Categories
ಸಿನಿಮಾ

ತಾನು ದುಡಿದಿದ್ದ ಎಲ್ಲ ಹಣವನ್ನಮನೆಯ ಕೆಲಸಗಾರರಿಗೆ ಫ್ರೀ ಆಗಿ ಕೊಟ್ಟು ಮನೆ ಬಿಟ್ಟು ಹೋದ ನಟ ಯಾರು ಗೊತ್ತ …

ನಮಸ್ತೆ ಸ್ನೇಹಿತರ ಈ ಭೂಮಿ ಮೇಲೆ ಎಲ್ಲವೂ ನಶ್ವರ ಎಂದು ಕೆಲವರು ಆಧ್ಯಾತ್ಮಿಕದ ಕಡೆಗೆ ಒಲವು ತೋರಿಸಿದ ಅವರು ಹೇಳುತ್ತಾ ಇರುತ್ತಾರೆ ಆದರೆ ಜೀವನದಲ್ಲಿ ಎಲ್ಲ ನಶ್ವರ ಅಂದರೆ ಖಂಡಿತವಾಗಿಯೂ ಮನುಷ್ಯ ಒಂಟಿಯಾಗಿ ಇರಲು ಮಾತ್ರ ಸಾಧ್ಯವಿಲ್ಲ ಹೌದು ವಯಸ್ಸಿದ್ದಾಗ ಹೇಗೋ ಆಡುತ್ತಾ ಸಮಯ ಕಳೆದು ಬಿಡಬಹುದು. ಆದರೆ ವಯಸ್ಸಾಗುತ್ತಾ ಹೋದಂತೆ ಮನುಷ್ಯನಿಗೆ ಒಬ್ಬರ ಆಸರೆ ಇರಲೇಬೇಕು ಎನ್ನುವ ಗಂಡ ಹೆಂಡತಿಯರ ನಡುವಿನ ಬಾಂಧವ್ಯ ಒಬ್ಬರಿಗೊಬ್ಬರು ಗೆ ತಿಳಿಯುವುದೇ ಈ ಸಮಯದಲ್ಲಿ ಈ ಮನುಷ್ಯನಿಗೆ ವಯಸ್ಸಾದ ಬಳಿಕ ಮತ್ತೆ ಮಗುವಾಗಿ ಬಿಡುತ್ತಾನೆ. ಅದೇ ರೀತಿ ಮನುಷ್ಯ ತಾನು ಅಂದುಕೊಂಡಂತೆ ಯಾವುದೂ ಕೂಡ ನಡೆಯುವುದಿಲ್ಲ ಎಂಬುದು ಕೂಡ ಅಷ್ಟೇ ಸತ್ಯ ಈ ದಿನದ ಲೇಖನದಲ್ಲಿ ಒಬ್ಬ ಪ್ರಖ್ಯಾತ ನಟನ ಜೀವನದಲ್ಲಿ ವಿಧಿಯಾಟ ಹೇಗೆ ಆಟ ಆಡಿತ್ತು ಎಂದು ತಿಳಿದರೆ ನೀವು ಕೂಡ ಕಣ್ಣೀರು ಹಾಕುತ್ತೀರಾ ಒಂಟಿ ಜೀವನ ಬೇಡಪ್ಪ ತಮ್ಮ ಜೊತೆ ನಮ್ಮ ಕುಟುಂಬದವರು ಇದ್ದರೆ ಸಾಕು ಅಂತ ಅಂದುಕೊಳ್ಳುತ್ತೀರಾ.

