Categories
ಸಿನಿಮಾ

ಕಿರುತೆರೆಯ ಟಾಪ್ ನಟಿಯಾಗಿರುವ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಅವರು ಅನು ಸಿರಿಮನೆ ಅವರಿಗಿಂತ ಚಿಕ್ಕೋರಂತೆ ಹಾಗಾದ್ರೆ ಅವರ ವಯಸ್ಸು ಎಷ್ಟು ಗೊತ್ತ ಇಷ್ಟು ಚಿಕ್ಕ ವಯಸ್ಸಿನಲ್ಲೇ ಟಾಪ್ ಆಗಿದ್ದಾರೆ ….!!!!

ಕನ್ನಡ ಕಿರುತೆರೆಯಲ್ಲಿ ಭಾರಿ ಸದ್ದು ಮಾಡಿರುವಂತಹ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರಾವಾಹಿಯ ಕನ್ನಡ ಜನತೆಗೆ ಒಳ್ಳೆಯ ಮನರಂಜನೆಯನ್ನು ನೀಡಿ ಹಾಗೆ ಈ ಧಾರಾವಾಹಿಗಳು ಒಳ್ಳೆಯ ಹೆಸರನ್ನು ಕೂಡ ಪಡೆದುಕೊಂಡಿದೆ ಹಾಗೆ ಈ ಧಾರಾವಾಹಿಗಳನ್ನು ವೀಕ್ಷಣೆ ಮಾಡುವ ವೀಕ್ಷಕರಿಗೆ ಒಳ್ಳೆಯ ಮನರಂಜನೆ ನೀಡುತ್ತಿರುವ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರಾವಾಹಿಯ ಹೆಚ್ಚು ಟಿಆರ್ಪಿ ಪಡೆದುಕೊಳ್ಳುವ ಧಾರಾವಾಹಿಗಳಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ, ಹಾಗೂ ದಿನದಿಂದ ದಿನಕ್ಕೆ ಟ್ವಿಸ್ಟ್ ಗಳೊಂದಿಗೆ ಧಾರಾವಾಹಿ ಮೂಡಿ ಬರುತ್ತಾ ಇರುವ ಕಾರಣ ಇದರಿಂದ ಧಾರಾವಾಹಿ ವೀಕ್ಷಣೆ ಮಾಡುವಂತಹ ವೀಕ್ಷಕರಿಗೆ ಒಳ್ಳೆಯ ಮನರಂಜನೆ ಕೂಡ ನೀಡುತ್ತ ಇವೆ ಈ ಎರಡು ಧಾರವಹಿಗಳು.

ಇನ್ನೂ ಚರ್ಚೆ ಮಾಡುವಾಗ ತಿಳಿದುಬಂದ ವಿಚಾರವೇನೆಂದರೆ ಜೊತೆಜೊತೆಯಲಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಾಯಕಿ ಪಾತ್ರವನ್ನು ನಿರ್ವಹಿಸುತ್ತಾ ಇರುವಂತಹ ಅನು ಸಿರಿಮನೆ ಅಲಿಯಾಸ್ ಮೇಘನಾ ಶೆಟ್ಟಿ ಹಾಗೂ ಗಟ್ಟಿಮೇಳ ಧಾರಾವಾಹಿಯ ರೌಡಿ ಬೇಬಿ ಅಲಿಯಾಸ್ ನಿಶಾ ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಮಾತನಾಡುವಾಗ ತಿಳಿದು ಬಂದ ವಿಚಾರವೇನು ಎಂದರೆ ಮೇಘನಾ ಶೆಟ್ಟಿ ಅಲಿಯಾಸ್ ಅನು ಸೆರೆಮನೆ ಅವರಿಗಿಂತ ಗಟ್ಟಿಮೇಳ ಧಾರಾವಾಹಿಯ ರೌಡಿ ಬೇಬಿ ಆದ ನಿಶಾ ಅವರ ವಯಸ್ಸು ಚಿಕ್ಕದು ಎಂದು ತಿಳಿದು ಬಂದಿದೆ.

