖುಷಿಯಾಗಿ ಇರಲಿ ಎಂದು ಆಶಿಸಿದರು. ಶಿವಣ್ಣ ಅವರು ಕನ್ನಡ ಸಿನಿಮಾ ರಂಗದಲ್ಲಿ ಇನ್ನಷ್ಟು ಒಳ್ಳೆ ಒಳ್ಳೆಯ ಸಿನಿಮಾಗಳನ್ನು ಮಾಡಲಿ ಒಳ್ಳೆಯ ವಿಭಿನ್ನವಾದ ಪಾತ್ರಗಳೊಂದಿಗೆ ಜನರಿಗೆ ಮನರಂಜನೆ ನೀಡಲಿ ಎಂದು ಆಶಿಸೋಣ ಧನ್ಯವಾದಗಳು.

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.