ಹೌದು ನಟ ಹೈದರಾಬಾದಿನಲ್ಲಿ ಮನೆಮಾಡಿಕೊಂಡು ಇರುತ್ತಾರೆ. ಇವರದ್ದು ಸುಂದರ ಕುಟುಂಬ ಈ ನಟ ವೃತ್ತಿಜೀವನವನ್ನು ಶುರು ಮಾಡಿದಾಗಿನಿಂದಲೂ ಸಹ ಇವರು ತಮ್ಮ ಮಕ್ಕಳಿಗಾಗಿ ತಮ್ಮ ಸಂಸಾರಕ್ಕಾಗಿ ಶ್ರಮಿಸಿದ್ದರು. ಈ ನಟ ತನ್ನ ಕೊನೆಯ ಸಮಯದಲ್ಲಿ ತನ್ನ ಇಬ್ಬರು ಮಕ್ಕಳ ಜೊತೆ ತಮ್ಮ ಕೊನೆಯ ಸಮಯವನ್ನ ಕಳೆಯಬೇಕೆಂದು ಅಂದುಕೊಂಡಿದ್ದರೋ ಹಾಗೆ ಈ ನಟ ಮತ್ಯಾರೂ ಅಲ್ಲ ಬಾಲಿವುಡ್ ನ ಪ್ರಖ್ಯಾತ ನಟರಾಗಿರುವ ನಟ ರಂಗನಾಥ್ ಅವರು ಹೌದೋ ಇವರು ಸಿನಿಮಾದಲ್ಲಿ ಅಭಿನಯ ಮಾಡುತ್ತಾ ಇದ್ದಾರೆ ಎಂದರೆ ಎಷ್ಟೋ ಜನರು ಇವರ ಅಭಿನಯ ನೋಡುವುದಕ್ಕಾಗಿಯೇ ಸಿನೆಮಾಗೆ ಬರುತ್ತಿದ್ದರು ಸಿನಿಮಾ ವೀಕ್ಷಣೆ ಮಾಡುತ್ತಿದ್ದರು ಮತ್ತು ಇವರ ಡೈಲಾಗ್ ಗಳು ಇವರ ತೂಕದ ಅಭಿನಯ ವನ್ನೂ ಎಲ್ಲರೂ ಕೂಡ ಇಷ್ಟಪಡುತ್ತಾ ಇದ್ದ ನಟ ರಂಗನಾಥ್ ಅವರ ಜೀವನದಲ್ಲಿ ನಡೆದ ಘಟನೆಯನ್ನು ಈಗ ನಿಮಗೆ ನಾವು ಈಗ ನಿಮಗೆ ತಿಳಿಸಲಿದ್ದೇವೆ.

ಹೌದು ನಟ ರಂಗನಾಥ್ ಅವರು ಬಹಳ ಫೇಮಸ್ ನಟರಾಗಿದ್ದರೂ ಮತ್ತು ನಟ ರಂಗನಾಥ್ ಅವರು ಸಂಸಾರದಲ್ಲಿ ನೆಮ್ಮದಿಯಿಂದ ಇದ್ದರು ಆದರೆ ವಿಧಿಯಾಟ ಇವರ ನೆಮ್ಮದಿಯನ್ನು ಅದೆಷ್ಟು ಬೇಗ ಕಸಿದುಕೊಂಡಿತ್ತು ಅಂದರೆ ನಟ ರಂಗನಾಥ್ ಅವರ ಪತ್ನಿ ಇಹಲೋಕ ತ್ಯಜಿಸುತ್ತಾರೆ ಹೌದು ಅನಾರೋಗ್ಯದಿಂದ ಇವರು ಇಹಲೋಕ ತ್ಯಜಿಸುತ್ತಾರೆ ಆಗ ನಟ ರಂಗನಾಥ್ ಅವರು ತಮ್ಮ ಮಕ್ಕಳ ಜೊತೆ ಇರಬೇಕೆಂದು ನಿರ್ಧಾರ ಮಾಡುತ್ತಾರೆ. ಆದರೆ ಮಕ್ಕಳು ಮಾತ್ರ ತಮ್ಮ ತಮ್ಮ ಸಂಸಾರ ನೋಡಿಕೊಂಡು ಅಪ್ಪನನ್ನು ಒಂಟಿಯಾಗಿ ಬಿಟ್ಟು ತಾವೇ ಬೇರೆಯಾಗಿ ಇರುತ್ತಾರೆ.ಹೌದು ಒಂಟಿತನದ ಜೀವನವನ್ನು ಸಾಗಿಸಲು ಸಾಧ್ಯವಾಗದೆ ನಟರನ್ನ ತವರು ಆ ದಿವಸದಂದು ತಮ್ಮ ಸ್ನೇಹಿತರಿಗೆ ನಾನು ಹೋಗಿ ಬರುತ್ತೇನೆ ಎಂದು ಎಸ್ಸೆಮ್ಮೆಸ್ ಅನ್ನೂ ಕೂಡ ಕಳಿಸುತ್ತಾರೆ.