ಚಿಕ್ಕ ವಯಸ್ಸಿನಲ್ಲಿಯೇ ಸಕ್ಕತಾಗಿ ಆ್ಯಕ್ಟಿಂಗ್ ಮಾಡುತ್ತಿರುವ ಈ ಇಬ್ಬರು ನಾಯಕಿಯರು ಸದ್ಯಕ್ಕೆ ಇನ್ನೂ ಸಾಕಷ್ಟು ರಂಗಗಳಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾ ಇದ್ದಾರೆ ಕಿರುತೆರೆಯಲ್ಲಿ ಮಾತ್ರವಲ್ಲ ನಿಶಾ ರವರು ರಾಘವೇಂದ್ರ ರಾಜ್ ಕುಮಾರ್ ಅವರ ಮಗನ ಜೊತೆಯೂ ಕೂಡ ಇದೀಗ ಸಿನಿಮಾದಲ್ಲಿ ಅಭಿನಯ ಮಾಡುತ್ತಾ ಇರುವ ವಿಚಾರ ಕೇಳಿ ಬಂದಿದ್ದು, ಅದಿತಿ ಪ್ರಭುದೇವ್ ಅವರೊಡನೆ ಕೂಡ ಸಿನಿಮಾ ಮಾಡುತ್ತಿದ್ದಾರೆ ನಿಶಾ, ಹಾಗೆ ಮೇಘನಾ ಶೆಟ್ಟಿ ಅವರು ಕೂಡ ರ್ಯಾಪ್ ಸಾಂಗ್ ಗಳಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.

ಇನ್ನೂ ಧಾರಾವಾಹಿಗೆ ಬಂದಾಗ ಅನು ಸಿರಿಮನೆ ಅವರ ವಯಸ್ಸು ಇಪ್ಪತ್ತ್ ನಾಲ್ಕು ಹಾಗೂ ರೌಡಿ ಬೇಬಿ ಆದ ಅಮೂಲ್ಯ ಅವರ ವಯಸ್ಸು ಇಪ್ಪತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇವರು ಇಷ್ಟು ಹೆಸರನ್ನು ಮಾಡಿರುವುದು ನಿಜಕ್ಕೂ ಒಳ್ಳೆಯ ಸಾಧನೆ ಅಂತಾನೇ ಹೇಳಬಹುದು ಹಾಗೆ ತಾವು ಧಾರಾವಾಹಿ ಅನ್ನೋ ಮಾಡುತ್ತಾ ಯೂಟ್ಯೂಬ್ ಚಾನಲ್ ಅನ್ನು ಶುರುಮಾಡಿ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ಹಾಗೂ ಸಂದೇಶಗಳನ್ನು ನೀಡುತ್ತಿರುವ ಅನು ಸಿರಿಮನೆ ಅವರು ಹೊಸದಾಗಿ ಮನೆಯನ್ನು ಕಟ್ಟಿಸಿ ಗೃಹಪ್ರವೇಶವನ್ನು ಕೂಡ ಮಾಡಿದ್ದಾರೆ

ಹಾಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಚಾರ ಎಂದರೆ ಅನು ಸಿರಿಮನೆ ಹಾಗೂ ರೌಡಿ ಬೇಬಿ ಅಮೂಲ್ಯಾ ರವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೆ ಕಿರುತೆರೆಗೆ ಬಂದು ಇಷ್ಟು ಒಳ್ಳೆಯ ಅಭಿನಯವನ್ನು ನೀಡಿ ಜನರಿಗೆ ಮನರಂಜಿಸುತ್ತ ಇದ್ದಾರೆ. ಇನ್ನೂ ರೌಡಿ ಬೇಬಿ ಅಮೂಲ್ಯಾ ಅವರು ಅನು ಸಿರಿಮನೆ ಅವರಿಗಿಂತ ಚಿಕ್ಕವರು ಎಂದು ವಿಚಾರ ಕೇಳಿ ಬಂದಿದ್ದು ಇವರಿಬ್ಬರಿಗೆ ಹೀಗೆ ಮುಂದಿನ ದಿವಸಗಳಲ್ಲಿ ಒಳ್ಳೆಯ ಅವಕಾಶಗಳು ಹುಡುಕಿ ಬರಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.

Leave a Reply

Your email address will not be published. Required fields are marked *

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.