ಹೌದು ತಮ್ಮ ಪತ್ನಿಯನ್ನು ಕಳೆದುಕೊಂಡ ನಂತರ ಈ ಜೀವನವೆ ತನಗೆ ಬೇಡ ಎಂದು ನಿರ್ಧಾರ ಮಾಡಿದ ಈ ರಂಗನಾಥ್ ಅವರು ನೇ…ಣು ಬಿಗಿದುಕೊಂಡು ಇಹಲೋಕ ತ್ಯಜಿಸುತ್ತಾರೆ. ಇವರು ಸಾ ..ಯುವ ಮುನ್ನ ಏನು ಅಂದುಕೊಂಡಿದ್ದರೋ ತಮ್ಮ ಎಲ್ಲಾ ಆಸ್ತಿಯನ್ನು ತಮ್ಮ ಕೊನೆಗಾಲದಲ್ಲಿ ತಮಗಾಗಿ ಅಡುಗೆ ಮಾಡಿ ಬಡಿಸಿ ದಂತಹ ಮತ್ತು ಮನೆಕೆಲಸ ಮಾಡಿಕೊಂಡು ಇದ್ದಂತಹ ಕೆಲಸದ ಆಗಿದ್ದ ಮೀನಾಕ್ಷಿ ಅವರಿಗೆ ಎಲ್ಲಾ ಆಸ್ತಿಯನ್ನು ಬರೆದಿಟ್ಟಿದ್ದರು ಹೌದು ತಮ್ಮ ಹಾಲ್ ರೂಮ್ ಗೋಡೆಯ ಮೇಲೆ ಮಾರ್ಕರ್ ನಲ್ಲೇ ನನ್ನ ಎಲ್ಲ ಆಸ್ತಿಯನ್ನೂ ಮೀನಾಕ್ಷಿ ಅವರಿಗೆ ಕೊಡಿ ಹಾಗೂ ಅವರಿಗೆ ತೊಂದರೆ ಕೊಡಬೇಡಿ ಮತ್ತು ವಾರ್ಡ್ ರೋಬ್ ನಲ್ಲಿ ಇರುವ ಈ ಬಾಂಡ್ ಅನ್ನು ಕೆಲಸದವರಾದ ಮೀನಾಕ್ಷಿ ಅವರಿಗೆ ತಲುಪಿಸಿ ಎಂದು ಬರೆದಿದ್ದರು.ಏನೋ ರಂಗನಾಥ್ ಅವರು ತಮ್ಮ ಉಳಿತಾಯದ ಎಲ್ಲಾ ಹಣವನ್ನು ಕೆಲಸದವರಿಗೆ ಕೊಟ್ಟಿದ್ದರೋ ಹೀಗೆ ತಮ್ಮ ಕೊನೆಗಾಲದಲ್ಲಿ ತಮಗಾಗಿ ಅಡುಗೆ ಮಾಡಿ ಮನೆ ಕೆಲಸ ಮಾಡುತ್ತಿದ್ದ ಮನೆ ಕೆಲಸದವರಿಗೆ ಎಲ್ಲಾ ಆಸ್ತಿಯನ್ನು ಬರೆದಿದ್ದ ರಂಗನಾಥ ಅವರು ತಮ್ಮ ಸಂಗಾತಿ ಇಲ್ಲದ ಪ್ರಪಂಚ ತನಗೂ ಬೇಡ ಎಂದು ಪ್ರಾ…ಣ ಬಿಟ್ಟಿದ್ದರು.

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.